ರೂ.38.6 ಲಕ್ಷಕ್ಕೆ ಬಿಡುಗಡೆಯಾದ ಬಿಎಂಡಬ್ಲ್ಯು 302ಡಿ ಎಡಿಷನ್ ಸ್ಪೋರ್ಟ್ ಕಾರು

ಸದ್ಯ ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದ ಮಾರಾಟ ಕಾಣುತ್ತಿರುವ ಬಿಎಂಡಬ್ಲ್ಯು 302ಡಿ ಎಡಿಷನ್ ಸ್ಪೋರ್ಟ್ ಕಾರಿನ ಹೊಸ ಆವೃತ್ತಿಯು ಭಾರತದಲ್ಲಿ ಬಿಡುಗಡೆಯಾಗಿದ್ದು, ಹೊಸತನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

By Praveen

ಸದ್ಯ ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದ ಮಾರಾಟ ಕಾಣುತ್ತಿರುವ ಬಿಎಂಡಬ್ಲ್ಯು 302ಡಿ ಎಡಿಷನ್ ಸ್ಪೋರ್ಟ್ ಕಾರಿನ ಹೊಸ ಆವೃತ್ತಿಯು ಭಾರತದಲ್ಲಿ ಬಿಡುಗಡೆಯಾಗಿದ್ದು, ಹೊಸತನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ರೂ.38.6 ಲಕ್ಷಕ್ಕೆ ಬಿಎಂಡಬ್ಲ್ಯು 302ಡಿ ಎಡಿಷನ್ ಸ್ಪೋರ್ಟ್ ಬಿಡುಗಡೆ

ತಾಂತ್ರಿಕವಾಗಿ ಈ ಹಿಂದಿನ ಮಾದರಿಯ ಬಿಎಂಡಬ್ಲ್ಯು 302ಡಿ ಎಡಿಷನ್ ಸ್ಪೋರ್ಟ್ ಕಾರಿನ ವೈಶಿಷ್ಟ್ಯತೆಗಳನ್ನೇ ಹೊಸ ಮಾದರಿಯಲ್ಲೂ ಮುಂದುವರಿಸಲಾಗಿದ್ದು, ಕೇವಲ ಹೊರ ಮತ್ತು ಒಳ ವಿನ್ಯಾಸದಲ್ಲಿ ಮಾತ್ರ ಬದಲಾವಣೆ ತರಲಾಗಿದೆ.

ರೂ.38.6 ಲಕ್ಷಕ್ಕೆ ಬಿಎಂಡಬ್ಲ್ಯು 302ಡಿ ಎಡಿಷನ್ ಸ್ಪೋರ್ಟ್ ಬಿಡುಗಡೆ

ಬೆಲೆಗಳು

ಗ್ರಾಹಕರ ಬೇಡಿಕೆಗೆ ತಕ್ಕಂತೆ ಪ್ರಮುಖ ಮಾದರಿಗಳಲ್ಲಿ ಬಿಎಂಡಬ್ಲ್ಯು 302ಡಿ ಎಡಿಷನ್ ಸ್ಪೋರ್ಟ್ ಕಾರುಗಳು ಲಭ್ಯವಿದ್ದು, ಆರಂಭಿಕ ಕಾರಿನ ಬೆಲೆಯು ರೂ. 38.6 ಲಕ್ಷಕ್ಕೆ ಲಭ್ಯವಿವೆ.

ರೂ.38.6 ಲಕ್ಷಕ್ಕೆ ಬಿಎಂಡಬ್ಲ್ಯು 302ಡಿ ಎಡಿಷನ್ ಸ್ಪೋರ್ಟ್ ಬಿಡುಗಡೆ

ಎಂಜಿನ್

2.0-ಲೀಟರ್ ಟರ್ಬೋಚಾರ್ಜ್ಡ್ ನಾಲ್ಕು ಸಿಲಿಂಡರ್ ಎಂಜಿನ್‌ನೊಂದಿಗೆ ಅಭಿವೃದ್ಧಿ ಹೊಂದಿರುವ ಬಿಎಂಡಬ್ಲ್ಯು 302ಡಿ ಎಡಿಷನ್ ಸ್ಪೋರ್ಟ್, 187-ಬಿಎಚ್‌ಪಿ ಮತ್ತು 400-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಪಡೆದಿವೆ.

ರೂ.38.6 ಲಕ್ಷಕ್ಕೆ ಬಿಎಂಡಬ್ಲ್ಯು 302ಡಿ ಎಡಿಷನ್ ಸ್ಪೋರ್ಟ್ ಬಿಡುಗಡೆ

ಹೀಗಾಗಿ ಅತಿವೇಗದ ಚಾಲನಾ ಸಾಮರ್ಥ್ಯವನ್ನು ಹೊಂದಿದ್ದು, ಕೇವಲ 7.2 ಸೇಕೆಂಡುಗಳಲ್ಲಿ 0-100 ಕಿಮಿ ವೇಗವಾಗಿ ಚಲಿಸಬಲ್ಲವು. ಜೊತೆಗೆ ಅತ್ಯತ್ತಮ ಮೈಲೇಜ್ ಕೂಡಾ ಹೊಂದಿದ್ದು, ಪ್ರತಿ ಲೀಟರ್‌ ಪೆಟ್ರೋಲ್‌ಗೆ 22 ಕಿ.ಮಿ ಮೈಲೇಜ್ ನೀಡುತ್ತವೆ.

ರೂ.38.6 ಲಕ್ಷಕ್ಕೆ ಬಿಎಂಡಬ್ಲ್ಯು 302ಡಿ ಎಡಿಷನ್ ಸ್ಪೋರ್ಟ್ ಬಿಡುಗಡೆ

ಇನ್ನುಳಿದಂತೆ 8-ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಂಡಿರುವ ಬಿಎಂಡಬ್ಲ್ಯು 302ಡಿ ಎಡಿಷನ್ ಸ್ಪೋರ್ಟ್, ಹೈ ಗ್ರಾಸ್ ಬ್ಲ್ಯಾಕ್ ಕಲರ್, 6.5-ಇಂಚಿನ ಡಿಸ್‌ಫೈ, ಎಬಿಎಸ್ ಸೇರಿದಂತೆ ಸ್ಪೋರ್ಟ್ ಕಾರಿನ ಎಲ್ಲ ಸೌಲಭ್ಯಗಳನ್ನು ಹೊಸ ಕಾರಿನಲ್ಲಿ ಅಳವಡಿಸಲಾಗಿದೆ.

ರೂ.38.6 ಲಕ್ಷಕ್ಕೆ ಬಿಎಂಡಬ್ಲ್ಯು 302ಡಿ ಎಡಿಷನ್ ಸ್ಪೋರ್ಟ್ ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸ್ಪೋರ್ಟ್ ಕಾರು ಪ್ರಿಯರಿಗಾಗಿ ಬಿಎಂಡಬ್ಲ್ಯು 302ಡಿ ಎಡಿಷನ್ ಸ್ಪೋರ್ಟ್ ಬಿಡುಗಡೆಯಾಗಿದ್ದು, ಕೇವಲ ಪೆಟ್ರೋಲ್ ಆವೃತ್ತಿಯಲ್ಲಿ ಬಿಡುಗಡೆ ಮಾಡಿದೆ. ಹೀಗಾಗಿ ಡೀಸೆಲ್ ಆವೃತ್ತಿಯಲ್ಲೂ ಬಿಎಂಡಬ್ಲ್ಯು 302ಡಿ ಎಡಿಷನ್ ಸ್ಪೋರ್ಟ್ ಬಿಡುಗಡೆಯಾಗುವ ನೀರಿಕ್ಷೆ ಇದೆ ಎನ್ನಲಾಗಿದೆ.

Article Published On: Saturday, August 5, 2017, 19:54 [IST]
English summary
Read in Kannada about BMW 320d Edition Sport Launched In India For Rs 38.6 Lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+