ಒಂದೇ ಕಾರಲ್ಲಿ 41,999 ಎಲ್‌ಇಡಿ ಲೈಟ್ಸ್; ನಂಬಲು ಸಾಧ್ಯವೇ ?

Written By:

ಯಾವ ಬಣ್ಣದ ಕಾರನ್ನು ಕೊಳ್ಳಬೇಕೆಂಬ ಗೊಂದಲದಲ್ಲಿರುವೀರಾ? ನಿಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರದ ರೂಪದಲ್ಲಿ ಲೆಕ್ಸಸ್ ಸಂಸ್ಥೆಯು ಮುಂದೆ ಬಂದಿದೆ. ಇದು ಹಾಡಿಗೆ ಅನುಸಾರವಾಗಿ ಎಲ್ ಇಡಿ ಬೆಳಕಿನೊಂದಿಗೆ ನೃತ್ಯವನ್ನು ಮಾಡಲಿದೆ.

ಒಂದೇ ಕಾರಲ್ಲಿ 41,999 ಎಲ್‌ಇಡಿ ಲೈಟ್ಸ್; ನಂಬಲು ಸಾಧ್ಯವೇ ?

ಲೆಕ್ಸಸ್ ಬಿಡುಗಡೆ ಮಾಡಿರುವ ವಿಶೇಷವಾಗಿ ಮಾರ್ಪಾಡುಗೊಳಿಸಿರುವ ಎಸ್ ಐ ಸೆಡಾನ್ ಕಾರು ಕಾರ್ಯ ನಿರ್ವಹಿಸುವ 41,999 ಎಲ್ ಇಡಿ ಲೈಟ್ಸ್ ಗಳನ್ನು ಹೊಂದಿರಲಿದೆ.

ಒಂದೇ ಕಾರಲ್ಲಿ 41,999 ಎಲ್‌ಇಡಿ ಲೈಟ್ಸ್; ನಂಬಲು ಸಾಧ್ಯವೇ ?

ಲೆಕ್ಸಸ್ ಇದನ್ನು ಎಲ್ ಐಟಿ ಎಂದು ವಿಶ್ಲೇಷಿಸಿದ್ದು, ಮೂರು ವಿಭಿನ್ನ ಮೋಡ್ ಗಳಲ್ಲಾಗಿ ಪ್ರಸಾರ ಗ್ರಾಫಿಕ್ಸ್ ಮತ್ತು ಬಹು ಬಣ್ಣದ ಎನಿಮೇಷನ್ ನೀಡಲಿದೆ.

ಒಂದೇ ಕಾರಲ್ಲಿ 41,999 ಎಲ್‌ಇಡಿ ಲೈಟ್ಸ್; ನಂಬಲು ಸಾಧ್ಯವೇ ?

ಚಾಲಕರು ತಮ್ಮ ಚಾಲಕ ಸೀಟಿನಲ್ಲಿದ್ದುಕೊಂಡೇ ತಮ್ಮ ಕೈಯಿಂದಲೇ ಸನ್ನೆ ಮಾಡಿ ಈ ಕಲರ್ ಫುಲ್ ಗ್ರಾಫಿಕ್ಸ್ ಗಳನ್ನು ಆನಂದಿಸಬಹುದಾಗಿದೆ.

ಒಂದೇ ಕಾರಲ್ಲಿ 41,999 ಎಲ್‌ಇಡಿ ಲೈಟ್ಸ್; ನಂಬಲು ಸಾಧ್ಯವೇ ?

ಕಾರು ಸ್ಟೀರಿಯೋದಿಂದ ಪ್ಲೇ ಮಾಡುವ ಯಾವುದೇ ಹಾಡಿಗೂ ಇದು ವಿಶೇಷ ಬೆಳಕಿನ ನೃತ್ಯವನ್ನು ಮಾಡಲಿದೆ.

ಒಂದೇ ಕಾರಲ್ಲಿ 41,999 ಎಲ್‌ಇಡಿ ಲೈಟ್ಸ್; ನಂಬಲು ಸಾಧ್ಯವೇ ?

ಕಾರಿನ ದೇಹ ಸಂರಚನೆಯನ್ನು ಸಂಪೂರ್ಣವಾಗಿ ಎಲ್ ಇಡಿ ಲೈಟ್ಸ್ ಗಳಿಂದ ಬದಲಾಯಿಸಲಾಗಿದೆ. ಇದು ಜಗತ್ತಿನ ವಾಹನೋದ್ಯಮಕ್ಕೆ ಜಪಾನ್ ಮೂಲದ ಲೆಕ್ಸಸ್ ನೀಡುತ್ತಿರುವ ನೂತನ ಕೊಡುಗೆಯಾಗಿದೆ.

ಒಂದೇ ಕಾರಲ್ಲಿ 41,999 ಎಲ್‌ಇಡಿ ಲೈಟ್ಸ್; ನಂಬಲು ಸಾಧ್ಯವೇ ?

ಈ ಸಂಬಂಧ ಬ್ರಿಟನ್ ಗಾಯಕ ಡ್ಯುಯಾ ಲಿಪಾ ನೇತೃತ್ವದಲ್ಲಿ 'ಬಿ ದಿ ಒನ್' ಎಂಬ ವಿಶೇಷ ಹಾಡನ್ನು ರಚಿಸಲಾಗಿದೆ. ಇದರಲ್ಲಿ ಲೆಕ್ಸಸ್ ಎಲ್ ಇಟಿ ಎಸ್ ಐ ಎಲ್ ಇಡಿ ಕಾರಿನ ದೃಶ್ಯ ವಿಸ್ಮಯದ ನೈಜ ದರ್ಶನವಾಗಿದೆ. ಇದರಲ್ಲಿ ನಟ ಆನ್ಸೆಲ್ ಎಲ್ಗಾರ್ಟ್ ಸಹ ಭಾಗಿಯಾಗಿದ್ದಾರೆ.

ಒಂದೇ ಕಾರಲ್ಲಿ 41,999 ಎಲ್‌ಇಡಿ ಲೈಟ್ಸ್; ನಂಬಲು ಸಾಧ್ಯವೇ ?

ಸಂಗೀತ ವಿಡಿಯೋ ಜೊತೆಗೆ ಡ್ಯುಯಾ ಲಿಪಾ ಲೆಕ್ಸಸ್ ಎಲ್ ಇಡಿ ಕಾರನ್ನು ಜಗತ್ತಿಗೆ ವಿನೂತನ ರೀತಿಯಲ್ಲಿ ಪರಿಚಯಿಸಲು ಯಶಸ್ವಿಯಾಗಿದ್ದಾರೆ.

ಮೂರು ವಿಧಗಳು

ಮೂರು ವಿಧಗಳು

ಆಟ್ರಾಕ್ಟ್ ಮೋಡ್, ಮ್ಯೂಸಿಕ್ ವಿಝ್ ಮತ್ತು ಹ್ಯಾಂಡ್ ಗೆಸ್ಟರ್ ಗಳಂತಹ ಮೂರು ಎಲ್ ಇಡಿ ವಿಧಗಳಿರಲಿದೆ. ಈ ಪೈಕಿ ಆಟ್ರಾಕ್ಟ್ ಮೋಡ್, ಕಾರಿನ ಕಲರ್ ಫುಲ್ ಗ್ರಾಫಿಕ್ಸನ್ನು ತೋರ್ಪಡಿಸಲಿದೆ.

ಒಂದೇ ಕಾರಲ್ಲಿ 41,999 ಎಲ್‌ಇಡಿ ಲೈಟ್ಸ್; ನಂಬಲು ಸಾಧ್ಯವೇ ?

ಹಾಗೆಯೇ ಮ್ಯೂಸಿಕ್ ವಿಝ್ ಕಾರಿನ ಸ್ಟೀರಿಯೋದಲ್ಲಿ ಪ್ಲೇ ಆಗುವ ಹಾಡಿಗೆ ಅನುಸಾರವಾಗಿ ಎಲ್ ಇಡಿ ಬೆಳಕನ್ನು ಹೊರ ಚೆಲ್ಲಲಿದೆ.

ಒಂದೇ ಕಾರಲ್ಲಿ 41,999 ಎಲ್‌ಇಡಿ ಲೈಟ್ಸ್; ನಂಬಲು ಸಾಧ್ಯವೇ ?

ಅಂತೆಯೇ ಕೊನೆಯದಾದ ಗೆಸ್ಟರ್ ಮೋಡ್ ಗಳು ಚಾಲಕರು ಕೈ ಸನ್ನೆಯಿಂದಲೇ ಎಲ್ ಇಡಿ ಎನಿಮೇಷನ್ ನಿಯಂತ್ರಿಸಲು ಸಾಧ್ಯವಾಗುತ್ತದೆ.

ಒಂದೇ ಕಾರಲ್ಲಿ 41,999 ಎಲ್‌ಇಡಿ ಲೈಟ್ಸ್; ನಂಬಲು ಸಾಧ್ಯವೇ ?

ಲೆಕ್ಸಸ್ ಎಲ್ ಇಟಿ ಎಸ್ ಐ ಕಾರು 175000 ಲ್ಯೂಮೆನ್ಸ್ ಗಳನ್ನು ಉತ್ಪಾದಿಸುತ್ತದೆ. ಒಟ್ಟಿನಲ್ಲಿ ಲೆಕ್ಸಸ್ ಪಾಲಿಗೆ ಸ್ಮರಣೀಯ ಕಾರೆನಿಸಿಕೊಂಡಿದೆ.

English summary
Meet The New Lexus LIT IS Covered In 41,999 LEDs
Story first published: Wednesday, December 7, 2016, 11:51 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark