2018ರ ಬಿಎಂಡಬ್ಲ್ಯು ಐ8 ರೋಡ್‌ಸ್ಟರ್ ಟೀಸರ್ ಬಿಡುಗಡೆ

ಬಿಡುಗಡೆಗೆ ಸಿದ್ಧಗೊಂಡಿರುವ ಬಿಎಂಡಬ್ಲ್ಯು ಐ8 ರೋಡ್‌ಸ್ಟರ್ ಟೀಸರ್ ಬಿಡುಗಡೆಗೊಂಡಿದ್ದು, ಹೊಸ ಕಾರಿನ ವೈಶಿಷ್ಟ್ಯತೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

By Praveen

ಬಿಡುಗಡೆಗೆ ಸಿದ್ಧಗೊಂಡಿರುವ ಬಿಎಂಡಬ್ಲ್ಯು ಐ8 ರೋಡ್‌ಸ್ಟರ್ ಟೀಸರ್ ಬಿಡುಗಡೆಗೊಂಡಿದ್ದು, ಹೊಸ ಕಾರಿನ ವೈಶಿಷ್ಟ್ಯತೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

2018ರ ಬಿಎಂಡಬ್ಲ್ಯು ಐ8 ರೋಡ್‌ಸ್ಟರ್ ಟೀಸರ್ ಬಿಡುಗಡೆ

ಜರ್ಮನ್ ಮೂಲದ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಬಿಎಂಡಬ್ಲ್ಯು ಬಹುನೀರಿಕ್ಷಿತ ಐ8 ರೋಡ್‌ಸ್ಟರ್ ಬಿಡುಗಡೆಗೆ ಸಜ್ಜುಗೊಂಡಿದ್ದು, ಅಧಿಕೃತ ಟೀಸರ್ ಇಂದು ಬಿಡುಗಡೆಯಾಗಿದೆ.

2018ರ ಬಿಎಂಡಬ್ಲ್ಯು ಐ8 ರೋಡ್‌ಸ್ಟರ್ ಟೀಸರ್ ಬಿಡುಗಡೆ

ಬಿಎಂಡಬ್ಲ್ಯು ಕಾರು ಮಾದರಿಗಳಲ್ಲೇ ಅತ್ಯಂತ ದುಬಾರಿ ಆವೃತ್ತಿಯಾಗಿರುವ ಐ8 ರೋಡ್‌ಸ್ಟರ್, 375 ಬಿಎಚ್‌ಪಿ ಉತ್ಪಾದನಾ ಶಕ್ತಿ ಹೊಂದಿದೆ.

2018ರ ಬಿಎಂಡಬ್ಲ್ಯು ಐ8 ರೋಡ್‌ಸ್ಟರ್ ಟೀಸರ್ ಬಿಡುಗಡೆ

ದೆಹಲಿ ಎಕ್ಸ್‌ಶೋರಂ ಪ್ರಕಾರ ಐ8 ರೋಡ್‌ಸ್ಟರ್ ಬೆಲೆ ರೂ. 2.40 ಕೋಟಿಯಿಂದ ರೂ. 2.80 ಕೋಟಿ ವರೆಗೆ ಇರಬಹುದೆಂದು ಅಂದಾಜಿಸಲಾಗಿದ್ದು, ಟೀಸರ್‌ನಲ್ಲಿ ಹೊರ ಮೈ ವಿನ್ಯಾಸಗಳನ್ನು ಬಿಎಂಡಬ್ಲ್ಯು ಬಿಟ್ಟುಕೊಟ್ಟಿಲ್ಲ.

2018ರ ಮೊದಲ ತ್ರೈಮಾಸಿಕ ಅವಧಿಗೆ ಐ8 ರೋಡ್‌ಸ್ಟರ್ ಬಿಡುಗಡೆಯಾಗಿದ್ದು, ಬಿಎಂಡಬ್ಲ್ಯು ಬಿಡುಗಡೆ ಮಾಡಿರುವ ಟೀಸರ್ ಇಲ್ಲಿದೆ ವೀಕ್ಷಿಸಿ.

Article Published On: Tuesday, July 4, 2017, 20:52 [IST]
English summary
Read in Kannada about BMW i8 Roadster.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+