2017 ವಿಶ್ವದ ವರ್ಷದ ಕಾರು; ರೇಸ್ ಗಿಳಿದ ಮಾರುತಿ ಬಲೆನೊ, ಇಗ್ನಿಸ್

By Nagaraja

ಜಾಗತಿಕ ಮಟ್ಟದಲ್ಲೂ ಹೆಸರು ಮಾಡಿರುವ ಮಾರುತಿ ಸುಜುಕಿ ಬಲೆನೊ ಮತ್ತು ಮಾರುತಿ ಇಗ್ನಿಸ್, 2017 ವಿಶ್ವದ ವರ್ಷದ ಕಾರು ಸ್ಪರ್ಧೆಯಲ್ಲಿ ಕಾಣಿಸಿಕೊಂಡಿದೆ. ಭಾರತದಲ್ಲಿ ನಿರ್ಮಿತ ಮಾರುತಿ ಸುಜುಕಿ ಬಲೆನೊ ಮತ್ತು ಇಗ್ನಿಸ್ ಕಾರುಗಳು 2017 ವರ್ಲ್ಡ್ ಕಾರ್ ಆಫ್ ದಿ ಇಯರ್ (ಡಬ್ಲ್ಯುಸಿಒಟಿವೈ) ನಾಮನಿರ್ದೇಶನ ಪಡೆಯುವಲ್ಲಿ ಯಶಸ್ವಿಯಾಗಿದೆ.

2017 ವಿಶ್ವದ ವರ್ಷದ ಕಾರು; ರೇಸ್ ಗಿಳಿದ ಮಾರುತಿ ಬಲೆನೊ, ಇಗ್ನಿಸ್

ನಗರ ಕಾರು ವಿಭಾಗದಲ್ಲಿ ಈ ಎರಡು ಕಾರುಗಳು ಸ್ಪರ್ಧೆಯಲ್ಲಿ ಗುರುತಿಸಿಕೊಂಡಿದೆ. ಬಳಿಕ 73ರಷ್ಟು ವಾಹನೋದ್ಯಮ ಪತ್ರಕರ್ತರನ್ನು ಒಳಗೊಂಡಿರುವ ತೀರ್ಪುಗಾರರ ಸಂಘವು 2017 ವಿಶ್ವದ ವರ್ಷದ ಕಾರನ್ನು ಆರಿಸಿಕೊಳ್ಳಲಿದೆ.

2017 ವಿಶ್ವದ ವರ್ಷದ ಕಾರು; ರೇಸ್ ಗಿಳಿದ ಮಾರುತಿ ಬಲೆನೊ, ಇಗ್ನಿಸ್

ನಗರ ಕಾರು ವಿಭಾಗದಲ್ಲಿ ಸ್ಪರ್ಧಿಸುವ ಕಾರುಗಳು ನಾಲ್ಕು ಮೀಟರ್ ಗಿಂತಲೂ ಕಡಿಮೆ ಹೆಚ್ಚು ಉದ್ದವನ್ನು ಹಾಗೂ ದೈನಂದಿನ ನಗರ ಸಾರಿಗೆಗೆ ಹೆಚ್ಚು ಸೂಕ್ತವಾಗಿರಬೇಕು.

2017 ವಿಶ್ವದ ವರ್ಷದ ಕಾರು; ರೇಸ್ ಗಿಳಿದ ಮಾರುತಿ ಬಲೆನೊ, ಇಗ್ನಿಸ್

ಮಾರುತಿ ಸುಜುಕಿ ಬಲೆನೊ ಹಾಗೂ ಇಗ್ನಿಸ್ ಅನುಕ್ರಮವಾಗಿ 3.99 ಮೀಟರ್ ಮತ್ತು 3.70 ಮೀಟರ್ ಉದ್ದ ಪರಿಧಿಯನ್ನು ಹೊಂದಿದೆ. ಅಷ್ಟೇ ಅಲ್ಲದೆ ಪ್ರಸಕ್ತ ಸಾಲಿನಲ್ಲಿ ಕನಿಷ್ಠ ಎರಡು ಖಂಡಗಳಲ್ಲಿ ಮಾರಾಟದಲ್ಲಿರಬೇಕು.

2017 ವಿಶ್ವದ ವರ್ಷದ ಕಾರು; ರೇಸ್ ಗಿಳಿದ ಮಾರುತಿ ಬಲೆನೊ, ಇಗ್ನಿಸ್

ಈ ವಿಭಾಗದಲ್ಲಿ ಬಿಎಂಡಬ್ಲ್ಯು ಐ3, ಸಿಟ್ರಾನ್ ಸಿ3, ಇ ಮೆಹರಿ ಮತ್ತು ಫೋರ್ಡ್ ಕೆಎ ಪ್ಲಸ್ (ಫಿಗೊ) ಸಹ ರೇಸ್ ನಲ್ಲಿದೆ.

2017 ವಿಶ್ವದ ವರ್ಷದ ಕಾರು; ರೇಸ್ ಗಿಳಿದ ಮಾರುತಿ ಬಲೆನೊ, ಇಗ್ನಿಸ್

2015 ಅಕ್ಟೋಬರ್ ತಿಂಗಳಲ್ಲಿ ಭಾರತಕ್ಕೆ ಪ್ರವೇಶಿಸಿದ್ದ ಬಲೆನೊ ಬಳಿಕ 2016 ಜೂನ್ ತಿಂಗಳಲ್ಲಿ ಯುರೋಪ್ ನಗರವನ್ನು ತಲುಪಿತ್ತು. ತನ್ಮೂಲಕ ಎರಡು ಖಂಡಗಳಲ್ಲಿ ಮಾರಾಟದಲ್ಲಿರಬೇಕೆಂಬ ನಿಯಮದಲ್ಲಿ ತೇರ್ಗಡೆ ಹೊಂದಿದೆ.

2017 ವಿಶ್ವದ ವರ್ಷದ ಕಾರು; ರೇಸ್ ಗಿಳಿದ ಮಾರುತಿ ಬಲೆನೊ, ಇಗ್ನಿಸ್

ಭಾರತದಲ್ಲಿ ಬಲೆನೊ 1.2 ಲೀಟರ್ ಕೆ ಸಿರೀಸ್ ಪೆಟ್ರೋಲ್ ಮತ್ತು 1.3 ಲೀಟರ್ ಡಿಡಿಐಎಸ್ ಡೀಸೆಲ್ ಎಂಜಿನ್ ಆವೃತ್ತಿಗಳಲ್ಲಿ ಮಾರಾಟದಲ್ಲಿದೆ. ಪೆಟ್ರೋಲ್ ಆವೃತ್ತಿಯು ಫೈವ್ ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೂ ಇರುತ್ತದೆ.

2017 ವಿಶ್ವದ ವರ್ಷದ ಕಾರು; ರೇಸ್ ಗಿಳಿದ ಮಾರುತಿ ಬಲೆನೊ, ಇಗ್ನಿಸ್

ಬಲೆನೊ ಡೀಸೆಲ್ ಆವೃತ್ತಿಯು ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮಾತ್ರ ಪಡಿದಿದೆ. ಅತ್ತ ಯುರೋಪ್ ನಲ್ಲಿ ಮಾರಾಟದಲ್ಲಿರುವ ಸುಜುಕಿ ಬಲೆನೊ, ಸಂಸ್ಥೆಯ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ತಂತ್ರಜ್ಞಾನವನ್ನು ಪಡೆದಿದೆ.

2017 ವಿಶ್ವದ ವರ್ಷದ ಕಾರು; ರೇಸ್ ಗಿಳಿದ ಮಾರುತಿ ಬಲೆನೊ, ಇಗ್ನಿಸ್

ಯುರೋಪ್ ನಲ್ಲಿ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ 1.0 ಲೀಟರ್ ಬೂಸ್ಟರ್ ಜೆಟ್ ಎಂಜಿನ್ ನೊಂದಿಗೆ ಲಭ್ಯವಿರುತ್ತದೆ. ಇದು ಸದ್ಯದಲ್ಲೇ ಭಾರತವನ್ನು ತಲುಪಲಿದೆ.

2017 ವಿಶ್ವದ ವರ್ಷದ ಕಾರು; ರೇಸ್ ಗಿಳಿದ ಮಾರುತಿ ಬಲೆನೊ, ಇಗ್ನಿಸ್

ಇನ್ನೊಂದೆಡೆ ಮಾರುತಿ ಇಗ್ನಿಸ್ ತವರೂರಾದ ಜಪಾನ್ ಮಾರುಕಟ್ಟೆಯನ್ನು ತಲುಪಿದ್ದು, 2017 ವರ್ಷಾರಂಭದಲ್ಲಿ ಭಾರತಕ್ಕೆ ಎಂಟ್ರಿ ಕೊಡಲಿದೆ. ಈ ನಡುವೆ 2016 ಪ್ಯಾರಿಸ್ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿತ್ತು.

2017 ವಿಶ್ವದ ವರ್ಷದ ಕಾರು; ರೇಸ್ ಗಿಳಿದ ಮಾರುತಿ ಬಲೆನೊ, ಇಗ್ನಿಸ್

ಯುರೋಪ್ ನಲ್ಲಿರುವ ಇಗ್ನಿಸ್ ಕಾರು, 1.2 ಲೀಟರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 89 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಇದು ಐಚ್ಛಿಕ ಫೋರ್ ವೀಲ್ ಡ್ರೈವ್ ಚಾಲನಾ ವ್ಯವಸ್ಥೆಯ ಜೊತೆಗೆ ಸುಜುಕಿ ಹೈಬ್ರಿಡ್ ವೆಹಿಕಲ್ ತಂತ್ರಗಾರಿಕೆಯನ್ನು ಪಡೆದಿದೆ.

More from DriveSpark

Article Published On: Friday, October 14, 2016, 16:00 [IST]
English summary
Maruti Suzuki Baleno & Ignis Nominated For 2017 World Car Of The Year
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+