ಜಿಎಸ್‌ಟಿ ಪರಿಣಾಮ : ಮಾರುತಿ ಸುಜುಕಿ ಕಾರುಗಳ ಬೆಲೆಯಲ್ಲಿ ಏರಿಳಿತ

ಈ ಜಿಎಸ್‌ಟಿ ತೆರಿಗೆ ವಾಹನೋದ್ಯಮದಲ್ಲಿ ಹಲವಾರು ವಿಧಗಳಲ್ಲಿ ಪರಿಣಾಮ ಬೀರಲಿದ್ದು, ಕೆಲವು ಉತ್ಪನ್ನಗಳ ಬೆಲೆ ಹೆಚ್ಚಿಗೆಯಾಗಲಿದೆ ಮತ್ತು ಕೆಲವು ವಾಹನಗಳ ಬೆಲೆಗಳು ಕಡಿಮೆಯಾಗಲಿವೆ.

By Girish

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯನ್ನು ಭಾರತದಲ್ಲಿ ಜಾರಿಗೆ ತರಲು ಸರ್ಕಾರ ಸಿದ್ದವಾಗಿದ್ದು, ಈ ಜಿಎಸ್‌ಟಿ ತೆರಿಗೆ ವಾಹನೋದ್ಯಮದಲ್ಲಿ ಹಲವಾರು ವಿಧಗಳಲ್ಲಿ ಪರಿಣಾಮ ಬೀರಲಿದ್ದು, ಕೆಲವು ಉತ್ಪನ್ನಗಳ ಬೆಲೆ ಹೆಚ್ಚಿಗೆಯಾಗಲಿದೆ ಮತ್ತು ಕೆಲವು ವಾಹನಗಳ ಬೆಲೆಗಳು ಕಡಿಮೆಯಾಗಲಿವೆ.

ಜಿಎಸ್‌ಟಿ ಪರಿಣಾಮ : ಮಾರುತಿ ಸುಜುಕಿ ಕಾರುಗಳ ಬೆಲೆಯಲ್ಲಿ ಏರಿಳಿತ

ಭಾರತದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿಗೂ ಸಹ ಜಿಎಸ್‌ಟಿ ಯೋಜನೆ ಹೆಚ್ಚು ಪ್ರಭಾವ ಬೀರಲಿದ್ದು, ಸಂಸ್ಥೆಯ ಕೆಲವು ಉತ್ಪನ್ನಗಳು ಉತ್ತಮ ಮಾರಾಟ ಪಡೆದುಕೊಳ್ಳಲಿದ್ದು, ಇತರ ಕಾರುಗಳು ಮಾರಾಟದಲ್ಲಿ ಕುಸಿತ ಕಾಣಲಿವೆ.

ಜಿಎಸ್‌ಟಿ ಪರಿಣಾಮ : ಮಾರುತಿ ಸುಜುಕಿ ಕಾರುಗಳ ಬೆಲೆಯಲ್ಲಿ ಏರಿಳಿತ

ಜಿಎಸ್‌ಟಿ ಬಿಲ್ ಪ್ರಕಾರ, ಪ್ರಯಾಣಿಕರ ವಾಹನಗಳಲ್ಲಿ ಶೇಕಡಾ 28% ರಷ್ಟು ಗರಿಷ್ಠ ತೆರಿಗೆಯನ್ನು ಪಡೆದುಕೊಳ್ಳಲಿವೆ.

ಜಿಎಸ್‌ಟಿ ಪರಿಣಾಮ : ಮಾರುತಿ ಸುಜುಕಿ ಕಾರುಗಳ ಬೆಲೆಯಲ್ಲಿ ಏರಿಳಿತ

ಕಾರುಗಳ ಮೇಲೆ 28% ಜೊತೆ ಹೆಚ್ಚುವರಿಯಾಗಿ, 1,200 ಸಿಸಿಗಿಂತ ಕಡಿಮೆಯಿರುವ ಸಣ್ಣ ಪೆಟ್ರೋಲ್ ಕಾರುಗಳಲ್ಲಿ ಒಂದು ಪ್ರತಿಶತದಷ್ಟು ಸೆಸ್ಸ್ ವಿಧಿಸಲಾಗುತ್ತದೆ.

ಜಿಎಸ್‌ಟಿ ಪರಿಣಾಮ : ಮಾರುತಿ ಸುಜುಕಿ ಕಾರುಗಳ ಬೆಲೆಯಲ್ಲಿ ಏರಿಳಿತ

1,500 ಸಿಸಿಗಿಂತ ಕೆಡಿಮೆ ಇರುವ ಸಣ್ಣ ಡೀಸೆಲ್ ಕಾರುಗಳಲ್ಲಿ 3% ಸೆಸ್ ಮತ್ತು ದೊಡ್ಡ ಎಸ್‌ಯುವಿಗಳಲ್ಲಿ ಮತ್ತು ಐಷಾರಾಮಿ ಕಾರುಗಳಲ್ಲಿ ಶೇಕಡಾ 15% ರಷ್ಟು ಸೆಸ್ ವಿಧಿಸಲು ಸರ್ಕಾರ ನಿರ್ಧರಿಸಿದ್ದು, ಕಾರುಗಳ ಬೆಲೆಗಳಲ್ಲಿ ಏರಿಳಿತ ಕಾಣಲಿದೆ.

ಜಿಎಸ್‌ಟಿ ಪರಿಣಾಮ : ಮಾರುತಿ ಸುಜುಕಿ ಕಾರುಗಳ ಬೆಲೆಯಲ್ಲಿ ಏರಿಳಿತ

ಬಲ್ಲ ಮೂಲಗಳ ಪ್ರಕಾರ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರಿನ ಬೆಲೆ ಮೇಲೆ ಹೆಚ್ಚು ಕಡಿಮೆ 70,000 ರೂ.ಗಳಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ ಎನ್ನಲಾಗಿದೆ.

ಜಿಎಸ್‌ಟಿ ಪರಿಣಾಮ : ಮಾರುತಿ ಸುಜುಕಿ ಕಾರುಗಳ ಬೆಲೆಯಲ್ಲಿ ಏರಿಳಿತ

ಮಾರುತಿ ಸುಜುಕಿ ಸಂಸ್ಥೆಯ ಉತ್ತಮ ಮಾರಾಟ ಕಾರುಗಳಾದ ಆಲ್ಟೊ, ವ್ಯಾಗಾನ್ಆರ್, ಸೆಲೆರಿಯೊ ಮತ್ತು ಸ್ವಿಫ್ಟ್ ಕಾರುಗಳ ಮೇಲೆ 25,000 ರಿಂದ 35,000 ರೂ ವರೆಗೆ ವಿಸ್ತರಿತ ರಿಯಾಯಿತಿ ನೀಡಲಾಗುತ್ತಿದೆ.

ಜಿಎಸ್‌ಟಿ ಪರಿಣಾಮ : ಮಾರುತಿ ಸುಜುಕಿ ಕಾರುಗಳ ಬೆಲೆಯಲ್ಲಿ ಏರಿಳಿತ

ಸಂಸ್ಥೆಯ ಮಾರಾಟವಾದ ಕಾರುಗಳ ಬೆಲೆ ಕಡಿತಗೊಂಡಿದ್ದರೂ ಸಹ ಜಿಎಸ್‌ಟಿ ತೆರಿಗೆ ಮಾರುತಿ ಸುಜುಕಿ ಸಂಸ್ಥೆಯ ಮೇಲೆ ಹೆಚ್ಚು ಬೀರುವುದಿಲ್ಲ, ಏಕೆಂದರೆ ಬೆಲೆ ಕಡಿಮೆ ಮಾಡುವುದರಿಂದ ಮಾರಾಟ ಸಂಖ್ಯೆ ಹೆಚ್ಚಲಿದೆ.

Most Read Articles

Kannada
English summary
Maruti Suzuki too has been affected by the GST scheme and some of its products have begun selling well, while others are expected to have a drop in sales.
Story first published: Friday, June 30, 2017, 18:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X