ನಿರೀಕ್ಷೆಗೂ ಮೊದಲೇ ಭಾರತಕ್ಕೆ ಎಂಟ್ರಿ ಕೊಡಲಿರುವ ಹೋಂಡಾ ಸಿಟಿ

By Nagaraja

ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ಹೋಂಡಾ, ಮಗದೊಂದು ಆಕರ್ಷಕ ಕಾರನ್ನು ಭಾರತಕ್ಕೆ ಪರಿಚಯಿಸುವ ಯೋಜನೆಯಲ್ಲಿದೆ. ಹೋಂಡಾ ಸಿಟಿ ಆಗಲೇ ಭಾರತೀಯ ಮಾರುಕಟ್ಟೆಯಲ್ಲಿದ್ದರೂ ಹೊಚ್ಚ ಹೊಸ ಮಾದರಿ ನಿರೀಕ್ಷೆಗೂ ಮೊದಲ ಲಗ್ಗೆಯಿಡಲಿದೆ ಎಂಬುದು ಸದ್ಯ ಬಂದಿರುವ ಹಾಟ್ ಸುದ್ದಿ.

ನಿರೀಕ್ಷೆಗೂ ಮೊದಲೇ ಭಾರತಕ್ಕೆ ಎಂಟ್ರಿ ಕೊಡಲಿರುವ ಹೋಂಡಾ ಸಿಟಿ

ಬಲ್ಲ ಮೂಲಗಳ ಪ್ರಕಾರ ಪರಿಷ್ಕೃತ ಹೋಂಡಾ ಸಿಟಿ ನಿರೀಕ್ಷಿತ ಅವಧಿಯ ಮೊದಲೇ ದೇಶಕ್ಕೆ ಪ್ರವೇಶಿಸಲಿದ್ದು, 2017 ವರ್ಷಾರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ನಿರೀಕ್ಷೆಗೂ ಮೊದಲೇ ಭಾರತಕ್ಕೆ ಎಂಟ್ರಿ ಕೊಡಲಿರುವ ಹೋಂಡಾ ಸಿಟಿ

ನೂತನ ಹೋಂಡಾ ಸಿಟಿ ಫೇಸ್ ಲಿಫ್ಟ್ ಆವೃತ್ತಿಯು '2ಜಿಸಿ' ಎಂಬ ಕೋಡ್ ಪಡೆದಿದೆ. ಇದು ಗಮನಾರ್ಹ ಬದಲಾವಣೆಗಳನ್ನು ಪಡೆಯಲಿದೆ.

ನಿರೀಕ್ಷೆಗೂ ಮೊದಲೇ ಭಾರತಕ್ಕೆ ಎಂಟ್ರಿ ಕೊಡಲಿರುವ ಹೋಂಡಾ ಸಿಟಿ

ಚೀನಾ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕ್ರೈಡರ್ ಸೆಡಾನ್ ಗ್ರೇಜ್ ವಾಹನಗಳಿಂದ ವಿನ್ಯಾಸ ಸೂತ್ರಗಳನ್ನು ಪಡೆಯಲಿದೆ.

ನಿರೀಕ್ಷೆಗೂ ಮೊದಲೇ ಭಾರತಕ್ಕೆ ಎಂಟ್ರಿ ಕೊಡಲಿರುವ ಹೋಂಡಾ ಸಿಟಿ

ಸಂಸ್ಥೆಯು ಆಗಲೇ ಮೊದಲ ಮಾದರಿಯನ್ನು ಟೆಸ್ಟಿಂಗ್ ಅಗತ್ಯಗಳಿಗಾಗಿ ಕಳುಹಿಸಿಕೊಟ್ಟಿದೆ. ಇದು ಹೆಚ್ಚು ಆಕ್ರಮಣಕಾರಿ ಶೈಲಿಯನ್ನು ಮೈಗೂಡಿಸಿಕೊಳ್ಳಲಿದೆ.

ನಿರೀಕ್ಷೆಗೂ ಮೊದಲೇ ಭಾರತಕ್ಕೆ ಎಂಟ್ರಿ ಕೊಡಲಿರುವ ಹೋಂಡಾ ಸಿಟಿ

5.7 ಸೆಂಟಿಮೀಟರ್ ಗಳ ಟಚ್ ಸ್ಕೀನ್, ಆಡಿಯೋ, ಹ್ಯಾಂಡ್ಸ್ ಫ್ರಿ ಟೆಲಿಫೋನ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ, ಪೆಡಲ್ ಶಿಫ್ಟ್, ಕ್ರೂಸ್ ಕಂಟ್ರೋಲ್, ಆಟೋಮೋಟಿವ್ ಸನ್ ರೂಫ್ ಮತ್ತು ಸ್ಯಾಟಲೈಟ್ ನೇವಿಗೇಷನ್ ಸಿಸ್ಟಂ ಇರಲಿದೆ.

ನಿರೀಕ್ಷೆಗೂ ಮೊದಲೇ ಭಾರತಕ್ಕೆ ಎಂಟ್ರಿ ಕೊಡಲಿರುವ ಹೋಂಡಾ ಸಿಟಿ

ಈಗಿರುವ ಸಿಟಿ ಮಾದರಿಗೆ ಕೊಂಚ ಸಾಮತ್ಯಯನ್ನು ಕಾಪಾಡಿಕೊಂಡರು ಮುಂಭಾಗದಲ್ಲಿ ಪರಿಷ್ಕೃತ ಗ್ರಿಲ್, ಬಂಪರ್ ಹಾಗೂ ಹೆಡ್ ಲ್ಯಾಂಪ್ ಗಳನ್ನು ಕಾಣಬಹುದಾಗಿದೆ.

ನಿರೀಕ್ಷೆಗೂ ಮೊದಲೇ ಭಾರತಕ್ಕೆ ಎಂಟ್ರಿ ಕೊಡಲಿರುವ ಹೋಂಡಾ ಸಿಟಿ

ಎಂಜಿನ್ ತಾಂತ್ರಿಕತೆ ಬಗ್ಗೆ ಹೇಳುವುದಾದ್ದಲ್ಲಿ ಈಗ ಮಾರಾಟದಲ್ಲಿರುವ 1.5 ಲೀಟರ್ ಐ-ವಿಟೆಕ್ ಪೆಟ್ರೋಲ್ ಗೆ ಸಮಾನವಾದ ಎಂಜಿನ್ 117 ಅಶ್ವಶಕ್ತಿ ಉತ್ಪಾದಿಸಲಿದೆ. ಇದು ಐದು ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಗೇರ್ ಬಾಕ್ಸ್ ಪಡೆಯಲಿದೆ.

ನಿರೀಕ್ಷೆಗೂ ಮೊದಲೇ ಭಾರತಕ್ಕೆ ಎಂಟ್ರಿ ಕೊಡಲಿರುವ ಹೋಂಡಾ ಸಿಟಿ

ಹಾಗೆಯೇ 1.5 ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್ 99 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, ಆರು ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದೆ.

More from DriveSpark

Article Published On: Friday, October 7, 2016, 14:23 [IST]
English summary
Honda City Facelift To Enter Indian Market Sooner Than Expected
Read more on ಹೋಂಡಾ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+