ಹ್ಯುಂಡೈ ಟಕ್ಸನ್ ಎಸ್ ಯುವಿ ಭರ್ಜರಿ ಬಿಡುಗಡೆ; ಬೆಲೆ, ವೈಶಿಷ್ಟ್ಯ

ಹ್ಯುಂಡೈ ಟಕ್ಸನ್ ಕ್ರೀಡಾ ಬಳಕೆಯ ವಾಹನವು ಭಾರತದಲ್ಲಿ ಭರ್ಜರಿ ಎಂಟ್ರಿ ಪಡೆದಿದೆ.

By Nagaraja

ಕ್ರೆಟಾ ಯಶಸ್ಸಿನ ಉತ್ತುಂಗದಲ್ಲಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಇಂಡಿಯಾ ಸಂಸ್ಥೆಯೀಗ ಅತಿ ನೂತನ ಟಕ್ಸನ್ ಕ್ರೀಡಾ ಬಳಕೆಯ ವಾಹನವನ್ನು (ಎಸ್ ಯುವಿ) ಭಾರತದಲ್ಲಿ ಬಿಡುಗಡೆಗೊಳಿಸಿದೆ. ಇದು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 18.99 ಲಕ್ಷ ರು.ಗಳಿಂದ 24.99 ಲಕ್ಷ ರು.ಗಳ ವರೆಗೆ ದುಬಾರಿಯೆನಿಸಲಿದೆ.

ಹ್ಯುಂಡೈ ಟಕ್ಸನ್ ಎಸ್ ಯುವಿ ಭರ್ಜರಿ ಬಿಡುಗಡೆ; ಬೆಲೆ, ವೈಶಿಷ್ಟ್ಯ

ಭಾರತಕ್ಕೆ ಪ್ರವೇಶ ಪಡೆದಿರುವ ಮೂರನೇ ತಲೆಮಾರಿನ ಹ್ಯುಂಡೈ ಟಕ್ಸನ್ ಕಾರು ಕ್ರೆಟಾ ಮತ್ತು ಪ್ರೀಮಿಯಂ ಎಸ್ ಯುವಿ ಸಾಂಟಾಫೆ ನಡುವೆ ಗುರುತಿಸಿಕೊಳ್ಳಲಿದೆ.

ಹ್ಯುಂಡೈ ಟಕ್ಸನ್ ಎಸ್ ಯುವಿ ಭರ್ಜರಿ ಬಿಡುಗಡೆ; ಬೆಲೆ, ವೈಶಿಷ್ಟ್ಯ

ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುವ ಹ್ಯುಂಡೈ ಕ್ರೆಟಾ, ಟು ವೀಲ್ ಡ್ರೈವ್ ಮ್ಯಾನುವಲ್, ಟು ವೀಲ್ ಡ್ರೈವ್ ಆಟೋಮ್ಯಾಟಿಕ್ ಜಿಎಲ್ ಮತ್ತು ಟು ವೀಲ್ ಡ್ರೈವ್ ಆಟೋಮ್ಯಾಟಿಕ್ ಜಿಎಲ್ ಎಸ್ ವೆರಿಯಂಟ್ ಗಳಲ್ಲಿ ಲಭ್ಯವಿರಲಿದೆ.

ಹ್ಯುಂಡೈ ಟಕ್ಸನ್ ಎಸ್ ಯುವಿ ಭರ್ಜರಿ ಬಿಡುಗಡೆ; ಬೆಲೆ, ವೈಶಿಷ್ಟ್ಯ

ಭಾರತದಲ್ಲಿ ನ್ಯೂ ಜನರೇಷನ್ ಹ್ಯುಂಡೈ ಟಕ್ಸನ್ ಪ್ರಮುಖವಾಗಿಯೂ ಹೋಂಡಾ ಸಿಆರ್ ವಿ, ಸ್ಕೋಡಾ ಯೆಟಿ ಮತ್ತು ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಸವಾಲುಗಳನ್ನು ಎದುರಿಸಲಿದೆ.

ವೆರಿಯಂಟ್ - ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ವೆರಿಯಂಟ್ - ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಪೆಟ್ರೋಲ್

ಟು ವೀಲ್ ಡ್ರೈವ್ ಮ್ಯಾನುವಲ್: 18,99 ಲಕ್ಷ ರು.

ಟು ವೀಲ್ ಡ್ರೈವ್ ಆಟೋಮ್ಯಾಟಿಕ್ ಜಿಎಲ್: 21,79 ಲಕ್ಷ ರು.

ವೆರಿಯಂಟ್ - ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ವೆರಿಯಂಟ್ - ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಡೀಸೆಲ್

ಟು ವೀಲ್ ಡ್ರೈವ್ ಮ್ಯಾನುವಲ್: 21,59 ಲಕ್ಷ ರು.

ಟು ವೀಲ್ ಡ್ರೈವ್ ಆಟೋಮ್ಯಾಟಿಕ್ ಜಿಎಲ್: 23,48 ಲಕ್ಷ ರು.

ಟು ವೀಲ್ ಡ್ರೈವ್ ಆಟೋಮ್ಯಾಟಿಕ್ ಜಿಎಲ್ ಎಸ್: 24,99 ಲಕ್ಷ ರು.

ಹ್ಯುಂಡೈ ಟಕ್ಸನ್ ಎಸ್ ಯುವಿ ಭರ್ಜರಿ ಬಿಡುಗಡೆ; ಬೆಲೆ, ವೈಶಿಷ್ಟ್ಯ

ಹ್ಯುಂಡೈನ ಜನಪ್ರಿಯ ಫ್ಯೂಯಿಡಿಕ್ ಸ್ಕಲ್ಚರ್ 2.0 ಡಿಸೈನ್ ತಂತ್ರಗಾರಿಕೆಯಲ್ಲಿ ನಿರ್ಮಾಣವಾಗಿರುವ ನೂತನ ಟಕ್ಸನ್, ಮುಂದುಗಡೆ ದೊಡ್ಡದಾದ ಹೆಕ್ಸಗನಲ್ ಗ್ರಿಲ್ ಜೊತೆಗೆ ಕ್ರೋಮ್ ಭರಿತ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಿಟ್ಟಿಸಿಕೊಂಡಿದೆ.

ಹ್ಯುಂಡೈ ಟಕ್ಸನ್ ಎಸ್ ಯುವಿ ಭರ್ಜರಿ ಬಿಡುಗಡೆ; ಬೆಲೆ, ವೈಶಿಷ್ಟ್ಯ

ಹೊಸ ಎಲಂಟ್ರಾದಲ್ಲಿರುವುದಕ್ಕೆ ಸಮಾನವಾದ ರೀತಿಯಲ್ಲಿ ಸಮತಲವಾದ ಎಲ್ ಇಡಿ ಫಾಗ್ ಲ್ಯಾಂಪ್, ಎಲ್ ಇಡಿ ಡೈಟೈಮ್ ರನ್ನಿಂಗ್ ಲೈಟ್ಸ್ ಕಂಡುಬರಲಿದೆ.

ಹ್ಯುಂಡೈ ಟಕ್ಸನ್ ಎಸ್ ಯುವಿ ಭರ್ಜರಿ ಬಿಡುಗಡೆ; ಬೆಲೆ, ವೈಶಿಷ್ಟ್ಯ

ಬದಿ ಮತ್ತು ಹಿಂದುಗಡೆ ವಿನ್ಯಾಸವು ಸಂಸ್ಥೆಯ ಪ್ರೀಮಿಯ ಎಸ್ ಯುವಿ ಸಾಂಟಾಫೆಯನ್ನು ಹೋಲುತ್ತಿದೆ. ಹಾಗೆಯೇ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳು 17 ಮತ್ತು 18 ಇಂಚುಗಳ ಅಲಾಯ್ ಚಕ್ರಗಳ ಸೇವೆಯನ್ನು ಪಡೆಯಲಿದೆ.

ಹ್ಯುಂಡೈ ಟಕ್ಸನ್ ಎಸ್ ಯುವಿ ಭರ್ಜರಿ ಬಿಡುಗಡೆ; ಬೆಲೆ, ವೈಶಿಷ್ಟ್ಯ

ಟರ್ನ್ ಸಿಗ್ನಲ್ ಲೈಟ್ಸ್ ಸಂಯೋಜಿತ ಔಟ್ ಸೈಡ್ ರಿಯರ್ ವ್ಯೂ ಮಿರರ್, ರೂಫ್ ರೈಲ್, ಮೃದುವಾದ ಸ್ವಭಾವ ರೇಖೆಗಳು, ಪ್ಲಾಸ್ಟಿಕ್ ಮತ್ತು ಬೆಳ್ಳಿ ಪಟ್ಟಿಗಳು ದೊರಕಲಿದೆ.

ಹ್ಯುಂಡೈ ಟಕ್ಸನ್ ಎಸ್ ಯುವಿ ಭರ್ಜರಿ ಬಿಡುಗಡೆ; ಬೆಲೆ, ವೈಶಿಷ್ಟ್ಯ

ಕಾರಿನ ಹಿಂದುಗಡೆಯೂ ಎಲ್ ಇಡಿ ಟೈಲ್ ಲ್ಯಾಂಪ್, ರಿಯರ್ ವಿಂಡ್ ಶೀಲ್ಡ್ ವೈಪರ್, ದೊಡ್ಡದಾದ ಟೈಲ್ ಗೇಟ್, ಸಂಸ್ಥೆಯ ಲಾಂಛನ, ರಿಯರ್ ಬಂಪರ್ ಮತ್ತು ಎಕ್ಸಾಸ್ಟ್ ಕೊಳವೆಗಳಿರಲಿದೆ.

ಆಯಾಮ (ಎಂಎಂ)

ಆಯಾಮ (ಎಂಎಂ)

ಉದ್ದ: 4475

ಅಗಲ: 1850

ಎತ್ತರ: 1660

ಚಕ್ರಾಂತರ: 2670

ಇಂಧನ ಟ್ಯಾಂಕ್: 62 ಲೀಟರ್

ಹ್ಯುಂಡೈ ಟಕ್ಸನ್ ಎಸ್ ಯುವಿ ಭರ್ಜರಿ ಬಿಡುಗಡೆ; ಬೆಲೆ, ವೈಶಿಷ್ಟ್ಯ

ಕಾರಿನೊಳಗೆ ಡ್ಯುಯಲ್ ಟೋನ್ ಬ್ಲ್ಯಾಕ್ ಮತ್ತು ಬೀಜ್ ಜೊತೆಗೆ ಫ್ಯಾಬ್ರಿಕ್, ಲೆಥರ್ ಹೋದಿಕೆಗಳಿರಲಿದೆ. ಡ್ಯಾಶ್ ಬೋರ್ಡ್, ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್ ಸಹ ಪ್ರಮುಖ ಆಕರ್ಷಣೆಯಾಗಿದೆ.

ಹ್ಯುಂಡೈ ಟಕ್ಸನ್ ಎಸ್ ಯುವಿ ಭರ್ಜರಿ ಬಿಡುಗಡೆ; ಬೆಲೆ, ವೈಶಿಷ್ಟ್ಯ

ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ರಿಯರ್ ಎಸಿ ವೆಂಟ್ಸ್, 10 ವಿಧಗಳಲ್ಲಿ ಹೊಂದಾಣಿಸಬಹುದಾದ ಚಾಲಕ ಸೀಟು ಮತ್ತು ಕೀಲೆಸ್ ಎಂಟ್ರಿ ಸೇವೆಗಳಿರಲಿದೆ.

ಹ್ಯುಂಡೈ ಟಕ್ಸನ್ ಎಸ್ ಯುವಿ ಭರ್ಜರಿ ಬಿಡುಗಡೆ; ಬೆಲೆ, ವೈಶಿಷ್ಟ್ಯ

ಇನ್ನು ಆಟೋಮ್ಯಾಟಿಕ್ ಹೆಡ್ ಲ್ಯಾಂಪ್, ಪಡ್ಲ್ ಲ್ಯಾಂಪ್, ಕ್ರೂಸ್ ಕಂಟ್ರೋಲ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಎಂಬಿತ್ಯಾದಿ ವ್ಯವಸ್ಥೆಗಳನ್ನು ಪಡೆಯಬಹುದಾಗಿದೆ.

ಹ್ಯುಂಡೈ ಟಕ್ಸನ್ ಎಸ್ ಯುವಿ ಭರ್ಜರಿ ಬಿಡುಗಡೆ; ಬೆಲೆ, ವೈಶಿಷ್ಟ್ಯ

ನೂತನ ಹ್ಯುಂಡೈ ಟಕ್ಸನ್ ನಾರ್ಮಲ್, ಸ್ಪೋರ್ಟ್ ಮತ್ತು ಇಕೊಗಳೆಂಬ ಚಾಲ ವಿಧಗಳನ್ನು ಗಿಟ್ಟಿಸಿಕೊಂಡಿದೆ. ಇದು ಚಾಲನೆಯನ್ನು ಮತ್ತಷ್ಟು ಸುಲಭಗೊಳಿಸಲಿದೆ.

ಹ್ಯುಂಡೈ ಟಕ್ಸನ್ ಎಸ್ ಯುವಿ ಭರ್ಜರಿ ಬಿಡುಗಡೆ; ಬೆಲೆ, ವೈಶಿಷ್ಟ್ಯ

ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗೆ ಹೊಂದಿಕೆಯಾಗುವ ಎಂಟು ಇಂಚುಗಳ ಟಚ್ ಸ್ಕ್ರೀನ್ ಮಾಹಿತಿ ಮರರಂಜನಾ ವ್ಯವಸ್ಥೆಯು ಇದರಲ್ಲಿದೆ.

ಹ್ಯುಂಡೈ ಟಕ್ಸನ್ ಎಸ್ ಯುವಿ ಭರ್ಜರಿ ಬಿಡುಗಡೆ; ಬೆಲೆ, ವೈಶಿಷ್ಟ್ಯ

ಇನ್ನುಳಿದಂತೆ ನೇವಿಗೇಷನ್, ಶಬ್ದ ಗ್ರಹಿಕೆ, ಬ್ಲೂಟೂತ್, ಯುಎಸ್ ಬಿ, ಆಕ್ಸ್ ಸೇವೆಗಳು ಸಿಗಲಿದೆ.

ಹ್ಯುಂಡೈ ಟಕ್ಸನ್ ಎಸ್ ಯುವಿ ಭರ್ಜರಿ ಬಿಡುಗಡೆ; ಬೆಲೆ, ವೈಶಿಷ್ಟ್ಯ

ಕಾರಿನ ಸುರಕ್ಷತೆಯ ಬಗ್ಗೆ ಗಮನ ಹಾಯಿಸಿದಾಗ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಜೊತೆ ಎಲೆಕ್ಟ್ರಾನಿಕ್ ಬ್ರೇಕ್ ಪೋರ್ಸ್ ಡಿಸ್ಟ್ರಿಬ್ಯೂಷನ್ ಸ್ಟ್ಯಾಂಡರ್ಡ್ ಆಗಿ ದೊರಕಲಿದೆ.

ಹ್ಯುಂಡೈ ಟಕ್ಸನ್ ಎಸ್ ಯುವಿ ಭರ್ಜರಿ ಬಿಡುಗಡೆ; ಬೆಲೆ, ವೈಶಿಷ್ಟ್ಯ

ಏರ್ ಬ್ಯಾಗ್ (ಸೈಡ್, ಕರ್ಟೈನ್), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ ಮೆಂಟ್, ಹಿಲ್ ಸ್ಟ್ಯಾರ್ಟ್ ಅಸಿಸ್ಟ್ ಕಂಟ್ರೋಲ್, ಡೌನ್ ಹಿಲ್ ಬ್ರೇಕ್ ಕಂಟ್ರೋಲ್, ಬ್ರೇಕ್ ಅಸಿಸ್ಟ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಡೈನಾಮಿಕ್ ಗೈಡ್ ಲೈನ್ಸ್ ಮತ್ತು ರಿಯರ್ ಮತ್ತು ಫ್ರಂಟ್ ಪಾರ್ಕಿಂಗ್ ಸೆನ್ಸಾರ್ ಗಳಿರಲಿದೆ.

ಹ್ಯುಂಡೈ ಟಕ್ಸನ್ ಎಸ್ ಯುವಿ ಭರ್ಜರಿ ಬಿಡುಗಡೆ; ಬೆಲೆ, ವೈಶಿಷ್ಟ್ಯ

ಅಂದ ಹಾಗೆ ನೂತನ ಟಕ್ಸನ್ ಕಾರಿನಡಿಯಲ್ಲಿ 2.0 ಲೀಟರ್ ಪೆಟ್ರೋಲ್ ಮತ್ತು 2.0 ಲೀಟರ್ ಡೀಸೆಲ್ ಎಂಜಿನ್ ಗಳಿರಲಿದೆ. ಇವೆರಡು ಆರು ಸ್ಪೀಡ್ ಮ್ಯಾನುವಲ್ ಮತ್ತು ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳನ್ನು ಪಡೆಯಲಿದೆ.

ಹ್ಯುಂಡೈ ಟಕ್ಸನ್ ಎಸ್ ಯುವಿ ಭರ್ಜರಿ ಬಿಡುಗಡೆ; ಬೆಲೆ, ವೈಶಿಷ್ಟ್ಯ

ಇದರ ಫೋರ್ ಸಿಲಿಂಡರ್ ಡ್ಯುಯಲ್ ವಿಟಿವಿಟಿ ಪೆಟ್ರೋಲ್ ಎಂಜಿನ್ 192 ಎನ್ ಎಂ ತಿರುಗುಬಲದಲ್ಲಿ 152 ಅಶ್ವಸಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಫೋರ್ ಸಿಲಿಂಡರ್ ಸಿಆರ್ ಡಿಐ ಡೀಸೆಲ್ ಎಂಜಿನ್ 400 ಎನ್ ಎಂ ತಿರುಗುಬಲದಲ್ಲಿ 182 ಅಶ್ವಶಕ್ತಿಯನ್ನು ನೀಡಲಿದೆ.

ಮೈಲೇಜ್ - ಪೆಟ್ರೋಲ್

ಮೈಲೇಜ್ - ಪೆಟ್ರೋಲ್

ಮ್ಯಾನುವಲ್: 13.03 km/l

ಆಟೋಮ್ಯಾಟಿಕ್: 12.95 km/l

 ಮೈಲೇಜ್ - ಡೀಸೆಲ್

ಮೈಲೇಜ್ - ಡೀಸೆಲ್

ಮ್ಯಾನುವಲ್: 18.42km/l

ಆಟೋಮ್ಯಾಟಿಕ್: 16.38km/l

More from DriveSpark

Article Published On: Monday, November 14, 2016, 15:03 [IST]
English summary
Hyundai Tucson Launched in India; Prices Start At Rs. 18.99 Lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+