ಒಂದು ಲಕ್ಷ ಮೈಲುಗಲ್ಲನ್ನು ದಾಟಿದ ಮಾರುತಿ ಸುಜುಕಿ ಬಲೆನೊ

By Nagaraja

ಮಾರುತಿ ಸುಜುಕಿಯ ಜನಪ್ರಿಯ ಹ್ಯಾಚ್ ಬ್ಯಾಕ್ ಕಾರು ಬಲೆನೊ ಒಂದು ಲಕ್ಷ ಮಾರಾಟ ಮೈಲುಗಲ್ಲನ್ನು ದಾಟಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಿರುವ ಮಾರುತಿ ಸುಜುಕಿ ಬಲೆನೊ ಒಂದು ವರ್ಷದೊಳಗೆ ಒಂದು ಲಕ್ಷ ಮಾರಾಟ ಗುರಿಯನ್ನು ತಲುಪಿದೆ. ಪ್ರೀಮಿಯಂ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಹ್ಯುಂಡೈ ಎಲೈಟ್ ಐ20 ಮುಂತಾದ ಮಾದರಿಗಳಿಗೆ ಬಲೆನೊ ಪೈಪೋಟಿಯನ್ನು ಒಡ್ಡುತ್ತಿದೆ.

ಒಂದು ಲಕ್ಷ ಮೈಲುಗಲ್ಲನ್ನು ದಾಟಿದ ಮಾರುತಿ ಸುಜುಕಿ ಬಲೆನೊ

ದೇಶೀಯ ಮಾರಾಟದ ಹೊರತಾಗಿ ಈ ಅವಧಿಯಲ್ಲಿ 33,800 ಯುನಿಟ್ ಗಳಷ್ಟು ಬಲೆನೊ ಕಾರುಗಳನ್ನು ಜಪಾನ್ ಹಾಗೂ ಯುರೋಪ್ ಕಾರುಗಳನ್ನು ರಫ್ತು ಮಾಡಲಾಗಿದೆ.

ಒಂದು ಲಕ್ಷ ಮೈಲುಗಲ್ಲನ್ನು ದಾಟಿದ ಮಾರುತಿ ಸುಜುಕಿ ಬಲೆನೊ

ಭಾರತದಲ್ಲಿ ನಿರ್ಮಿಸಿ ಜಪಾನ್ ಗೆ ರಫ್ತು ಮಾಡಲಾಗಿರುವ ಮೊದಲ ಕಾರೆಂಬ ಹೆಗ್ಗಳಿಕೆಗೂ ಬಲೆನೊ ಪಾತ್ರವಾಗಿದೆ. ಇದು ಮಾರುತಿಗೆ ದೇಶದಲ್ಲಿ ದೊರಕಿರುವ ಯಶಸ್ಸಿಗೂ ಕೈಗನ್ನಡಿಯಾಗಿದೆ.

ಒಂದು ಲಕ್ಷ ಮೈಲುಗಲ್ಲನ್ನು ದಾಟಿದ ಮಾರುತಿ ಸುಜುಕಿ ಬಲೆನೊ

ಜಪಾನ್ ಹೊರತಾಗಿ ಯುರೋಪ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಲ್ಯಾಟಿನ್ ಅಮೆರಿಕ ಸೇರಿದಂತೆ 100ರಷ್ಟು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಬಲೆನೊ ರಫ್ತು ಮಾಡುವ ಗುರಿಯನ್ನು ಸಂಸ್ಥೆಯು ಹೊಂದಿದೆ.

ಒಂದು ಲಕ್ಷ ಮೈಲುಗಲ್ಲನ್ನು ದಾಟಿದ ಮಾರುತಿ ಸುಜುಕಿ ಬಲೆನೊ

ಹೈ ಎಂಡ್ ಕಾರುಗಳಲ್ಲಿರುವ ಆಪಲ್ ಕಾರ್ ಪ್ಲೇಗಳಂತಹ ವಿಶಿಷ್ಟತೆಗಳನ್ನು ಪಡೆದಿರುವ ಮಾರುತಿ ಸುಜುಕಿ ಬಲೆನೊ, ಯುವ ಗ್ರಾಹಕರಲ್ಲಿ ಹೆಚ್ಚಿನ ಜನಪ್ರಯತೆ ಗಿಟ್ಟಿಸಿಕೊಂಡಿತ್ತು.

ಒಂದು ಲಕ್ಷ ಮೈಲುಗಲ್ಲನ್ನು ದಾಟಿದ ಮಾರುತಿ ಸುಜುಕಿ ಬಲೆನೊ

ಅತ್ಯುನ್ನತ್ತ ರೈಡ್ ಮತ್ತು ಹ್ಯಾಂಡ್ಲಿಂಗ್ ಜೊತೆಗೆ ಬೆಸ್ಟ್ ಇನ್ ಕ್ಲಾಸ್ ಇಂಧನ ಕ್ಷಮತೆಯನ್ನು ಬಲೆನೊ ಕಾಪಾಡಿಕೊಂಡಿದೆ.

ಒಂದು ಲಕ್ಷ ಮೈಲುಗಲ್ಲನ್ನು ದಾಟಿದ ಮಾರುತಿ ಸುಜುಕಿ ಬಲೆನೊ

ಸುರಕ್ಷತೆಯಲ್ಲೂ ಬಲೆನೊ ಹಿಂದೆ ಬಿದ್ದಿಲ್ಲ. ಇದು ಡ್ಯುಯಲ್ ಏರ್ ಬ್ಯಾಗ್, ಎಬಿಎಸ್ ಜೊತೆ ಇಬಿಡಿ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ.

ಒಂದು ಲಕ್ಷ ಮೈಲುಗಲ್ಲನ್ನು ದಾಟಿದ ಮಾರುತಿ ಸುಜುಕಿ ಬಲೆನೊ

ಈಗಲೂ ಬಲೆನೊ ಕಾರಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದ್ದು, ವೆರಿಯಂಟ್ ಆಧಾರದ ಮೇಲೆ ಒಂದರಿಂದ ಆರು ತಿಂಗಳುಗಳ ವರೆಗೆ ಕಾಯುವಿಕೆ ಅವಧಿ ವಿಸ್ತರಿಸಿದೆ.

ಒಂದು ಲಕ್ಷ ಮೈಲುಗಲ್ಲನ್ನು ದಾಟಿದ ಮಾರುತಿ ಸುಜುಕಿ ಬಲೆನೊ

ಅದೇ ಹೊತ್ತಿಗೆ ಮಾರುತಿ ಬಲೆನೊ ಇನ್ನು ಕೆಲವೇ ದಿನಗಳಲ್ಲಿ ಮತ್ತಷ್ಟು ಶಕ್ತಿಶಾಲಿ ಎನಿಸಿಕೊಳ್ಳಲಿದ್ದು, ಅತಿ ನೂತನ ಆರ್ ಎಸ್ ವೆರಿಯೆಂಟ್ ಬಿಡುಗಡೆಯಾಗಲು ಸಜ್ಜಾಗಿದೆ.

ಒಂದು ಲಕ್ಷ ಮೈಲುಗಲ್ಲನ್ನು ದಾಟಿದ ಮಾರುತಿ ಸುಜುಕಿ ಬಲೆನೊ

ಬಲೆನೊ, ಮಾರುತಿ ಆರಂಭಿಸಿರುವ ಪ್ರೀಮಿಯಂ ನೆಕ್ಸಾ ಶೋ ರೂಂ ಮುಖಾಂತರ ಮಾರಾಟವಾಗುತ್ತಿರುವ ಎರಡನೇ ಆವೃತ್ತಿಯಾಗಿದೆ. ಮಾರುತಿ ಎಕ್ಸ್ ಕ್ರಾಸ್ ಸಹ ನೆಕ್ಸಾ ಮೂಲಕ ಮಾರಾಟವಾಗುತ್ತಿದೆ.

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

1.2 ಲೀಟರ್ ಕೆ ಸಿರೀಸ್ ಪೆಟ್ರೋಲ್

5 ಸ್ಪೀಡ್ ಮ್ಯಾನುವಲ್ ಹಾಗೂ ಸಿಟಿವಿ ಗೇರ್ ಬಾಕ್ಸ್

84.3 ಅಶ್ವಶಕ್ತಿ, 115 ಎನ್‍ಎಂ ಟಾರ್ಕ್

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

1.3 ಲೀಟರ್ ಡಿಡಿಐಎಸ್ ಡೀಸೆಲ್

75 ಅಶ್ವಶಕ್ತಿ, 190 ಎನ್‌ಎಂ ತಿರುಗುಬಲ,

5 ಸ್ಪೀಡ್ ಮ್ಯಾನುವಲ್ ಗೇರ ಬಾಕ್ಸ್,

ಒಂದು ಲಕ್ಷ ಮೈಲುಗಲ್ಲನ್ನು ದಾಟಿದ ಮಾರುತಿ ಸುಜುಕಿ ಬಲೆನೊ

ಮೋಡಿ ಮಾಡುವ ನಿರೀಕ್ಷೆಯಲ್ಲಿ ಮಾರುತಿ ಬಲೆನೊ ಆರ್‌ಎಸ್- ಸಂಪೂರ್ಣ ಲೇಖನ ಓದಲು ಕ್ಲಿಕ್ಕಿಸಿರಿ

More from DriveSpark

Article Published On: Tuesday, October 4, 2016, 20:19 [IST]
English summary
Maruti Suzuki Baleno Achieves 1 Lakh Domestic Sales
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+