ಹೊಸ ಫೋಕ್ಸ್ ವ್ಯಾಗನ್ ವೆಂಟೊ ಸದ್ಯದಲ್ಲೇ ಬಿಡುಗಡೆ

By Nagaraja

ಅತಿ ಶೀಘ್ರದಲ್ಲೇ ಹೊಸ ಸ್ವರೂಪದ ಫೋಕ್ಸ್ ವ್ಯಾಗನ್ ವೆಂಟೊ ಬಿಡುಗಡೆಯಾಗಲಿದೆ. ಖಚಿತ ಮೂಲಗಳ ಪ್ರಕಾರ ಜರ್ಮನಿಯ ಫೋಕ್ಸ್ ವ್ಯಾಗನ್ ಸಂಸ್ಥೆಯು ತನ್ನ ಮಧ್ಯಮ ಗಾತ್ರದ ವೆಂಟೊ ಸೆಡಾನ್ ಕಾರನ್ನು 2015 ಜೂನ್ 23ರಂದು ಬಿಡುಗಡೆ ಮಾಡಲಿದೆ.

ಈ ಸಂಬಂಧ ಬುಕ್ಕಿಂಗ್ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಲಾಗಿದೆ. ಆಸಕ್ತ ಗ್ರಾಹಕರು ದೇಶದ್ಯಾಂತ ಸ್ಥಿತಗೊಂಡಿರುವ ಫೋಕ್ಸ್ ವ್ಯಾಗನ್ ಅಧಿಕೃತ ಡೀಲರ್ ಗಳ ಬಳಿ ತೆರಳಿ ರು. 25,000 ಪಾವತಿಸಿ ಮುಂಗಡವಾಗಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಫೋಕ್ಸ್ ವ್ಯಾಗನ್

ಅಂದತೆಯ ವಿಚಾರಕ್ಕೆ ಬಂದಾಗ ಹೊಸ ಫೋಕ್ಸ್ ವ್ಯಾಗನ್ ವೆಂಟೊ ಕಾರಿನಲ್ಲಿ ಅನೇಕ ಬದಲಾವಣೆಗಳು ಕಂಡುಬರಲಿದೆ. ಹೊರಮೈ ಜೊತೆಗೆ ಒಳಮೈ ಪರಿಷ್ಕೃತಗೊಳ್ಳಲಿದೆ. ಇವೆಲ್ಲವೂ ಗ್ರಾಹಕರಿಗೆ ಹೊಸ ಅನುಭವವಾಗಲಿದೆ.

ಇನ್ನು ಈಗಿರುವ ಮಾದರಿಗೆ ಸಮಾನವಾದ ಎಂಜಿನ್ ಬಳಕೆ ಮಾಡಲಾಗುವುದು. ಅಲ್ಲದೆ ನಿರ್ವಹಣೆಗೆ ಯಾವುದೇ ಧಕ್ಕೆಯುಂಟಾಗದ ರೀತಿಯಲ್ಲಿ ಎಂಜಿನ್ ರಿ ಟ್ಯೂನ್ ಮಾಡಲಾಗುವುದು.

ಫೋಕ್ಸ್ ವ್ಯಾಗನ್

ಹೊಸತಾದ ಕ್ರೋಮ್ ಗ್ರಿಲ್, ಪರಿಷ್ಕೃತ ಫ್ರಂಟ್ ಮತ್ತು ರಿಯರ್ ಬಂಪರ್ ಹೊಸ ಕಾರಿನ ಆಕರ್ಷಣೆಯಾಗಲಿದೆ. ಅಂತೆಯೇ ಒಂದೆರಡು ಹೊಸ ಬಣ್ಣಗಳು ಸೇರ್ಪಡೆಯಾಗಲಿದೆ. ಇವೆಲ್ಲದರ ಸಂಪೂರ್ಣ ಮಾಹಿತಿಗಾಗಿ ಬಿಡುಗಡೆಯ ತನಕ ಕಾಯಿರಿ.

More from DriveSpark

Article Published On: Thursday, June 11, 2015, 7:08 [IST]
English summary
Volkswagen will be providing its Vento sedan with a facelift for the Indian market. This new and refreshed model will be introduced to the country on 23rd of June, 2015.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+