ಹೊಸ ವರ್ಷಕ್ಕೆ ಹ್ಯುಂಡೈ ಕೊಡುಗೆ; ಪರಿಷ್ಕೃತ ಗ್ರಾಂಡ್ ಐ10 ಬಿಡುಗಡೆಗೆ ರೆಡಿ

ಪರಿಷ್ಕೃತ ಹ್ಯುಂಡೈ ಗ್ರಾಂಡ್ ಐ10 ಭಾರತದಲ್ಲಿ ಬಿಡುಯಾಡೆಯಾಗಲು ಸಜ್ಜಾಗಿದೆ.

By Nagaraja

ಭಾರತದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಇಂಡಿಯಾ, ಅತಿ ನೂತನ ಗ್ರಾಂಡ್ ಐ10 ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ವಾಹನ ವಲಯದ ನಿಕಟವರ್ತಿಗಳಿಂದ ಬಂದಿರುವ ತಾಜಾ ಮಾಹಿತಿಗಳ ಪ್ರಕಾರ ಹೊಸ ಸ್ವರೂಪದ ಗ್ರಾಂಡ್ ಐ10 ಹ್ಯಾಚ್ ಬ್ಯಾಕ್ ಕಾರು ಹೊಸ ವರ್ಷದಲ್ಲಿ ಬಿಡುಗಡೆಯಾಗಲಿದೆ.

ಹೊಸ ವರ್ಷಕ್ಕೆ ಹ್ಯುಂಡೈ ಕೊಡುಗೆ; ಪರಿಷ್ಕೃತ ಗ್ರಾಂಡ್ ಐ10 ಬಿಡುಗಡೆಗೆ ರೆಡಿ

2017ನೇ ಸಾಲಿನಲ್ಲಿ ಹ್ಯುಂಡೈ ಹೊಸತೊಂದು ಕೊಡುಗೆಯನ್ನು ನೀಡಲಿದೆ. ಇದು ಬೇರೆ ಯಾವ ಕಾರು ಅಲ್ಲ. ದೇಶದಲ್ಲಿ ಅತಿ ಜನಪ್ರಿಯತೆ ಸಾಧಿಸಿರುವ ಗ್ರಾಂಡ್ ಐ10 ದೇಶಕ್ಕೆ ಪಾದಾರ್ಪಣೆಗೈಯಲಿದೆ.

ಹೊಸ ವರ್ಷಕ್ಕೆ ಹ್ಯುಂಡೈ ಕೊಡುಗೆ; ಪರಿಷ್ಕೃತ ಗ್ರಾಂಡ್ ಐ10 ಬಿಡುಗಡೆಗೆ ರೆಡಿ

2017 ಜನವರಿ ತಿಂಗಳಲ್ಲಿ ಬಿಡುಗಡೆಯಾಗಲಿರುವ ಗ್ರಾಂಡ್ ಐ10 ಹ್ಯಾಚ್ ಬ್ಯಾಕ್ ಕಾರು ಹೊರಮೈ ಮತ್ತು ಒಳಮೈಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಗಿಟ್ಟಿಸಿಕೊಳ್ಳಲಿದೆ.

ಹೊಸ ವರ್ಷಕ್ಕೆ ಹ್ಯುಂಡೈ ಕೊಡುಗೆ; ಪರಿಷ್ಕೃತ ಗ್ರಾಂಡ್ ಐ10 ಬಿಡುಗಡೆಗೆ ರೆಡಿ

ಕಾರಿನ ಹೊರಮೈಯಲ್ಲಿ ಹೆಕ್ಸಗನಲ್ ಗ್ರಿಲ್ ಜೊತೆ ರೆಟ್ರೊ ವೃತ್ತಕಾರಾದ ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಗಳು ಪ್ರಮುಖ ಆಕರ್ಷಣೆಯಾಗಲಿದೆ.

ಹೊಸ ವರ್ಷಕ್ಕೆ ಹ್ಯುಂಡೈ ಕೊಡುಗೆ; ಪರಿಷ್ಕೃತ ಗ್ರಾಂಡ್ ಐ10 ಬಿಡುಗಡೆಗೆ ರೆಡಿ

ಹೆಡ್ ಲ್ಯಾಂಪ್ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ತರಲಾಗಿಲ್ಲ. ಹಾಗಿದ್ದರೂ ಮುಂಭಾಗ ಮತ್ತು ಹಿಂಭಾಗದ ಬಂಪರ್ ಗಳನ್ನು ಪರಿಷ್ಕೃತಗೊಳಿಸಲಾಗಿದೆ.

ಹೊಸ ವರ್ಷಕ್ಕೆ ಹ್ಯುಂಡೈ ಕೊಡುಗೆ; ಪರಿಷ್ಕೃತ ಗ್ರಾಂಡ್ ಐ10 ಬಿಡುಗಡೆಗೆ ರೆಡಿ

ಕ್ರೀಡಾತ್ಮಕ ಫಾಗ್ ಲ್ಯಾಂಪ್ ಗಳು ಮತ್ತು ಡೈಮಂಡ್ ಕಟ್ ಅಲಾಯ್ ಚಕ್ರಗಳನ್ನು ಜೋಡಣೆ ಮಾಡಲಾಗಿದೆ.

ಹೊಸ ವರ್ಷಕ್ಕೆ ಹ್ಯುಂಡೈ ಕೊಡುಗೆ; ಪರಿಷ್ಕೃತ ಗ್ರಾಂಡ್ ಐ10 ಬಿಡುಗಡೆಗೆ ರೆಡಿ

ಕಾರಿನೊಳಗೆ ಆಲ್ ಬ್ಲ್ಯಾಕ್/ನೀಲಿ ಬಣ್ಣಗಳ ಸಂಯೋಜನೆಯಿರಲಿದ್ದು, ಲೆಥರ್ ಹೋದಿಕೆಯನ್ನು ಕಾಣಬಹುದಾಗಿದೆ.

ಹೊಸ ವರ್ಷಕ್ಕೆ ಹ್ಯುಂಡೈ ಕೊಡುಗೆ; ಪರಿಷ್ಕೃತ ಗ್ರಾಂಡ್ ಐ10 ಬಿಡುಗಡೆಗೆ ರೆಡಿ

ಕಾರಿನಡಿಯಲ್ಲಿ 1.2 ಲೀಟರ್ ಕಪ್ಪ ಪೆಟ್ರೋಲ್ ಮತ್ತು 1.1 ಲೀಟರ್ ತ್ರಿ ಸಿಲಿಂಡರ್ ಯು2 ವಿಜಿಟಿ ಎಂಜಿನ್ ಗಳನ್ನು ಜೋಡಣೆ ಮಾಡಲಾಗಿದೆ.

ಹೊಸ ವರ್ಷಕ್ಕೆ ಹ್ಯುಂಡೈ ಕೊಡುಗೆ; ಪರಿಷ್ಕೃತ ಗ್ರಾಂಡ್ ಐ10 ಬಿಡುಗಡೆಗೆ ರೆಡಿ

ಭಾರತದಲ್ಲಿ ಪ್ರಮುಖವಾಗಿಯೂ ನೂತನ ಕಾರು ಫೋರ್ಡ್ ಫಿಗೊ, ಷೆವರ್ಲೆ ಬೀಟ್ ಮತ್ತು ಟಾಟಾ ಟಿಯಾಗೊ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

More from DriveSpark

Article Published On: Saturday, November 19, 2016, 12:49 [IST]
English summary
Launch Alert: Hyundai Grand i10 In January 2017
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+