ಬಿಎಂಡಬ್ಲ್ಯು 3 ಸಿರೀಸ್ ಬಿಡುಗಡೆ; ಬೆಲೆ 35.90 ಲಕ್ಷ ರು.
ಜರ್ಮನಿಯ ಐಷಾರಾಮಿ ಕಾರು ಸಂಸ್ಥೆ ಬಿಎಂಡಬ್ಲ್ಯು, ಅತಿ ನೂತನ 3 ಸಿರೀಸ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಬೆಲೆ ಮಾಹಿತಿ: 35.90 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)
ನೂತನ ಬಿಎಂಡಬ್ಲ್ಯು 3 ಸಿರೀಸ್ ನಾಲ್ಕು ಡೀಸೆಲ್ ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ಅವುಗಳೆಂದರೆ,
ಪ್ರೆಸ್ಟೀಜ್, ಸ್ಪೋರ್ಟ್ ಲೈನ್, ಲಗ್ಷುರಿ ಲೈನ್ ಮತ್ತು ಎಂ ಸ್ಪೋರ್ಟ್.

ಬಿಎಂಡಬ್ಲ್ಯು 3 ಸಿರೀಸ್ ಸಂಪೂರ್ಣ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
- ಬಿಎಂಡಬ್ಲ್ಯು 320ಡಿ ಪ್ರೆಸ್ಟೀಜ್: 35, 90,000 ರು.
- ಬಿಎಂಡಬ್ಲ್ಯು 320ಡಿ ಸ್ಪೋರ್ಟ್ ಲೈನ್ (ನೇವಿಗೇಷನ್): 41, 50,000 ರು.
- ಬಿಎಂಡಬ್ಲ್ಯು 320ಡಿ ಲಗ್ಷುರಿ ಲೈನ್ (ನೇವಿಗೇಷನ್): 41, 50,000 ರು.
- ಬಿಎಂಡಬ್ಲ್ಯು 320ಡಿ ಎಂ ಸ್ಪೋರ್ಟ್: 44, 50,000 ರು.
ಎಂಜಿನ್ ತಾಂತ್ರಿಕತೆ
- 2.0 ಲೀಟರ್ ಟ್ವಿನ್ ಟರ್ಬೊ ಚಾರ್ಜ್ಡ್ ಡೀಸೆಲ್ ಎಂಜಿನ್,
- 190 ಅಶ್ವಶಕ್ತಿ, 400 ಎನ್‌ಎಂ ತಿರುಗುಬಲ
- 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್
ವೇಗ
7.2 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ.
ಗರಿಷ್ಠ ವೇಗ: ಗಂಟೆಗೆ 230 ಕೀ.ಮೀ.
ವೈಶಿಷ್ಟ್ಯಗಳು
ಎಲ್‌ಇಡಿ ಹೆಡ್‌ಲೈಟ್, ಡೇಟೈಮ್ ರನ್ನಿಂಗ್ ಲೈಟ್ಸ್, 17 ಇಂಚುಗಳ ಅಲಾಯ್ ವೀಲ್, ಹೆಡ್ ಅಪ್ ಡಿಸ್ ಪ್ಲೇ ಜೊತೆ ನೇವಿಗೇಷನ್, ಆಟೋಮ್ಯಾಟಿಕ್ ಪ್ಯಾರಲಲ್ ಪಾರ್ಕಿಂಗ್ ಅಸಿಸ್ಟ್, ಪೆಡಲ್ ಶಿಫ್ಟರ್, ಆಟೋ ಸ್ಟ್ಯಾರ್ಟ್ ಸ್ಟಾಪ್, ಇಕೊ ಪಿಆರ್‌ಒ ಮೋಡ್, ಬ್ರೇಕ್ ಎನರ್ಜಿ ರಿಜನರೇಷನ್, 8.8 ಇಂಚುಗಳ ಹೈ ರೆಸೊಲ್ಯೂಷನ್ ಡಿಸ್ ಪ್ಲೇ ಇತ್ಯಾದಿ.
8 ಆಕರ್ಷಕ ಬಣ್ಣಗಳು
ಆಲ್ಪೈನ್ ವೈಟ್,
ಬ್ಲ್ಯಾಕ್ ಸಪೈರ್,
ಪ್ಲಾಟಿನಂ ಸಿಲ್ವರ್,
ಜಟೊಬಾ,
ಇಂಪಿರಿಯಲ್ ಬ್ಲೂ ಬ್ರಿಲಿಯಂಟ್ ಎಫೆಕ್ಟ್,
ಮೆಲ್ಬರ್ನ್ ರೆಡ್,
ಮೆಡಿಟೆರಿಯನ್ ಬ್ಲೂ ಮತ್ತು
ಎಸ್ಟೊರಿಲ್ ಬ್ಲೂ.


Click it and Unblock the Notifications













