ಪ್ರದರ್ಶನಕ್ಕೂ ಮುನ್ನ ಹೋಂಡಾ ಜಾಝ್ ಫೇಸ್‌ಲಿಫ್ಟ್ ಕಾರಿನ ಅನಾವರಣ

Written By:

ಜಪಾನಿನ ಕಾರು ತಯಾರಿಕಾ ಕಂಪನಿಯಾದ ಹೋಂಡಾ ಸಂಸ್ಥೆ ಸೆಪ್ಟೆಂಬರ್ ತಿಂಗಳಿನಲ್ಲಿ ನೆಡೆಯುವ 2017 ಫ್ರಾಂಕ್ಫರ್ಟ್ ವಾಹನ ತನ್ನ ಚೊಚ್ಚಲ ಸುಧಾರಿಸಲ್ಪಟ್ಟಿತು ಜಾಝ್ ಹ್ಯಾಚ್‌ಬ್ಯಾಕ್ ಅನಾವರಣ ಮಾಡಲಿದೆ.

To Follow DriveSpark On Facebook, Click The Like Button
ಪ್ರದರ್ಶನಕ್ಕೂ ಮುನ್ನ ಹೋಂಡಾ ಜಾಝ್ ಫೇಸ್‌ಲಿಫ್ಟ್ ಕಾರಿನ ಅನಾವರಣ

ಈ ಜಾಝ್ ಕಾರು ಭಾರತದಲ್ಲಿ ಈಗಾಗಲೇ ಹೆಚ್ಚು ಪ್ರಖ್ಯಾತಿ ಪಡೆದಿದ್ದು, ಈ ಕಾರಿನ ಫೇಸ್‌ಲಿಫ್ಟ್ ಮಾದರಿಯು ಜಗದ್ವಿಖ್ಯಾತಿ ಪಡೆದಿರುವ 2017 ಫ್ರಾಂಕ್ಫರ್ಟ್ ವಾಹನ ಪ್ರದರ್ಶನದಲ್ಲಿ ಅನಾವರಣಗೊಳಿಸಲು ಯೋಜಿಸಿದ್ದು, ಇದಕ್ಕೆ ಮುಂಚಿತವಾಗಿಯೇ ಕಾರಿನ ಮಾಹಿತಿ ಬಿಡುಗಡೆಗೊಳಿಸಿದೆ.

ಪ್ರದರ್ಶನಕ್ಕೂ ಮುನ್ನ ಹೋಂಡಾ ಜಾಝ್ ಫೇಸ್‌ಲಿಫ್ಟ್ ಕಾರಿನ ಅನಾವರಣ

2017 ಫ್ರಾಂಕ್ಫರ್ಟ್ ವಾಹನ ಪ್ರದರ್ಶನದಲ್ಲಿ ಬಿಡುಗಡೆಯಾಗಲಿರುವ ಸುಧಾರಿಸಲ್ಪಟ್ಟಿತು ಜಾಝ್ ಕಾರು ಹೊರಭಾಗ, ಒಳಭಾಗ ಮತ್ತು ಹೊಸ ಪೆಟ್ರೋಲ್ ಎಂಜಿನ್ ನವೀಕರಣಗಳನ್ನು ಪಡೆದುಕೊಂಡಿದೆ.

ಪ್ರದರ್ಶನಕ್ಕೂ ಮುನ್ನ ಹೋಂಡಾ ಜಾಝ್ ಫೇಸ್‌ಲಿಫ್ಟ್ ಕಾರಿನ ಅನಾವರಣ

ಈ ಕಾರಿನ ಬಾಹ್ಯ ವಿನ್ಯಾಸವು ಕ್ರೀಡಾ ವಿಶೇಷತೆ ಮತ್ತು ಹೊಸ ನೀಲಿ ಲೋಹದ ಬಣ್ಣದ ಯೋಜನೆ, ನ್ಯೂ ಲೈಟಿಂಗ್ ಸಿಗ್ನೇಚರ್ ಹಾಗು ಸುಧಾರಿಸಲ್ಪಟ್ಟ ಗ್ರಿಲ್ ಬದಲಾವಣೆಗಳನ್ನು ಹೊಂದಿರಲಿದೆ.

ಪ್ರದರ್ಶನಕ್ಕೂ ಮುನ್ನ ಹೋಂಡಾ ಜಾಝ್ ಫೇಸ್‌ಲಿಫ್ಟ್ ಕಾರಿನ ಅನಾವರಣ

ಈ ಕಾರಿನ ಹಿಂಭಾಗದ ಬಂಪರ್ ಹೊಸ ವಿನ್ಯಾಸವನ್ನು ಒಳಗೊಂಡಿರಲಿದ್ದು, ಈ ನವೀಕೃತ ಬಂಪರ್ ಹೊಸ ಕಪ್ಪು ಬಣ್ಣದ ಪಟ್ಟಿ ಪಡೆಯಲಿದೆ ಹಾಗು ಮರುವಿನ್ಯಾಸಗೊಳಿಸಲಾದ ಏಪ್ರೊನ್ ಅಳವಡಿಕೆಯಾಗಿದೆ.

ಪ್ರದರ್ಶನಕ್ಕೂ ಮುನ್ನ ಹೋಂಡಾ ಜಾಝ್ ಫೇಸ್‌ಲಿಫ್ಟ್ ಕಾರಿನ ಅನಾವರಣ

ಜಾಝ್ ಸ್ಪೋರ್ಟ್ಸ್ ಹ್ಯಾಚ್‌ಬ್ಯಾಕ್ ಕಾರು ಮುಂಭಾಗದ ಸ್ಪ್ಲೀಟರ್ ಮತ್ತು ಕೆಂಪು ಬಣ್ಣ ಪಡೆದ ಹಿಂಭಾಗದ ಡಿಫ್ಯೂಸರ್ ನೋಡಬಹುದಾಗಿದೆ. ಇದಲ್ಲದೇ, ಈ ಕಾರು ಪ್ರೊಜೆಕ್ಟರ್ ಎಲ್ಇಡಿ ಹೆಡ್ ಲೈಟ್‌ಗಳು, ಮಂಜು ದೀಪಗಳು, ಸೈಡ್ ಸ್ಕರ್ಟ್‌ಗಳು, ರೂಫ್ ಸ್ಪಾಯ್ಲರ್ ಮತ್ತು 16 ಇಂಚಿನ ಮಿಶ್ರಲೋಹದ ಚಕ್ರಗಳ ವೈಶಿಷ್ಟ್ಯತೆ ಹೊಂದಿರಲಿದೆ.

ಪ್ರದರ್ಶನಕ್ಕೂ ಮುನ್ನ ಹೋಂಡಾ ಜಾಝ್ ಫೇಸ್‌ಲಿಫ್ಟ್ ಕಾರಿನ ಅನಾವರಣ

ಈ ಡೈನಾಮಿಕ್ ಟ್ರಿಮ್ ಹ್ಯಾಚ್ ಬ್ಯಾಕ್ ಕಾರಿನಲ್ಲಿ 1.5-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದ್ದು, 128 ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದೆ ಹಾಗು ಈ ಎಂಜಿನ್ 6 ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಅಥವಾ ಒಂದು ಸಿವಿಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ.

Read more on ಹೋಂಡಾ honda
English summary
Japanese carmaker Honda has unveiled the facelifted Jazz hatchback ahead of its debut at the 2017 Frankfurt Auto Show in September 2017.
Story first published: Monday, August 14, 2017, 19:04 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark