ಗ್ರಾಹಕರ ಸೇವೆಗಾಗಿ ಹೊಸ ಜಾಲತಾಣ ಆರಂಭಿಸಿದ ಹೋಂಡಾ ಕಾರ್ಸ್ ಇಂಡಿಯಾ

Written By:

ಗ್ರಾಹಕರ ಅಗತ್ಯತೆಗಳನ್ನು ಸಮರ್ಪಕವಾಗಿ ಪೂರೈಕೆ ಮಾಡುವ ಮತ್ತು ಮಾಹಿತಿ ಸೇವೆಗಳನ್ನು ಒದಗಿಸುವ ಉದ್ದೇಶದೊಂದಿಗೆ ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯು ಹೊಸ ಜಾಲ ತಾಣವೊಂದನ್ನು ಅಭಿವೃದ್ಧಿಗೊಳಿಸಿದ್ದು, ಮೌಲ್ಯಯುತ ಗ್ರಾಹಕರನ್ನು ಸೆಳೆಯಲು ಹೊಸ ಪ್ರಯತ್ನಕ್ಕೆ ಕೈಹಾಕಿದೆ.

To Follow DriveSpark On Facebook, Click The Like Button
ಗ್ರಾಹಕರ ಸೇವೆಗಾಗಿ ಹೊಸ ಜಾಲತಾಣ ಆರಂಭಿಸಿದ ಹೋಂಡಾ ಕಾರ್ಸ್ ಇಂಡಿಯಾ

ಈ ಬಗ್ಗೆ ಮಾತನಾಡಿರುವ ಹೊಂಡಾ ಕಾರ್ಸ್ ಇಂಡಿಯಾ ಹಿರಿಯ ಉಪಾಧ್ಯಕ್ಷ ಜ್ಞಾನೇಶ್ವರ್ ಸೇನ್ 'ಹೋಂಡಾ ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ಸೇವೆಗಳನ್ನು ಉದ್ದೇಶದಿಂದ ಹೊಸ ಜಾಲತಾಣವನ್ನು ಆರಂಭಗೊಳಿಸಿದ್ದು, ಇದರಿಂದ ತ್ವರಿತ ಪರಿಹಾರ ಕಂಡುಕೊಳ್ಳುವ ಭರವಸೆ ಇದೆ' ಎಂದಿದ್ದಾರೆ.

ಗ್ರಾಹಕರ ಸೇವೆಗಾಗಿ ಹೊಸ ಜಾಲತಾಣ ಆರಂಭಿಸಿದ ಹೋಂಡಾ ಕಾರ್ಸ್ ಇಂಡಿಯಾ

ಇದರೊಂದಿಗೆ ಬ್ರ್ಯಾಂಡ್ ಮೌಲ್ಯವನ್ನು ಕಾಪಾಡಿಕೊಳ್ಳಲು ಅನುಕೂಲಕರವಾಗಲಿದ್ದು, ಗ್ರಾಹಕರೊಂದಿಗೆ ನೇರ ಸಂಪರ್ಕ ಸಾಧಿಸಲು ಹೊಸ ಜಾಲತಾಣ ಸಹಾಯವಾಗುವುದಲ್ಲಿ ಯಾವುದೇ ಅನುಮಾನವಿಲ್ಲ. ಜೊತೆಗೆ ಗ್ರಾಹಕರಿಗೆ ನಿಗದಿತ ಸಮಯದಲ್ಲಿ ಸೇವೆಗಳು ಲಭ್ಯವಾಗಲಿವೆ.

Recommended Video
2017 Mercedes New GLA India Launch Kannada - DriveSpark ಕನ್ನಡ
ಗ್ರಾಹಕರ ಸೇವೆಗಾಗಿ ಹೊಸ ಜಾಲತಾಣ ಆರಂಭಿಸಿದ ಹೋಂಡಾ ಕಾರ್ಸ್ ಇಂಡಿಯಾ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಇತ್ತೀಚೆಗೆ ಕಾರು ಮಾರಾಟ ಮತ್ತು ಉತ್ಪಾದನೆಯಲ್ಲಿ ಪೈಪೋಟಿ ಹೆಚ್ಚುತ್ತಿದ್ದು, ಗ್ರಾಹಕರನ್ನು ಸೆಳೆಯುವ ಉದ್ದೇಶದೊಂದಿಗೆ ಮೌಲ್ಯಯುತ ಸೇವೆಗಳನ್ನು ನೀಡಲು ಹೋಂಡಾ ಸಂಸ್ಥೆಯು ಹೊಸ ಜಾಲತಾಣ ಆರಂಭಿಸಿರುವುದು ಗಮನಾರ್ಹ.

Read more on ಹೋಂಡಾ honda
English summary
Read in Kannada about Honda Cars India Launches New Customer Service Section On Website.
Please Wait while comments are loading...

Latest Photos