ವೆಬ್‌ಸೈಟ್ ಗೆ ಕಾಲಿರಿಸಿದ ಹೋಂಡಾ ಬಿಆರ್ ವಿ

Written By:

ಮುಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿನ ಬೃಹತ್ ಬಿಡುಗಡೆ ಎಂದೇ ವಿಶ್ಲೇಷಿಸಲಾಗುತ್ತಿರುವ ಹೋಂಡಾ ಬಿಆರ್-ವಿ ಭರ್ಜರಿ ಲಾಂಚ್‌ಗೆ ತಯಾರಾಗುತ್ತಿದೆ. ಇದರಂತೆ ಸಂಸ್ಥೆಯ ಅಧಿಕೃತ ವೆಬ್ ಸೈಟ್ ಗೆ ಈ ಬಹುನಿರೀಕ್ಷಿತ ಕಾರು ಎಂಟ್ರಿ ಕೊಟ್ಟಿದೆ.

ಏಳು ಸೀಟುಗಳ ಹೋಂಡಾ ಬಿಆರ್‌ವಿ ಸಣ್ಣ ಕ್ರೀಡಾ ಬಳಕೆಯ ವಾಹನವು ಭಾರತದಲ್ಲಿ ಹೆಚ್ಚು ಸದ್ದು ಮಾಡುವ ನಿರೀಕ್ಷೆಯಿದೆ. ದೇಶದಲ್ಲಿ ಕಾಂಪಾಕ್ಟ್ ಎಸ್‌ಯುವಿ ಕಾರುಗಳಿಗೆ ಬೇಡಿಕೆ ಜಾಸ್ತಿಯಾಗುತ್ತಿರುವುದನ್ನು ಮನಗಂಡಿರುವ ಹೋಂಡಾ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿದೆ.

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

1.5 ಲೀಟರ್

ಪೆಟ್ರೋಲ್ ಮತ್ತು ಡೀಸೆಲ್

5 ಸ್ಪೀಡ್ ಮ್ಯಾನುವಲ್

6 ಸ್ಪೀಡ್ ಆಟೋಮ್ಯಾಟಿಕ್

ಪ್ರತಿಸ್ಪರ್ಧಿಗಳು

ಪ್ರತಿಸ್ಪರ್ಧಿಗಳು

ರೆನೊ ಡಸ್ಟರ್,

ನಿಸ್ಸಾನ್ ಟೆರನೊ,

ಹ್ಯುಂಡೈ ಕ್ರೆಟಾ

ಅಂದಾಜು ಬೆಲೆ

ಅಂದಾಜು ಬೆಲೆ

9.5 ಲಕ್ಷ ರು. ಬೆಲೆ ಪರಿಧಿಯಲ್ಲಿ ಹೋಂಡಾ ಬಿಆರ್ ವಿ ದೇಶಕ್ಕೆ ಪ್ರವೇಶಿಸಲಿದೆ.

ವಿನ್ಯಾಸ

ವಿನ್ಯಾಸ

ಕ್ರೋಮ್ ಗ್ರಿಲ್, ಸ್ಟೈಲಿಷ್ ಹೆಡ್ ಲ್ಯಾಂಪ್, ಎಲ್‌ಇಡಿ ಬೆಳಕು ಹಾಗೂ ದೃಢಕಾಯದ ದೇಹ ವಿನ್ಯಾಸ ಇದರ ಪ್ರಮುಖ ವೈಶಿಷ್ಟ್ಯವಾಗಿರಲಿದೆ.

ವೆಬ್‌ಸೈಟ್ ಗೆ ಕಾಲಿರಿಸಿದ ಹೋಂಡಾ ಬಿಆರ್ ವಿ

ಆರ್ಕಿಡ್ ವೈಟ್ ಪಿಯರ್ಲ್,

ಕಾರ್ನಿಲಿಯನ್ ರೆಡ್ ಪಿಯರ್ಲ್,

ಗೋಲ್ಡನ್ ಬ್ರೌನ್ ಮೆಟ್ಯಾಲಿಕ್,

ಅಲಬಾಸ್ಟರ್ ಸಿಲ್ವರ್ ಮೆಟ್ಯಾಲಿಕ್,

ಟಫೆಟಾ ವೈಟ್,

ಅರ್ಬನ್ ಟೈಟಾನಿಯಂ ಮೆಟ್ಯಾಲಿಕ್

Read more on ಹೋಂಡಾ honda
English summary
Honda BR-V Compact SUV Showcased On Indian Website
Story first published: Thursday, February 18, 2016, 15:34 [IST]
Please Wait while comments are loading...

Latest Photos