ಸತತ 12ನೇ ಬಾರಿಗೂ ವಾಹನ ಪ್ರೇಮಿಗಳ ಮೆಚ್ಚಿನ ಬ್ರಾಂಡ್ 'ಮಾರುತಿ ಸುಜುಕಿ'

ನೂತನ ಕಾರಿಗಾಗಿ ಇಂಟರ್ ನೆಟ್ ಶೋಧನೆಯಲ್ಲೂ ಗಣನೀಯ ಹೆಚ್ಚಳ ಕಂಡುಬಂದಿದೆ.

By Nagaraja

ಸತತವಾಗಿ 12ನೇ ಬಾರಿಗೆ ವಾಹನ ಪ್ರೇಮಿಗಳ ಮೆಚ್ಚಿನ ಕಾರು ಪಟ್ಟಕ್ಕೆ ದೇಶದ ನಂಬರ್ ವನ್ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ಅರ್ಹವಾಗಿದೆ. ಜೆಡಿ ಪವರ್ ಬಿಡುಗಡೆ ಮಾಡಿರುವ 2016 ಇಂಡಿಯಾ ಎಸ್ಕೇಪ್ಡ್ ಶಾಪರ್ ಸ್ಟಡಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ.

ಸತತ 12ನೇ ಬಾರಿಗೂ ವಾಹನ ಪ್ರೇಮಿಗಳ ಮೆಚ್ಚಿನ ಬ್ರಾಂಡ್ 'ಮಾರುತಿ ಸುಜುಕಿ'

ಜೆಡಿ ಪವರ್ ವರದಿಯ ಪ್ರಕಾರ ಶೇಕಡಾ 45ರಷ್ಟು ಹೊಸ ಕಾರು ಖರೀದಿಗಾರರು ಮಾರುತಿ ಸುಜುಕಿಯನ್ನೇ ಆಯ್ಕೆ ಮಾಡುತ್ತಾರೆ. ತನ್ಮೂಲಕ ಅಗ್ರಪಟ್ಟವನ್ನು ಕಾಯ್ದುಕೊಂಡಿದೆ.

ಸತತ 12ನೇ ಬಾರಿಗೂ ವಾಹನ ಪ್ರೇಮಿಗಳ ಮೆಚ್ಚಿನ ಬ್ರಾಂಡ್ 'ಮಾರುತಿ ಸುಜುಕಿ'

ಇಂಟರ್ ನೆಟ್ ಮತ್ತು ಮಾಧ್ಯಮವು ಸಹ ಹೊಸ ಕಾರು ಖರೀದಿಯಲ್ಲಿ ಹೆಚ್ಚಿನ ಪ್ರಭಾವವನ್ನು ಬೀರುವಲ್ಲಿ ಯಶಸ್ವಿಯಾಗಿದೆ ಎಂಬುದನ್ನು ವರದಿಯು ತಿಳಿಸುತ್ತದೆ.

ಸತತ 12ನೇ ಬಾರಿಗೂ ವಾಹನ ಪ್ರೇಮಿಗಳ ಮೆಚ್ಚಿನ ಬ್ರಾಂಡ್ 'ಮಾರುತಿ ಸುಜುಕಿ'

ಕಳೆದೊಂದು ದಶಕದಲ್ಲಿ ಹೊಸ ಕಾರು ಶೋಧನೆಗಾಗಿ ಇಂಟರ್ ನೆಟ್ ಹಾಗೂ ಇತರೆ ಮಾಧ್ಯಮಗಳನ್ನು ಬಳಕೆ ಮಾಡುವ ಸಂಖ್ಯೆಯಲ್ಲಿ ದ್ವಿಗುಣವಾಗಿದೆ. 2006ರಲ್ಲಿ ಶೇಕಡಾ 19ರಷ್ಟಿದ್ದ ಈ ಪ್ರಮಾಣವು 2016ರಲ್ಲಿ ಶೇಕಡಾ 48ರಷ್ಟಾಗಿದೆ.

ಸತತ 12ನೇ ಬಾರಿಗೂ ವಾಹನ ಪ್ರೇಮಿಗಳ ಮೆಚ್ಚಿನ ಬ್ರಾಂಡ್ 'ಮಾರುತಿ ಸುಜುಕಿ'

ಹಿಂದೆಲ್ಲ ಹೊಸ ಕಾರು ಖರೀದಿ ಮಾಡುವವರು ವಾರ್ತಾ ಮಾಧ್ಯಮ, ಟಿ.ವಿ, ಸ್ನೇಹಿತರು ಮತ್ತು ಇತರೆ ಜಾಹೀರಾತುಗಳನ್ನು ಮಾತ್ರ ಆಶ್ರಯಿಸಿಕೊಂಡಿದ್ದರು.

ಸತತ 12ನೇ ಬಾರಿಗೂ ವಾಹನ ಪ್ರೇಮಿಗಳ ಮೆಚ್ಚಿನ ಬ್ರಾಂಡ್ 'ಮಾರುತಿ ಸುಜುಕಿ'

ಆದರೆ ಇಂಟರ್ ನೆಟ್ ಬಳಕೆಯು ಅದರಲ್ಲೂ ಪ್ರಮುಖವಾಗಿಯೂ ನಗರ ಪ್ರದೇಶಗಳಲ್ಲಿ ಅಂತರ್ಜಾಲ ಶೋಧನೆ ಗಣನೀಯವಾಗಿ ವರ್ಧನೆಯಾಗಿದೆ.

ಸತತ 12ನೇ ಬಾರಿಗೂ ವಾಹನ ಪ್ರೇಮಿಗಳ ಮೆಚ್ಚಿನ ಬ್ರಾಂಡ್ 'ಮಾರುತಿ ಸುಜುಕಿ'

ಗ್ರಾಹಕರು ಸ್ಮಾರ್ಟ್ ಫೋನ್ ಅಥವಾ ತಮ್ಮ ಟ್ಲಾಬ್ಲೆಟ್ ಮುಖಾಂತರವೇ ಹೊಸ ಕಾರುಗಳ ಬಗ್ಗೆ ಇಂಟರ್ ನೆಟ್ ನಲ್ಲಿ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಸತತ 12ನೇ ಬಾರಿಗೂ ವಾಹನ ಪ್ರೇಮಿಗಳ ಮೆಚ್ಚಿನ ಬ್ರಾಂಡ್ 'ಮಾರುತಿ ಸುಜುಕಿ'

ಇನ್ನು ಶಾಪಿಂಗ್ ಮಾಡುವ ಸ್ವಭಾವ ಗುಣದಲ್ಲೂ ಬದಲಾವಣೆ ಕಂಡುಬಂದಿದೆ. ಈ ಬಗ್ಗೆ ದಕ್ಷಿಣ ಭಾರತ ಮತ್ತು ಉತ್ತರ ಭಾರತದ ವ್ಯತ್ಯಾಸವನ್ನು ಬೊಟ್ಟು ಮಾಡಲಾಗಿದೆ.

ಸತತ 12ನೇ ಬಾರಿಗೂ ವಾಹನ ಪ್ರೇಮಿಗಳ ಮೆಚ್ಚಿನ ಬ್ರಾಂಡ್ 'ಮಾರುತಿ ಸುಜುಕಿ'

ದಕ್ಷಿಣ ಭಾರತದಲ್ಲಿ ಮುಖ್ಯವಾಗಿಯೂ ಕಾರುಗಳ ಖರೀದಿ ವೇಳೆ ಹೆಚ್ಚು ಸಂಶೋಧನೆ ಹಾಗೂ ಡೀಲರ್ ಗಳ ಬಳಿ ತೆರಳಿ ವಿಸೃತವಾಗಿ ತಿಳಿಯುವ ಆಸಕ್ತಿಯನ್ನು ವ್ಯಕ್ತಪಡಿಸುತ್ತಾರೆ.

ಸತತ 12ನೇ ಬಾರಿಗೂ ವಾಹನ ಪ್ರೇಮಿಗಳ ಮೆಚ್ಚಿನ ಬ್ರಾಂಡ್ 'ಮಾರುತಿ ಸುಜುಕಿ'

ಶೇಕಡಾ 56ರಷ್ಟು ದಕ್ಷಿಣ ಭಾರತದವರು ಹೊಸ ಕಾರು ಖರೀದಿಗಾಗಿ ಇಂಟರ್ ನೆಟ್ ಬಳಕೆ ಮಾಡುತ್ತಿದ್ದಲ್ಲಿ ಈ ಪ್ರಮಾಣವು ಉತ್ತರ ಭಾರತದಲ್ಲಿ ಶೇಕಡಾ 41ರಷ್ಟಾಗಿದೆ.

ಸತತ 12ನೇ ಬಾರಿಗೂ ವಾಹನ ಪ್ರೇಮಿಗಳ ಮೆಚ್ಚಿನ ಬ್ರಾಂಡ್ 'ಮಾರುತಿ ಸುಜುಕಿ'

ಇದೇ ಸಂದರ್ಭದಲ್ಲಿ ಗ್ರಾಹಕರ ಬೇಡಿಕೆಯನ್ನು ಈಡೇರಿಸಲು ವಾಹನ ತಯಾರಕರಿಗೂ ನಿರಂತರವಾಗಿ ಸವಾಲುಗಳು ಎದುರಾಗುತ್ತಿದೆ ಎಂಬುದನ್ನು ಉಲ್ಲೇಖಿಸಿದೆ.

More from DriveSpark

Article Published On: Tuesday, November 15, 2016, 17:28 [IST]
English summary
Maruti Suzuki Is The Preferred Brand By New Vehicle Customers: JD Power Report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+