ನೋಟು ಬ್ಯಾನ್; ಕಾರು, ಬೈಕ್ ಗಳಿಗೆ ಶೇಕಡಾ ನೂರರಷ್ಟು ಸಾಲ!

ಹಳೆಯ ನೋಟುಗಳ ಮೇಲೆ ನಿಷೇದ ಹೇರಿರುವುದು ವಾಹನ ಮಾರಾಟದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ.

By Nagaraja

ಹೊಸ ಕಾರು ಅಥವಾ ಬೈಕ್ ಖರೀದಿಸುವ ಯೋಚನೆಯಲ್ಲಿದ್ದೀರಾ? ಕೈಯಲ್ಲಿ ಡೌನ್ ಪೇಮೆಂಟ್ ಮಾಡಲು ದುಡ್ಡಿಲ್ಲವೇ? ಹಾಗಿದ್ದರೆ ಚಿಂತೆ ಬೇಡ ಬಿಡಿ. ಯಾಕೆಂದರೆ ಕಪ್ಪು ಹಣವನ್ನು ತಡೆಯುವ ನಿಟ್ಟಿನಲ್ಲಿ ಹಳೆಯ 1000 ಹಾಗೂ 500 ರು.ಗಳ ನೋಟುಗಳಿಗೆ ಕೇಂದ್ರ ಸರಕಾರ ನಿಷೇಧ ಹೇರಿರುವ ಬೆನ್ನಲ್ಲೇ ವಾಹನ ಮಾರಾಟಕ್ಕೆ ಯಾವುದೇ ತೊಂದರೆ ಎದುರಾಗದಿರಲು ಶೇಕಡಾ 100ರಷ್ಟು ಸಾಲ ಒದಗಿಸಲು ವಾಹನ ಸಂಸ್ಥೆಗಳು ಮುಂದಾಗಿವೆ.

ನೋಟು ಬ್ಯಾನ್; ಕಾರು, ಬೈಕ್ ಗಳಿಗೆ ಶೇಕಡಾ ನೂರರಷ್ಟು ಸಾಲ!

ಯಾವುದೇ ಮುನ್ಸೂಚನೆಯಿಲ್ಲದೆ ಕೇಂದ್ರ ಸರಕಾರದ ತ್ವರಿತ ನೀತಿಯಿಂದ ವಾಹನ ಮಾರುಕಟ್ಟೆಗೆ ಬಲವಾದ ಹೊಡೆತ ಬಿದ್ದಿದೆ. ಇದರಂತೆ ಶೀಘ್ರ ಪರಿಹಾರೋಪಾಯದ ನಿಟ್ಟಿನಲ್ಲಿ ಕಾರು, ಬೈಕ್ ಗಳಿಗೆ ಶೇಕಡಾ 100ರಷ್ಟು ಸಾಲ ನೀಡಲು ವಾಹನ ಸಂಸ್ಥೆಗಳು ಮುಂದಾಗಿವೆ.

ನೋಟು ಬ್ಯಾನ್; ಕಾರು, ಬೈಕ್ ಗಳಿಗೆ ಶೇಕಡಾ ನೂರರಷ್ಟು ಸಾಲ!

ವಾಹನೋದ್ಯಮದ ಮಾಹಿತಿಗಳ ಪ್ರಕಾರ ನವೆಂಬರ್ 08ರ ಹಳೆಯ ನೋಟ್ ಬ್ಯಾನ್ ನಿಂದಾಗಿ ಶೋ ರೂಂಗಳಲ್ಲಿ ಶೇಕಡಾ 20-25ರಷ್ಟು ಮಾರಾಟ ಇಳಿಕೆಯಾಗಿದೆ.

ನೋಟು ಬ್ಯಾನ್; ಕಾರು, ಬೈಕ್ ಗಳಿಗೆ ಶೇಕಡಾ ನೂರರಷ್ಟು ಸಾಲ!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಾತ್ರವಾಗಿ ನವೆಂಬರ್ 09ರಿಂದ 13ರ ವರೆಗೆ ಸಾರಿಗೆ ಇಲಾಖೆಯಲ್ಲಿ ಹೊಸ ವಾಹನಗಳ ನೊಂದಾವಣಿಯು ಶೇಕಡಾ 70ರಷ್ಟು ದೊಪ್ಪನೆ ಇಳಿಕೆಯಾಗಿದೆ.

ನೋಟು ಬ್ಯಾನ್; ಕಾರು, ಬೈಕ್ ಗಳಿಗೆ ಶೇಕಡಾ ನೂರರಷ್ಟು ಸಾಲ!

ಈ ನಡುವೆ ಎಚ್ ಡಿಎಫ್ ಸಿ, ಆಕ್ಸಿಸ್ ಹಾಗೂ ಐಸಿಐಸಿಐ ಬ್ಯಾಂಕ್ ಗಳ ಸಹಯೋಗದಲ್ಲಿ ಸಹಯೋಗದಲ್ಲಿ ಶೇಕಡಾ ನೂರರಷ್ಟು ಸಾಲ ನೀಡಲು ಹೋಂಡಾ ಸಂಸ್ಥೆಯು ಮುಂದಾಗಿದೆ.

ನೋಟು ಬ್ಯಾನ್; ಕಾರು, ಬೈಕ್ ಗಳಿಗೆ ಶೇಕಡಾ ನೂರರಷ್ಟು ಸಾಲ!

ಹ್ಯುಂಡೈ ಸಹ ಎಚ್ ಡಿ ಎಫ್ ಸಿ, ಕೋಟಕ್ ಹಾಗೂ ಆಕ್ಸಿಸ್ ಬ್ಯಾಂಕ್ ಗಳ ನೆರವಿನಿಂದ ಆನ್ ರೋಡ್ ಬೆಲೆಗೆ ಶೇಕಡಾ 100ರಷ್ಟು ಹಣಕಾಸು ನೆರವನ್ನು ಒದಗಿಸುತ್ತಿದೆ.

ನೋಟು ಬ್ಯಾನ್; ಕಾರು, ಬೈಕ್ ಗಳಿಗೆ ಶೇಕಡಾ ನೂರರಷ್ಟು ಸಾಲ!

ಟೊಯೊಟಾ ಹಾಗೂ ಮಾರುತಿ ಸುಜುಕಿ ಸಂಸ್ಥೆಗಳು ಸಹ ಶೂನ್ಯ ಡೌನ್ ಪೇಮೆಂಟ್ ನಲ್ಲಿ ವಾಹನಗಳಿಗೆ ಸಾಲವನ್ನು ಒದಗಿಸುತ್ತಿದೆ. ಅಲ್ಲದೆ ಸೆಲೆರಿಯೊ ಖರೀದಿ ವೇಳೆಯಲ್ಲಿ ಒಂದು ಲಕ್ಷದ ವರೆಗೂ ಉಳಿತಾಯ ಮಾಡಬಹುದಾಗಿದೆ.

ನೋಟು ಬ್ಯಾನ್; ಕಾರು, ಬೈಕ್ ಗಳಿಗೆ ಶೇಕಡಾ ನೂರರಷ್ಟು ಸಾಲ!

ಹೀರೊ ಮೊಟೊಕಾರ್ಪ್ ಹಳೆಯ ನೋಟ್ ನಿಷೇಧದ ಮೊದಲೆರಡು ದಿನಗಳಲ್ಲಿ ಶೇಕಡಾ 15ರಷ್ಟು ಮಾರಾಟ ಹಿನ್ನಡೆಕ್ಕೊಳಗಾಗಿತ್ತು. ಪ್ರಸ್ತುತ ಸಾಲ ಯೋಜನೆಯಿಂದ ಚೇತರಿಕೆಯ ಹಂತದಲ್ಲಿದೆ.

More from DriveSpark

Article Published On: Saturday, November 19, 2016, 14:58 [IST]
English summary
Demonetisation Affect: Four Wheeler And Two Wheeler Manufacturers Offer 100 Percent Finance
Read more on ಕಾರು car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+