2017ರ ಅತ್ಯುತ್ತಮ ಸೆಡಾನ್ ಕಾರು ಆವೃತ್ತಿ ಯಾವುದು ಗೊತ್ತಾ?

Written By:

ಆಟೋ ಉದ್ಯಮದಲ್ಲಿ ದಿನಕ್ಕೊಂದು ಕಾರು ಮಾದರಿಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತವೆ. ಆದ್ರೆ ಕೆಲವೇ ಕೆಲವು ಕಾರು ಮಾದರಿಗಳು ಮಾತ್ರ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ಪಿಯಾಗುತ್ತವೆ. ಅಂತಹ ಜನಪ್ರಿಯ ಕಾರು ಒಂದರ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ಓದಿರಿ.

2017ರ ಅತ್ಯುತ್ತಮ ಸೆಡಾನ್ ಕಾರು ಆವೃತ್ತಿ ಯಾವುದು ಗೊತ್ತಾ?

ಮಧ್ಯಮ ವರ್ಗಗಳಿಗೆ ಒಂದು ಕಾರು ಖರೀದಿ ಮಾಡಬೇಕೇಂಬ ಹೆಬ್ಬಯಕೆ ಇದ್ದೇ ಇರುತ್ತೆ. ಆದ್ರೆ ಯಾವ ಕಾರನ್ನು ಖರೀದಿ ಮಾಡಿದರೆ ಎಷ್ಟು ಉತ್ತಮ ಎಂಬುವುದು ಬಹುತೇಕ ಗ್ರಾಹಕರಿಗೆ ಗೊತ್ತಿರುವುದಿಲ್ಲ. ಆದ್ರೆ ಹೋಂಡಾ ಕಾರು ಖರೀದಿ ಮಾತ್ರ ಯಾವುದೇ ಕಾರಣಕ್ಕೂ ಮೋಸವಿಲ್ಲ ಎಂದ್ರೆ ತಪ್ಪಾಗಲಾರದು.

2017ರ ಅತ್ಯುತ್ತಮ ಸೆಡಾನ್ ಕಾರು ಆವೃತ್ತಿ ಯಾವುದು ಗೊತ್ತಾ?

ಇದಕ್ಕೆ ನಿದರ್ಶನ ಎಂಬುವಂತೆ ಜೂನ್ ಅವಧಿಯಲ್ಲಿ ಡಬ್ಲ್ಯುಆರ್-ವಿ 4,243 ಕಾರುಗಳು ಮಾದರಿಗಳು ಮತ್ತು ಹೋಂಡಾ ಸಿಟಿ ಆವೃತ್ತಿಯಲ್ಲಿ 5,187 ಕಾರುಗಳು ಮಾರಾಟಗೊಳ್ಳುವ ಮೂಲಕ ಹೊಸ ನೀರಿಕ್ಷೆ ಹುಟ್ಟುಹಾಕಿವೆ.

2017ರ ಅತ್ಯುತ್ತಮ ಸೆಡಾನ್ ಕಾರು ಆವೃತ್ತಿ ಯಾವುದು ಗೊತ್ತಾ?

ಇದರ ಜೊತೆಗೆ ಮಾರಾಟ ಪ್ರಮಾಣದಲ್ಲಿ ಶೇ.12ರಷ್ಟು ದಾಖಲೆಯ ಏರಿಕೆ ಕಂಡಿದ್ದು, ಜನವರಿಯಿಂದ ಜೂನ್ ಅಂತ್ಯಕ್ಕೆ 34,125 ಹೋಂಡಾ ಸೆಡಾನ್ ಆವೃತ್ತಿಗಳು ಗ್ರಾಹಕರ ಕೈಸೇರಿವೆ.

2017ರ ಅತ್ಯುತ್ತಮ ಸೆಡಾನ್ ಕಾರು ಆವೃತ್ತಿ ಯಾವುದು ಗೊತ್ತಾ?

ಇನ್ನು ಜಿಎಸ್‌ಟಿ ಜಾರಿ ಹಿನ್ನೆಲೆ ಹೋಂಡಾ ಸೆಡಾನ್ ಮಾದರಿಗಳ ಬೆಲೆಗಳಲ್ಲಿ 1 ಲಕ್ಷಕ್ಕೂ ಅಧಿಕ ಮೊತ್ತ ಕಡಿತಗೊಂಡಿದ್ದು, ಇದರ ಪ್ರಭಾವ ಕೂಡಾ ಮತ್ತಷ್ಟು ಕಾರು ಮಾರಾಟಕ್ಕೆ ಅನುಕೂಲಕರವಾಗಲಿದೆ.

2017ರ ಅತ್ಯುತ್ತಮ ಸೆಡಾನ್ ಕಾರು ಆವೃತ್ತಿ ಯಾವುದು ಗೊತ್ತಾ?

ಒಟ್ಟಿನಲ್ಲಿ ಕೈಗೆಟುಕುವ ದರಗಳಲ್ಲಿ ಉತ್ತಮ ಕಾರ್ಯಕ್ಷಮತೆ ಹೊಂದಿರುವ ಕಾರುಗಳ ಉತ್ಪಾದನೆ ಮೂಲಕ ಮನೆಮಾತಾಗಿರುವ ಹೋಂಡಾ, ಸದ್ಯದಲ್ಲೇ ಮತ್ತಷ್ಟು ದಾಖಲೆಗಳನ್ನು ಸರಿಗಟ್ಟಲಿದೆ.

Read more on ಹೋಂಡಾ honda
English summary
Read in Kannada about India's Best-Selling Mid-Size Sedan Revealed.
Story first published: Friday, July 7, 2017, 17:37 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark