ಭಾರತದಲ್ಲಿ ಹ್ಯುಂಡೈ ಜೆನಿಸಿಸ್ ಲಗ್ಷುರಿ ಬ್ರಾಂಡ್ ಚಮಕ್

By Nagaraja

ಕಳೆದ ವರ್ಷ ಲಗ್ಷುರಿ ಕಾರು ಬ್ರಾಂಡ್ ವಿಭಾಗಕ್ಕೆ ಕಾಲಿಟ್ಟಿರುವ ಹ್ಯುಂಡೈ ತನ್ನ ಐಕಾನಿಕ್ ಜೆನಿಸಿಸ್ ಕಾರುಗಳನ್ನು ಭಾರತದಲ್ಲಿ ನಡೆಯಲಿರುವ ಅತಿ ದೊಡ್ಡ ವಾಹನ ಪ್ರದರ್ಶನ ಮೇಳ 2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಿದೆ.

ಅದ್ಭುತ ವಿನ್ಯಾಸ ತಂತ್ರಗಾರಿಕೆಗೆ ಹೆಸರುವಾಸಿಯಾಗಿರುವ ಹ್ಯುಂಡೈ ಜೆನಿಸಿಸ್ ಜ90 ಮಾದರಿಯು ದೆಹಲಿಯಲ್ಲಿ ಮುಂದಿನ ತಿಂಗಳಾರಂಭದಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋದಲ್ಲಿ ಪ್ರಮುಖ ಆಕರ್ಷಣೆಯಾಗಲಿದೆ.

ಹ್ಯುಂಡೈ ಜೆನಿಸಿಸ್


ಎಂಜಿನ್
3.8 ಲೀಟರ್ ವಿ6 ಪೆಟ್ರೋಲ್
321 ಅಶ್ವಶಕ್ತಿ, 396 ಎನ್‌ಎಂ ತಿರುಗುಬಲ

5.0 ಲೀಟರ್ ವಿ8 ಎಂಜಿನ್
311 ಅಶ್ವಶಕ್ತಿ, 519 ಎನ್‌ಎಂ ತಿರುಗುಬಲ

ಒಳಮೈ

  • 12.3 ಇಂಚುಗಳ ಇನ್ಪೋಟೈನ್ಮೆಂಟ್ ಸಿಸ್ಚಂ,
  • ತ್ರಿ ಜೋನ್ ಕ್ಲೈಮೇಟ್ ಕಂಟ್ರೋಲ್,
  • ಲೆಥರ್ ಹೋದಿಕೆ,
  • ಕಡಿಮೆ ನಾಯ್ಸ್, ವೈಬ್ರೇಷನ್ ಮತ್ತು ಹಾರ್ಶ್ ನೆಶ್ ಮಟ್ಟ (ಎನ್‌ವಿಎಚ್)

ಸದ್ಯಕ್ಕಂತೂ ಭಾರತದಲ್ಲಿ ಜೆನಿಸಿಸ್‌‌ಗೆ ಬಿಡುಗಡೆ ಭಾಗ್ಯ ದೊರಕುವುದಿಲ್ಲ. ಹಾಗಿದ್ದರೂ ದೇಶದಲ್ಲಿ ಲಗ್ಷುರಿ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಜೆನಿಸಿಸ್ ಭಾರತ ಪ್ರವೇಶಿಸಿದರೂ ಅಚ್ಚರಿ ಪಡಬೇಕಾಗಿಲ್ಲ.

Article Published On: Thursday, January 28, 2016, 15:11 [IST]
English summary
Hyundai To Showcase Luxury Brand Genesis At The 2016 Auto Expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+