ಹ್ಯುಂಡೈ ಎಎಂಟಿ ಕಾರುಗಳಿಂದ ಮಾರುತಿಗೆ ಕಾದಿದೆ ಅಪಾಯ?

ಭಾರತದಲ್ಲಿ ಎಎಂಟಿ ಕಾರುಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುತಿ ಕಾರುಗಳಿಗೆ ಪ್ರಬಲ ಪ್ರತಿಸ್ಪರ್ಧೆಯನ್ನು ಒಡ್ಡಲು ಹ್ಯುಂಡೈ ಸಜ್ಜಾಗಿದೆ.

By Nagaraja

ಭಾರತೀಯ ಪ್ರಯಾಣಿಕ ಕಾರು ಮಾರುಕಟ್ಟೆಯ ಅಗ್ರ ಎರಡು ವಾಹನ ಸಂಸ್ಥೆಗಳ ನಡುವಣ ಪೈಪೋಟಿ ಬಿರುಸುಗೊಳ್ಳತೊಡಗಿದೆ. ದೇಶದ ಒಟ್ಟಾರೆ ಕಾರು ಮಾರಾಟದ ಶೇಕಡಾ 50ರಷ್ಟು ಮಾರಾಟವನ್ನು ಮಾರುತಿ ವಶಪಡಿಸಿಕೊಂಡರೂ ಹ್ಯುಂಡೈ ತನ್ನದೇ ಆದ ಗುಣಮಟ್ಟದ ಕಾರುಗಳಿಂದ ಜನ ಮನ್ನಣೆಗೆ ಪಾತ್ರವಾಗಿದೆ.

ಹ್ಯುಂಡೈ ಎಎಂಟಿ ಕಾರುಗಳಿಂದ ಮಾರುತಿಗೆ ಕಾದಿದೆ ಅಪಾಯ?

ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ವಿಭಾಗದಲ್ಲೂ ಮಾರುತಿ ಗಮನಾರ್ಹ ಮಾರಾಟವನ್ನು ಕಾಪಾಡಿಕೊಂಡಿದೆ. ಇದಕ್ಕೀಗ ಹ್ಯುಂಡೈ ಕಾರುಗಳಿಂದ ಪ್ರಬಲ ಪ್ರತಿಸ್ಪರ್ಧೆಯು ಎದುರಾಗಲಿದೆ.

ಹ್ಯುಂಡೈ ಎಎಂಟಿ ಕಾರುಗಳಿಂದ ಮಾರುತಿಗೆ ಕಾದಿದೆ ಅಪಾಯ?

ಮಾರಾಟಕ್ಕೆ ಉತ್ತೇಜನ ನೀಡಲು ಮುಂದಾಗುತ್ತಿರುವ ಹ್ಯುಂಡೈ ಎಎಂಟಿ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇದು ತಮಿಳುನಾಡಿನ ಘಟಕದಲ್ಲಿ ನಿರ್ಮಾಣವಾಗಲಿದೆ.

ಹ್ಯುಂಡೈ ಎಎಂಟಿ ಕಾರುಗಳಿಂದ ಮಾರುತಿಗೆ ಕಾದಿದೆ ಅಪಾಯ?

ಹ್ಯುಂಡೈ ಎಎಂಟಿ ಕಾರುಗಳು ಮಾರುತಿಗೆ ಅಪಾಯವನ್ನು ಸೃಷ್ಟಿ ಮಾಡಲಿದೆ ಎಂಬುದು ವಾಹನ ವಿಶ್ಲೇಷಕರ ಮುನ್ನೋಟವಾಗಿದೆ. ಈ ನಿಟ್ಟಿನಲ್ಲಿ ಹ್ಯುಂಡೈ ಮೊದಲ ಹೆಜ್ಜೆಯನ್ನಿಟ್ಟಿದೆ.

ಹ್ಯುಂಡೈ ಎಎಂಟಿ ಕಾರುಗಳಿಂದ ಮಾರುತಿಗೆ ಕಾದಿದೆ ಅಪಾಯ?

ಪ್ರಸ್ತುತ ಮಾರುಕಟ್ಟೆಯಲ್ಲಿ ಗ್ರಾಂಡ್ ಐ10, ಎಲಂಟ್ರಾ ಮತ್ತು ವೆರ್ನಾ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆವೃತ್ತಿಗಳನ್ನು ಹ್ಯುಂಡೈ ಒದಗಿಸುತ್ತಿದೆ.

ಹ್ಯುಂಡೈ ಎಎಂಟಿ ಕಾರುಗಳಿಂದ ಮಾರುತಿಗೆ ಕಾದಿದೆ ಅಪಾಯ?

ಮಗದೊಂದು ಕಡೆ ಸೆಲೆರಿಯೊ, ಆಲ್ಟೊ ಕೆ10, ಸ್ವಿಫ್ಟ್ ಡಿಜೈರ್ ಮತ್ತು ವ್ಯಾಗನಾರ್ ಮಾದರಿಗಳಲ್ಲಿ ಮಾರುತಿ ಎಎಂಟಿ ಆಯ್ಕೆಯನ್ನು ನೀಡುತ್ತಿದೆ.

ಹ್ಯುಂಡೈ ಎಎಂಟಿ ಕಾರುಗಳಿಂದ ಮಾರುತಿಗೆ ಕಾದಿದೆ ಅಪಾಯ?

ನಗರ ಚಾಲನೆಗೆ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಆಯ್ಕೆಯೂ ಹೆಚ್ಚು ಸೂಕ್ತವೆನಿಸಲಿದೆ. ಇದು ಕೂಡಾ ಜನಪ್ರಿಯತೆಯನ್ನು ಹೆಚ್ಚಿಸಿದೆ.

ಹ್ಯುಂಡೈ ಎಎಂಟಿ ಕಾರುಗಳಿಂದ ಮಾರುತಿಗೆ ಕಾದಿದೆ ಅಪಾಯ?

ಇಯಾನ್ ಸೇರಿದಂತೆ ಎಕ್ಸ್ ಸೆಂಟ್ ಮತ್ತು ಮುಂಬರುವ ಸ್ಯಾಂಟ್ರೊ ಮಾದರಿಗಳಲ್ಲಿ ಎಎಂಟಿ ಆಯ್ಕೆಗಳನ್ನು ನೀಡುವುದು ಹ್ಯುಂಡೈ ಗುರಿಯಾಗಿರಲಿದೆ.

ಹ್ಯುಂಡೈ ಎಎಂಟಿ ಕಾರುಗಳಿಂದ ಮಾರುತಿಗೆ ಕಾದಿದೆ ಅಪಾಯ?

ಎಎಂಟಿ ತಂತ್ರಗಾರಿಕೆಯನ್ನು ದೇಶದಲ್ಲೇ ಅಭಿವೃದ್ಧಿಪಡಿಸುವ ಮೂಲಕ ಗಮನಾರ್ಹ ಬೆಲೆಯನ್ನು ಕಾಪಾಡಿಕೊಳ್ಳುವ ಇರಾದೆಯನ್ನು ಹ್ಯುಂಡೈ ಹೊಂದಿದೆ.

More from DriveSpark

Article Published On: Thursday, December 8, 2016, 15:48 [IST]
English summary
Automated Manual Transmission (AMT) Hyundai Cars Will Be A Threat To Maruti Suzuki
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+