2017 ಹ್ಯುಂಡೈ ಸೊನಾಟಾ ಹೈಬ್ರಿಡ್ ಕಾರಿನಲ್ಲಿ ಅಂತದ್ದೇನಿದೆ?

By Nagaraja

ದಕ್ಷಿಣ ಕೊರಿಯಾ ಮೂಲದ ಪ್ರಖ್ಯಾತ ವಾಹನ ಸಂಸ್ಥೆ ಹ್ಯುಂಡೈ, ಅತಿ ನೂತನ 2017 ಸೊನಾಟಾ ಹೈಬ್ರಿಡ್ ಕಾರನ್ನು ಬಿಡುಗಡೆ ಮಾಡುವ ತಯಾರಿಯಲ್ಲಿ ತೊಡಗಿಸಿಕೊಂಡಿದೆ. ಹಳೆಯ ಮಾದರಿಗೆ ಹೋಲಿಸಿದಾಗ ಹೊಸ ಸೊನಾಟಾ ಕಾರಿನಲ್ಲಿ ಏನೆಲ್ಲ ವೈಶಿಷ್ಟ್ಯಗಳಿವೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿಮ್ಮಲೂ ಮೂಡಬಹುದು.

ಎಂಜಿನ್ ನಿರ್ವಹಣೆಯಿಂದ ಹಿಡಿದು, ಸುರಕ್ಷತೆ, ಸ್ಮಾರ್ಟ್ ಕನೆಕ್ಟಿವಿಟಿ ಹೀಗೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಸ ಸೊನಾಟಾ ಕಾರಿನಲ್ಲಿ ನೀಡಲಾಗಿದೆ.

2017 ಹ್ಯುಂಡೈ ಸೊನಾಟಾ ಹೈಬ್ರಿಡ್ ಕಾರಿನಲ್ಲಿ ಅಂತದ್ದೇನಿದೆ?

2017 ಹ್ಯುಂಡೈ ಸೊನಾಟಾ ಹೈಬ್ರಿಡ್ ಕಾರು ದೊಡ್ಡದಾದ ಏಳು ಇಂಚುಗಳ ಟಚ್ ಸ್ಕ್ರೀನ್ ಜೊತೆ ಡಿಸ್ ಪ್ಲೇ ಆಡಿಯೋ, ಸ್ಟಾಂಡರ್ಡ್ ಎಚ್ ಡಿ ರೆಡಿಯೊ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಮತ್ತು ನೆಕ್ಸ್ಟ್ ಜನರೇಷನ್ ಬ್ಲೂ ಲಿಂಕ್ ಕನೆಕ್ಟಿವಿಟಿ ಕೇರ್ ವ್ಯವಸ್ಥೆಯನ್ನು ಪಡೆಯಲಿದೆ.

2017 ಹ್ಯುಂಡೈ ಸೊನಾಟಾ ಹೈಬ್ರಿಡ್ ಕಾರಿನಲ್ಲಿ ಅಂತದ್ದೇನಿದೆ?

ಎಲ್ಲ ವೆರಿಯಂಟ್ ಗಳು ಐಪೊಡ್/ಯುಎಸ್ ಬಿ ಮತ್ತು ಆಕ್ಸ್, ಸಿರಿಯಸ್ ಎಕ್ಸ್ ಎಂ ಸ್ಯಾಟಲೈಟ್ ರೆಡಿಯೋ, ಬ್ಲೂಟೂತ್ ಕನೆಕ್ಟಿವಿಟಿ ಜೊತೆ ಫೋನ್ ಬುಕ್ ಟ್ರಾನ್ ಫರ್ ಮತ್ತು ಶಬ್ದ ಗ್ರಹಿಕಾ ಸೇವೆಗಳಿರಲಿದೆ.

2017 ಹ್ಯುಂಡೈ ಸೊನಾಟಾ ಹೈಬ್ರಿಡ್ ಕಾರಿನಲ್ಲಿ ಅಂತದ್ದೇನಿದೆ?

ಇನ್ನು ಎಂಟು ಇಂಚುಗಳ ಟಚ್ ಸ್ಕ್ರೀನ್ ನೇವಿಗೇಷನ್ ಸಿಸ್ಟಂ ಪ್ರಮುಖ ವೈಶಿಷ್ಟ್ಯಗಳಾಗಿರಲಿದೆ. ಇನ್ನು ಮನರಂಜನೆಗಾಗಿ ಒಂಬತ್ತು ಸ್ಪೀಕರ್ ಗಳ ಇನ್ಫಿನಿಟಿ ಪ್ರೀಮಿಯಂ ಆಡಿಯೋ ಸಿಸ್ಟಂ ಜೊತೆ ಸಬ್ ವೂಫರ್ ಮತ್ತು ಬಾಹ್ಯ ಇನ್ಫಿನಿಟಿ ವರ್ಧಕಗಳಿರಲಿದೆ.

2017 ಹ್ಯುಂಡೈ ಸೊನಾಟಾ ಹೈಬ್ರಿಡ್ ಕಾರಿನಲ್ಲಿ ಅಂತದ್ದೇನಿದೆ?

ಚಾಲಕನಿಗೆ ಹೈಬ್ರಿಡ್ ಸಿಸ್ಟಂ ಬಗ್ಗೆ ಮಾಹಿತಿಯನ್ನು ಕೊಡುವ 4.2 ಇಂಚುಗಳ ಕಲರ್ ಎಲ್ ಸಿಡಿ ಪರದೆಯನ್ನು ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಲ್ಲಿ ಕೊಡಲಾಗಿದೆ.

2017 ಹ್ಯುಂಡೈ ಸೊನಾಟಾ ಹೈಬ್ರಿಡ್ ಕಾರಿನಲ್ಲಿ ಅಂತದ್ದೇನಿದೆ?

ಇವೆಲ್ಲದರ ಹೊರತಾಗಿ 2017 ಹ್ಯುಂಡೈ ಸೊನಾಟಾ ಹೈಬ್ರಿಡ್ ಕಾರು ಏಳು ಏರ್ ಬ್ಯಾಗ್ ಗಳನ್ನು ಪಡೆಯಲಿದೆ. ತನ್ಮೂಲಕ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಲಾಗುವುದು.

2017 ಹ್ಯುಂಡೈ ಸೊನಾಟಾ ಹೈಬ್ರಿಡ್ ಕಾರಿನಲ್ಲಿ ಅಂತದ್ದೇನಿದೆ?

ಅಂತೆಯೇ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ ಸಿ), ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ ಮೆಂಟ್ (ವಿಎಸ್ ಎಂ), ಟ್ರಾಕ್ಷನ್ ಕಂಟ್ರೋಲ್, ಎಬಿಎಸ್, ಎಲ್ಲ ಚಕ್ರಗಳಿಗೂ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಮತ್ತು ರಿಯರ್ ವ್ಯೂ ಕ್ಯಾಮೆರಾ ಇರಲಿದೆ.

2017 ಹ್ಯುಂಡೈ ಸೊನಾಟಾ ಹೈಬ್ರಿಡ್ ಕಾರಿನಲ್ಲಿ ಅಂತದ್ದೇನಿದೆ?

ಇಲ್ಲಿಗೆ ಸೊನಾಟಾ ವೈಶಿಷ್ಟ್ಯಗಳು ಕೊನೆಗೊಳ್ಳುವುದಿಲ್ಲ. ಮುಂಭಾಗ ಢಿಕ್ಕಿ ಎಚ್ಚರಿಕೆ, ಬ್ಲೈಂಡ್ ಸ್ಪಾಟ್ ಗ್ರಹಿಕೆ ಜೊತೆ ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಲೇನ್ ಬದಲಾವಣೆ ಸಹಾಯಿ, ಲೇನ್ ನಿರ್ಗಮನ ವಾರ್ನಿಂಗ್ ಸಿಸ್ಟಂ ಇತ್ಯಾದಿ ವ್ಯವಸ್ಥೆಯಿರಲಿದೆ.

More from DriveSpark

Article Published On: Tuesday, September 27, 2016, 9:56 [IST]
English summary
2017 Hyundai Sonata Hybrid Features Revealed — Enhancement Personified
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+