2017ರ ಮಾರುತಿ ಸುಜುಕಿ ದಕ್ಷಿಣ ಡೇರ್ 3 ದಿನ : ಮುನ್ನಡೆ ಸಾಧಿಸಿದ ಸುರೇಶ್ ರಾಣಾ ಮತ್ತು ಅಶ್ವಿನ್ ನಾಯಕ್

Written By:

2017 ಮಾರುತಿ ಸುಜುಕಿ ದಕ್ಷಿಣ ಡೇರ್ ರ‍್ಯಾಲಿಯಲ್ಲಿ ಸುರೇಶ್ ರಾಣಾ ಮತ್ತು ಅಶ್ವಿನ್ ನಾಯಕ್ ಅವರು ಮೂರನೇ ದಿನದ ಅಂತ್ಯಕ್ಕೆ ಮುನ್ನಡೆ ಕಾಯ್ದುಕೊಂಡರು.

To Follow DriveSpark On Facebook, Click The Like Button
2017ರ ಮಾರುತಿ ಸುಜುಕಿ ದಕ್ಷಿಣ ಡೇರ್ 3 ದಿನ : ಮುನ್ನಡೆ ಸಾಧಿಸಿದ ಸುರೇಶ್ ರಾಣಾ ಮತ್ತು ಅಶ್ವಿನ್ ನಾಯಕ್

ಮಾರುತಿ ಸುಜುಕಿ ತಂಡದ ಸುರೇಶ್ ರಾಣಾ ಮತ್ತು ಅಶ್ವಿನ್ ನಾಯಕ್ ಅವರು ಚಾಲನೆ ಮಾಡಿದ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಕಾರಿನಲ್ಲಿ 106 ಕಿ.ಮೀ ಸಿಂಗಲ್ ಲ್ಯಾಪ್ ಇರುವಂತಹ ಒಟ್ಟು 495 ಕಿ.ಮೀ ಚಾಲನೆಯನ್ನು 6:59:02 ಸಮಯದಲ್ಲಿ ಪೂರ್ತಿಗೊಳಿಸಿದರು.

2017ರ ಮಾರುತಿ ಸುಜುಕಿ ದಕ್ಷಿಣ ಡೇರ್ 3 ದಿನ : ಮುನ್ನಡೆ ಸಾಧಿಸಿದ ಸುರೇಶ್ ರಾಣಾ ಮತ್ತು ಅಶ್ವಿನ್ ನಾಯಕ್

ರ‍್ಯಾಲಿಯ ವಾಹನ ಚಾಲಕರು ಮಳೆಯ ನಡುವೆಯೂ ಕಲ್ಲಿನ ಭೂಪ್ರದೇಶದ ಮೂಲಕ ಬೆಳಗಾವಿ ನಗರ ಹಾದುಹೋಗುವ ದುಸ್ಸಾಹಸಕ್ಕೆ ಕೈಹಾಕಿ ಯಾವುದೇ ರೀತಿಯ ತೊಂದರೆಗೀಡಾಗದೆ ಯಶಸ್ವಿಯಾಗಿ ಪೂರ್ಣಗೊಳಿಸಿದರು.

2017ರ ಮಾರುತಿ ಸುಜುಕಿ ದಕ್ಷಿಣ ಡೇರ್ 3 ದಿನ : ಮುನ್ನಡೆ ಸಾಧಿಸಿದ ಸುರೇಶ್ ರಾಣಾ ಮತ್ತು ಅಶ್ವಿನ್ ನಾಯಕ್

ಮೊದಲನೇ ದಿನ ಮತ್ತು ಎರಡನೇ ದಿನದ ವಿಜಯಶಾಲಿಗಳಾದ ಸಾಮ್ರಾಟ್ ಯಾದವ್ ಮತ್ತು ಎಸ್ಎನ್ ನಿಜಾಮ್ ಅವರು ಚಾಲನೆ ಮಾಡುತ್ತಿದ್ದ ಮಾರುತಿ ಜಿಪ್ಸಿ ಕಾರು ಎರಡನೇ ಸ್ಥಾನಕ್ಕೆ ಕುಸಿತ ಕಂಡಿತು.

2017ರ ಮಾರುತಿ ಸುಜುಕಿ ದಕ್ಷಿಣ ಡೇರ್ 3 ದಿನ : ಮುನ್ನಡೆ ಸಾಧಿಸಿದ ಸುರೇಶ್ ರಾಣಾ ಮತ್ತು ಅಶ್ವಿನ್ ನಾಯಕ್

ಸಂದೀಪ್ ಶರ್ಮಾ ಮತ್ತು ಸಹ ಚಾಲಕ ಕರಣ್ ಆರ್ಯ ಕೂಡ ಮಾರುತಿ ಜಿಪ್ಸಿ ಚಾಲನೆ ಮಾಡುತ್ತಿದ್ದು, ಅಲ್ಟಿಮೇಟ್ ಕಾರುಗಳು ವಿಭಾಗದಲ್ಲಿ ಮೂರನೇ ಸ್ಥಾನ ಪಡೆದುಕೊಂಡ 7:05:46 ಸಮಯದಲ್ಲಿ ರ‍್ಯಾಲಿ ಪೂರ್ಣಗೊಳಿಸಿದರು.

English summary
Suresh Rana and Ashwin Naik took the lead at the end of Day 3 of the 2017 Maruti Suzuki Dakshin Dare.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark