2018ಕ್ಕೆ ಬಿಡುಗಡೆಯಾಗಲಿರುವ ಹ್ಯುಂಡೈ ಐ20 ಎನ್ ಹೇಗಿದೆ ಗೊತ್ತಾ?

Written By:

ಬಿಡುಗಡೆಗೊಳ್ಳಲು ಸಜ್ಜುಗೊಳ್ಳುತ್ತಿರುವ ಹ್ಯುಂಡೈ ಐ20 ಎನ್ 2018ಕ್ಕೆ ಗ್ರಾಹಕರ ಕೈ ಸೇರಲಿದ್ದು, ಹೊಸ ಕಾರು ಮಾದರಿಯ ತಾಂತ್ರಿಕ ಅಂಶಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

2018ಕ್ಕೆ ಬಿಡುಗಡೆಯಾಗಲಿರುವ ಹ್ಯುಂಡೈ ಐ20 ಎನ್ ಹೇಗಿದೆ ಗೊತ್ತಾ?

ಐ10, ಐ20 ಮಾದರಿಗಳ ಮೂಲಕ ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿರುವ ಹ್ಯುಂಡೈ ಸಂಸ್ಥೆಯು, ಸದ್ಯ ಐ20 ಎನ್ ಮಾದರಿಯನ್ನು ಬಿಡುಗಡೆ ಮಾಡಲು ಎದರು ನೋಡುತ್ತಿದೆ.

2018ಕ್ಕೆ ಬಿಡುಗಡೆಯಾಗಲಿರುವ ಹ್ಯುಂಡೈ ಐ20 ಎನ್ ಹೇಗಿದೆ ಗೊತ್ತಾ?

ಕೆಲವು ವರದಿಗಳ ಪ್ರಕಾರ ಹ್ಯುಂಡೈ ಸಂಸ್ಥೆಯು ಐ20 ಎನ್ ಮಾದರಿಯನ್ನು ಹಾಟ್ ಹ್ಯಾಚ್ ಆವೃತ್ತಿಯೊಂದಿಗೆ ಅಭಿವೃದ್ಧಿಗೊಳಿಸಿದ್ದು, ಸ್ಪೋರ್ಟ್ ಕಾರಿನ ಲುಕ್ ಹೊಂದಲಿವೆ.

2018ಕ್ಕೆ ಬಿಡುಗಡೆಯಾಗಲಿರುವ ಹ್ಯುಂಡೈ ಐ20 ಎನ್ ಹೇಗಿದೆ ಗೊತ್ತಾ?

ಈ ಹಿನ್ನೆಲೆ ಸಹಜವಾಗಿಯೇ ಹೆಚ್ಚು ಶಕ್ತಿ ಉತ್ಪಾದನಾ ಎಂಜಿನ್ ಒಳಗೊಳ್ಳುವ ಸಾಧ್ಯತೆಗಳಿದ್ದು, 1.6-ಲೀಟರ್ ಟರ್ಬೋ ಚಾರ್ಜ್ಡ್ ಎಂಜಿನ್ ಪಡೆದುಕೊಳ್ಳಲಿವೆ ಎನ್ನಲಾಗಿದೆ.

2018ಕ್ಕೆ ಬಿಡುಗಡೆಯಾಗಲಿರುವ ಹ್ಯುಂಡೈ ಐ20 ಎನ್ ಹೇಗಿದೆ ಗೊತ್ತಾ?

ಇದರ ಜೊತೆ ಪ್ರಸ್ತತ ಮಾರುಕಟ್ಟೆಗೆ ಅನುಗುಣವಾಗಿ ಹ್ಯುಂಡೈ ಇತರೆ ಮಾದರಿಗಳನ್ನು ಉನ್ನತಿಕರಿಸುವ ಬಗ್ಗೆ ಸುಳಿವು ಸಿಕ್ಕಿದ್ದು, ಮುಂಬರುವ ದಿನಗಳಲ್ಲಿ ಐ20 ಎನ್ ಹೇಗೆ ಗ್ರಾಹಕರ ಸೆಳೆಯಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.

English summary
Read in Kannada about Hyundai i20 N In The Works. To Arrive In 2018.
Please Wait while comments are loading...

Latest Photos