ಹೋಂಡಾ ಸಂಸ್ಥೆಯ ಬಹು ಉಪಯೋಗಿ ಮೊಬಿಲಿಯೊ ಕಾರಿನ ಮಾರಾಟ ಸ್ಥಗಿತ ?

Written By:

ಹೋಂಡಾ ಕಂಪೆನಿಯು ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಮೊಬಿಲಿಯೊ ಕಾರನ್ನು ತೆಗೆದುಹಾಕಿದೆ ಮತ್ತು ಅಧಿಕೃತ ಘೋಷಣೆ ಸದ್ಯದರಲ್ಲಿಯೇ ಹೊರಬೀಳಲಿದೆ ಎನ್ನಲಾಗಿದ್ದು, ಸದ್ಯ ಈ ವಿಚಾರ ಹೊರಬಂದಿದೆ.

To Follow DriveSpark On Facebook, Click The Like Button
ಹೋಂಡಾ ಸಂಸ್ಥೆಯ ಬಹು ಉಪಯೋಗಿ ಮೊಬಿಲಿಯೊ ಕಾರಿನ ಮಾರಾಟ ಸ್ಥಗಿತ ?

ಹೋಂಡಾ ಕಂಪೆನಿಯು ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಮೊಬಿಲಿಯೊ ಕಾರನ್ನು ತೆಗೆದುಹಾಕಿದೆ ಮತ್ತು ಅಧಿಕೃತ ಘೋಷಣೆ ಸದ್ಯದರಲ್ಲಿಯೇ ಹೊರಬೀಳಲಿದೆ ಎನ್ನಲಾಗಿದ್ದು, ಸದ್ಯ ಈ ವಿಚಾರ ಹೊರಬಂದಿದೆ.

ಹೋಂಡಾ ಸಂಸ್ಥೆಯ ಬಹು ಉಪಯೋಗಿ ಮೊಬಿಲಿಯೊ ಕಾರಿನ ಮಾರಾಟ ಸ್ಥಗಿತ ?

ಮಾರುತಿ ಸುಜುಕಿ ಎರ್ಟಿಗಾ ಕಾರಿನ ನೇರ ಪ್ರತಿಸ್ಪರ್ಧಿಯಾಗಿ ಮೊಬಿಲಿಯೊ ಕಾರನ್ನು ಜುಲೈ 2014ರಲ್ಲಿ ಹೋಂಡಾ ಸಂಸ್ಥೆಯು ಬಿಡುಗಡೆಗೊಳಿಸಿತ್ತು.

ಹೋಂಡಾ ಸಂಸ್ಥೆಯ ಬಹು ಉಪಯೋಗಿ ಮೊಬಿಲಿಯೊ ಕಾರಿನ ಮಾರಾಟ ಸ್ಥಗಿತ ?

ಈ ಕಾರು ಬ್ರಿಯೊ ಪ್ಲ್ಯಾಟ್‌ಫಾರಂ ಅಡಿಯಲ್ಲಿ ನಿರ್ಮಿಸಲ್ಪಟ್ಟಿದ್ದು, ವೆಚ್ಚ ತಗ್ಗಿಸುವ ವಿಚಾರದಲ್ಲಿ ಮಾಡಿದ ಕೆಲವು ಬದಲಾವಣೆಗಳು ಈ ಕಾರಿನ ಮೇಲೆ ದುಷ್ಪರಿಣಾಮ ಬೀರಿದೆ ಏನ್ನಲಾಗಿದೆ.

ಹೋಂಡಾ ಸಂಸ್ಥೆಯ ಬಹು ಉಪಯೋಗಿ ಮೊಬಿಲಿಯೊ ಕಾರಿನ ಮಾರಾಟ ಸ್ಥಗಿತ ?

ಮೊಬಿಲಿಯೊ ಕಾರಿನ ಡ್ಯಾಶ್‌ಬೋರ್ಡ್ ಕೂಡ ಬ್ರಿಯೊ ಹ್ಯಾಚ್‌ಬ್ಯಾಕ್‌ನಿಂದ ನೇರವಾಗಿ ನಕಲು ಮಾಡಲಾಗಿದ್ದು, ಈ ಎಲ್ಲಾ ಕಾರಣಗಳಿಂದ ಈ ಕಾರು ಮೀಸಲು ಗ್ರಾಹಕರನ್ನು ಕಂಡುಕೊಳ್ಳುವಲ್ಲಿ ವಿಫಲವಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದರೆ.

ಹೋಂಡಾ ಸಂಸ್ಥೆಯ ಬಹು ಉಪಯೋಗಿ ಮೊಬಿಲಿಯೊ ಕಾರಿನ ಮಾರಾಟ ಸ್ಥಗಿತ ?

ಬ್ರಿಯೊ ಪ್ಲ್ಯಾಟ್‌ಫಾರಂ ಅಡಿಯಲ್ಲಿಯೇ ನಿರ್ಮಿತವಾದ ಮತ್ತೊಂದು ಕಾರು ಬಿಆರ್-ವಿ ಈ ಕಾರಿನ ಪ್ರೈಸ್ ಟ್ಯಾಗ್ ಹೊಂದಿದ್ದು, ಯಾವುದೇ ನಕಾರತ್ಮಕ ಅಂಶಗಳು ಇಲ್ಲದೆ ಇರುವುದು ಕೂಡ ಈ ಕಾರಿಗೆ ಮತ್ತೊಂದು ಕಡೆ ಇಂದ ಹೊಡೆತ ಕೊಟ್ಟಿದೆ ಎನ್ನಬಹುದು.

ಹೋಂಡಾ ಸಂಸ್ಥೆಯ ಬಹು ಉಪಯೋಗಿ ಮೊಬಿಲಿಯೊ ಕಾರಿನ ಮಾರಾಟ ಸ್ಥಗಿತ ?

ಮೊಬಿಲಿಯೊ ಕಾರಿಗಿಂತ ಬಿಆರ್-ವಿ ಕಾರು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ ಮತ್ತು ಈ ಕಾರು ನವೀಕರಿಸಿದ ಡ್ಯಾಶ್‌ಬೋರ್ಡ್ ಸಹ ಹೊಂದಿದೆ. ಅಂತಿಮವಾಗಿ ಹೋಂಡಾ ಭಾರತದಲ್ಲಿ ನಿಧಾನವಾಗಿ ಬಹು ಉಪಯೋಗಿ ವಾಹನ ವಿಭಾಗದಿಂದ ಹೊರಬರುತ್ತಿದೆ.

ಹೋಂಡಾ ಸಂಸ್ಥೆಯ ಬಹು ಉಪಯೋಗಿ ಮೊಬಿಲಿಯೊ ಕಾರಿನ ಮಾರಾಟ ಸ್ಥಗಿತ ?

ಹೋಂಡಾ ಈಗಾಗಲೇ ಇಂಡೋನೇಷಿಯಾದಲ್ಲಿ ತನ್ನ ಮೊಬಿಲಿಯೊ ಫೇಸ್‌ಲಿಫ್ಟ್ ಕಾರನ್ನು ಪರಿಚಯಿಸಿದೆ. ಆದರೆ, ನಮ್ಮ ಮಾರುಕಟ್ಟೆಯಲ್ಲಿ ಮೊಬಿಲಿಯೊ ಕಾರಿಗೆ ಕಡಿಮೆ ಜನಪ್ರಿಯತೆ ಇದ್ದು, ಈ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡುವುದು ಅನುಮಾನ ಎನ್ನಬಹುದು.

Read more on ಹೋಂಡಾ honda
English summary
Read in Kannada about Honda appears to have silently pulled the plug on the Mobilio MPV in India.
Story first published: Wednesday, July 5, 2017, 14:09 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark