2016 ಪೋರ್ಷೆ 911 ಶ್ರೇಣಿಯ ಕಾರುಗಳು ಬೆಂಗಳೂರಿನಲ್ಲಿ ಬಿಡುಗಡೆ

By Nagaraja

ಜರ್ಮನಿಯ ಐಷಾರಾಮಿ ಕಾರು ನಿರ್ಮಾಣ ಸಂಸ್ಥೆ ಪೋರ್ಷೆ, 2016 ಷೋರ್ಷೆ ಶ್ರೇಣಿಯ ಕಾರುಗಳನ್ನು ನಮ್ಮ ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದೆ. ಜೂನ್ ತಿಂಗಳಾಂತ್ಯದಲ್ಲಿ ದೇಶಕ್ಕೆ ತಲುಪಿರುವ ಪೋರ್ಷೆ 911 ಶ್ರೇಣಿಯ ಕರೆರಾ ಮತ್ತು ಟರ್ಬೊ ಶ್ರೇಣಿಯ ಕಾರುಗಳು ಸ್ಥಳೀಯ ಬಿಡುಗಡೆಯ ಭಾಗವಾಗಿ ಬೆಂಗಳೂರುಗೆ ಎಂಟ್ರಿ ಕೊಟ್ಟಿದೆ.

ಟ್ಟಿಂಗ್ ಎಡ್ಜ್ ತಂತ್ರಗಾರಿಕೆಯ ಜೊತೆಗೆ ಹೆಚ್ಚು ಶಕ್ತಿಶಾಲಿ, ಪರಿಷ್ಕೃತ ವಿನ್ಯಾಸ, ವರ್ಧಿತ ಇಂಧನ ಕ್ಷಮತೆಯನ್ನು ಹೊಂದಿರುವ ಪೋರ್ಷೆ 911 ಟರ್ಬೊಚಾರ್ಜ್ಡ್ ಎಂಜಿನ್ ಆಯ್ಕೆಗಳನ್ನು ನೀಡಿವೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಕರ್ನಾಟಕ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಕರ್ನಾಟಕ)

911 ಕರೆರಾ: 14,486,000 ರು.

911 ಕರೆರಾ ಕ್ಯಾಬ್ರಿಯೊ: 15,852,000 ರು.

911 ಕರೆರಾ ಎಸ್: 16,639,000 ರು.

911 ಕರೆರಾ ಎಸ್ ಕ್ಯಾಬ್ರಿಯೊ: 17,952,000 ರು.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಕರ್ನಾಟಕ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಕರ್ನಾಟಕ)

911 ಟರ್ಬೊ: 22,994,000 ರು.

911 ಟರ್ಬೊ ಕ್ಯಾಬ್ರಿಯೊ: 24,359,000 ರು.

911 ಟರ್ಬೊ ಎಸ್: 27,090,000 ರು.

911 ಟರ್ಬೊ ಎಸ್ ಕ್ಯಾಬ್ರಿಯೊ: 28,665,000 ರು.

ಪೋರ್ಷೆ 911 ಕರೆರಾ ಮಾದರಿಗಳು

ಪೋರ್ಷೆ 911 ಕರೆರಾ ಮಾದರಿಗಳು

ನೂತನ 911 ಕರೆರಾ ಮತ್ತು 911 ಕರೆರಾ ಎಸ್ ಮಾದರಿಗಳು ಅನುಕ್ರಮವಾಗಿ 370 (450 ಎನ್ ಎಂ ತಿರುಗುಬಲ) ಹಾಗೂ 420 ಅಶ್ವಶಕ್ತಿಗಳನ್ನು (500 ಎನ್ ಎಂ ತಿರುಗುಬಲ) ಉತ್ಪಾದಿಸಲಿದೆ. ಅಂತೆಯೇ ಇವೆರಡು ಅನುಕ್ರಮವಾಗಿ 4.2 ಹಾಗೂ 3.9 ಸೆಕೆಂಡುಗಳಲ್ಲೇ ಗಂಟೆಗೆ 100 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಪೋರ್ಷೆ 911 ಟರ್ಬೊ ಮಾದರಿಗಳು

ಪೋರ್ಷೆ 911 ಟರ್ಬೊ ಮಾದರಿಗಳು

3.8 ಲೀಟರ್ ಸಿಕ್ಸ್ ಸಿಲಿಂಡರ್ ಬೈ-ಟರ್ಬೊ ಎಂಜಿನ್ ನಿಂದ ಕೂಡಿರುವ 911 ಟರ್ಬೊ ಆವೃತ್ತಿಯು 540 ಅಶ್ವಶಕ್ತಿಯನ್ನು ನೀಡಲಿದೆ. ಅಲ್ಲದೆ 3 ಸೆಕೆಂಡುಗಳಲ್ಲೇ ಗಂಟೆಗೆ 0-100ಕೀ.ಮೀ. ವೇಗವರ್ಧಿಸಲಿದ್ದು, ಗಂಟೆಗೆ ಗರಿಷ್ಠ 320 ಕೀ.ಮೀ. ವೇಗದಲ್ಲಿ ಸಾಗಲಿದೆ.

2016 ಪೋರ್ಷೆ 911 ಶ್ರೇಣಿಯ ಕಾರುಗಳು ಬೆಂಗಳೂರಿನಲ್ಲಿ ಬಿಡುಗಡೆ

ಇನ್ನೊಂದೆಡೆ ಪೋರ್ಷೆ 911 ಟರ್ಬೊ ಎಸ್ ಮಾದರಿಯು 580 ಅಶ್ವಶಕ್ತಿ ಉತ್ಪಾದಿಸಲಿದ್ದು, 2.9 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗವರ್ಧಿಸಲಿದೆ. ಹಾಗೆಯೇ ಗಂಟೆಗೆ ಗರಿಷ್ಠ 330 ಕೀ.ಮೀ. ವೇಗ ಪಡೆಯಲಿದೆ.

2016 ಪೋರ್ಷೆ 911 ಶ್ರೇಣಿಯ ಕಾರುಗಳು ಬೆಂಗಳೂರಿನಲ್ಲಿ ಬಿಡುಗಡೆ

ನಾಲ್ಕು ಚಾಲನಾ ವಿಧಗಳು: ನಾರ್ಮಲ್, ಸ್ಪೋರ್ಟ್, ಸ್ಪೋರ್ಟ್ ಪ್ಲಸ್ ಮತ್ತು ಇಂಡ್ಯುವಿಜಲ್.

2016 ಪೋರ್ಷೆ 911 ಶ್ರೇಣಿಯ ಕಾರುಗಳು ಬೆಂಗಳೂರಿನಲ್ಲಿ ಬಿಡುಗಡೆ

ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಬಂಪರ್ ಕೇಂದ್ರಿತವಾದ ದೊಡ್ಡದಾದ ಏರ್ ಇಂಟೇಕ್ ಗಳು, ಹಿಂದುಗಡೆಯೂ ಎಲ್ ಇಡಿ ಟೈಲ್ ಲೈಟ್ ಮತ್ತು ಕಾರಿನೊಳಗೆ ಕಾರಿನೊಳಗೆ ಪೋರ್ಷೆ ಕಮ್ಯೂನಿಕೇಷನ್ ಮ್ಯಾನೇಜ್ ಮೆಂಟ್ ಸಿಸ್ಟಂಗಳಂತಹ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರಲಿದೆ.

2016 ಪೋರ್ಷೆ 911 ಶ್ರೇಣಿಯ ಕಾರುಗಳು ಬೆಂಗಳೂರಿನಲ್ಲಿ ಬಿಡುಗಡೆ

ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಬಂಪರ್ ಕೇಂದ್ರಿತವಾದ ದೊಡ್ಡದಾದ ಏರ್ ಇಂಟೇಕ್ ಗಳು, ಹಿಂದುಗಡೆಯೂ ಎಲ್ ಇಡಿ ಟೈಲ್ ಲೈಟ್ ಗಳ ಸೇವೆಗಳಿರಲಿದೆ.

ಪ್ರತಿಸ್ಪರ್ಧಿಗಳು

ಪ್ರತಿಸ್ಪರ್ಧಿಗಳು

ಮರ್ಸಿಡಿಸ್ ಎಎಂಜಿ ಜಿಟಿ

ಜಾಗ್ವಾರ್ ಎಫ್ ಟೈಪ್

ಫೆರಾರಿ 488 ಜಿಟಿಬಿ

ಆಡಿ ಆರ್8

ಲಂಬೋರ್ಗಿನಿ ಹ್ಯುರಕನ್

More from DriveSpark

Article Published On: Saturday, July 23, 2016, 16:15 [IST]
English summary
2016 Porsche 911 Launched In Bangalore; Prices Start At Rs. 1.44 Crore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+