ಬಿಡುಗಡೆಗೆ ಸಿದ್ಧಗೊಳ್ಳುತ್ತಿರುವ ಬಿಎಂಡಬ್ಲ್ಯು ಎಕ್ಸ್ 2 ರಹಸ್ಯ ಚಿತ್ರಗಳು ಸೋರಿಕೆ

Written By:

ಪ್ರಸ್ತುತ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಅಭಿವೃದ್ಧಿಗೊಳ್ಳುತ್ತಿರುವ ಬಿಎಂಡಬ್ಲ್ಯು ಹೊಸ ಕಾರು ಎಕ್ಸ್2 ಚಿತ್ರಗಳು ಸೋರಿಕೆಯಾಗಿದ್ದು, ಹೊಸ ಮಾದರಿಯ ಸಂಪೂರ್ಣ ವಿವರಣೆ ಇಲ್ಲಿದೆ.

To Follow DriveSpark On Facebook, Click The Like Button
ಬಿಎಂಡಬ್ಲ್ಯು ಎಕ್ಸ್ 2 ರಹಸ್ಯ ಚಿತ್ರಗಳು ಸೋರಿಕೆ

ಐಷಾರಾಮಿ ಎಸ್‌ಯುವಿ ಕಾರುಗಳನ್ನು ಉತ್ಪಾದನೆ ಮಾಡುವಲ್ಲಿ ಮುಂಚೂಣಿಯಲ್ಲಿರುವ ಬಿಎಂಡಬ್ಲ್ಯು ಸದ್ಯದಲ್ಲೇ ಎಕ್ಸ್2 ಮಾದರಿಯನ್ನು ಬಿಡುಗಡೆಗೊಳಿಸುತ್ತಿದ್ದು, ಅಧಿಕೃತ ಮಾಹಿತಿ ಬಿಡುಗಡೆಗೂ ಮುನ್ನ ರಹಸ್ಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಟುತ್ತಿವೆ.

ಬಿಎಂಡಬ್ಲ್ಯು ಎಕ್ಸ್ 2 ರಹಸ್ಯ ಚಿತ್ರಗಳು ಸೋರಿಕೆ

ಜಪಾನ್ ಮೂಲದ ಜೆಪಿಒ ಸಂಸ್ಥೆಯು ಎಕ್ಸ್2 ವಿನ್ಯಾಸಗಳನ್ನು ಸಿದ್ಧಪಡಿಸುತ್ತಿದ್ದು, ಏಕಸ್ವಾಮ್ಯತೆಯನ್ನು ಕೂಡಾ ಹೊಂದಿದೆ.

ಬಿಎಂಡಬ್ಲ್ಯು ಎಕ್ಸ್ 2 ರಹಸ್ಯ ಚಿತ್ರಗಳು ಸೋರಿಕೆ

ಆದ್ರೆ ಅಧಿಕೃತ ಮಾಹಿತಿ ಹಂಚಿಕೆಯ ಮುನ್ನವೇ ರಹಸ್ಯ ಚಿತ್ರಗಳು ಬಿಡುಗಡೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿದೆ.

ಬಿಎಂಡಬ್ಲ್ಯು ಎಕ್ಸ್ 2 ರಹಸ್ಯ ಚಿತ್ರಗಳು ಸೋರಿಕೆ

ಇನ್ನು ಸೋರಿಕೆಯಾದ ಚಿತ್ರಗಳನ್ನು ಗಮಿಸಿದರೇ ಎಕ್ಸ್1 ಮಾದರಿಯೂ ಸ್ಪೋರ್ಟ್ ಆವೃತ್ತಿಯ ವಿನ್ಯಾಸ ಗಳನ್ನು ಹೊಂದಿದ್ದು, ಬಂಪರ್ ಮತ್ತು ಹೆಡ್‌ಲ್ಯಾಂಪ್ ವಿಭಾಗದಲ್ಲಿ ವಿಶೇಷ ವಿನ್ಯಾಸ ಪಡೆದುಕೊಂಡಿರುವುದನ್ನು ಗಮನಿಸಬಹುದಾಗಿದೆ.

ಬಿಎಂಡಬ್ಲ್ಯು ಎಕ್ಸ್ 2 ರಹಸ್ಯ ಚಿತ್ರಗಳು ಸೋರಿಕೆ

ಇದಲ್ಲದೇ ಹಿಂಭಾಗದ ವಿನ್ಯಾಸದಲ್ಲೂ ಸಾಕಷ್ಟು ಬದವಾವಣೆ ಪಡೆದುಕೊಂಡಿದ್ದು, 2017ರ ಅಂತ್ಯಕ್ಕೆ ಎಕ್ಸ್1 ಕಾರು ಮಾದರಿಯ ಉತ್ಪಾದನೆ ಶುರುವಾಗಲಿದೆ. ಹೀಗಾಗಿ 2018ರ ಮೊದಲ ತ್ರೈಮಾಸಿಕ ಅಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆಗಳಿವೆ.

English summary
Read in Kannada about BMW X2 Patent Images Leaked.
Story first published: Thursday, July 6, 2017, 16:46 [IST]
Please Wait while comments are loading...

Latest Photos