ಹ್ಯುಂಡೈ 1.4-ಲೀಟರ್ ಆವೃತಿಯ ವೆರ್ನಾ ಕಾರನ್ನು ಬಿಡುಗಡೆ ಮಾಡಲಿದೆಯೇ ?

ಹ್ಯುಂಡೈ ಇಂಡಿಯಾ ಇತ್ತೀಚಿಗೆ ಭಾರತದ ದೇಶದಲ್ಲಿ ತನ್ನ ಐದನೇ ತಲೆಮಾರಿನ ವೆರ್ನಾ ಕಾರನ್ನು ಬಿಡುಗಡೆ ಮಾಡಿದ್ದು, ಬಾಹ್ಯ ವಿನ್ಯಾಸ ನವೀಕರಣದೊಂದಿಗೆ ಹೊಂದಿರುವ ಈ ಕಾರು ಹೊಸ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಗೊಳ್ಳಲಿದೆ.

By Girish

ಹ್ಯುಂಡೈ ಇಂಡಿಯಾ ಇತ್ತೀಚಿಗೆ ಭಾರತದ ದೇಶದಲ್ಲಿ ತನ್ನ ಐದನೇ ತಲೆಮಾರಿನ ವೆರ್ನಾ ಕಾರನ್ನು ಬಿಡುಗಡೆ ಮಾಡಿದ್ದು, ಬಾಹ್ಯ ವಿನ್ಯಾಸ ನವೀಕರಣದೊಂದಿಗೆ ಹೊಂದಿರುವ ಈ ಕಾರು ಹೊಸ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಗೊಳ್ಳಲಿದೆ.

ಹ್ಯುಂಡೈ 1.4-ಲೀಟರ್ ಆವೃತಿಯ ಕಾರನ್ನು ಬಿಡುಗಡೆ ಮಾಡಲಿದೆಯೇ ?

ಹೌದು, ಈ ವಿನೂತನ ಹ್ಯುಂಡೈ ಎಕ್ಸಿಕ್ಯೂಟಿವ್ ಸೆಡಾನ್ ವೆರ್ನಾ ಕಾರು, 1.6-ಲೀಟರ್ ಪೆಟ್ರೋಲ್ ಮತ್ತು 1.6-ಲೀಟರ್ ಡೀಸೆಲ್ ಎಂಬ ಎರಡು ಎಂಜಿನ್ ಆಯ್ಕೆಯನ್ನು ಈಗಾಗಲೇ ಪಡೆದುಕೊಂಡಿದ್ದು, ಸದ್ಯದರಲ್ಲಿಯೇ ಭಾರತದಲ್ಲಿ 1.4 ಲೀಟರ್ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ಹ್ಯುಂಡೈ ಇಂಡಿಯಾ ವೆರ್ನಾ ಕಾರನ್ನು ಪರಿಚಯಿಸಬಹುದು ಎನ್ನಲಾಗಿದೆ.

ಹ್ಯುಂಡೈ 1.4-ಲೀಟರ್ ಆವೃತಿಯ ಕಾರನ್ನು ಬಿಡುಗಡೆ ಮಾಡಲಿದೆಯೇ ?

1.4-ಲೀಟರ್ ಪೆಟ್ರೋಲ್ ಎಂಜಿನ್ 105ರಷ್ಟು ಟಾರ್ಕ್ ಉತ್ಪಾದಿಸುತ್ತದೆ ಮತ್ತು ಡೀಸೆಲ್ ಎಂಜಿನ್ 105ರಷ್ಟು ಟಾರ್ಕ್ ಉತ್ಪಾದಿಸುತ್ತದೆ ಮತ್ತು ಎರಡೂ ಎಂಜಿನ್‌ಗಳು ಭಾರತದಲ್ಲಿ ತಯಾರಾಗಲಿದೆ.

ಹ್ಯುಂಡೈ 1.4-ಲೀಟರ್ ಆವೃತಿಯ ಕಾರನ್ನು ಬಿಡುಗಡೆ ಮಾಡಲಿದೆಯೇ ?

ಹ್ಯುಂಡೈ ವೆರ್ನಾದ ಈ 1.4-ಲೀಟರ್ ಮಧ್ಯಮ ಗಾತ್ರದ ಸೆಡಾನ್ ಕಾರು ಕೈಗೆಟುಕುವ ದರದಲ್ಲಿ ತಯಾರು ಮಾಡಲು ಸಂಸ್ಥೆ ಯೋಜನೆ ರೂಪಿಸಿದೆ ಮತ್ತು ಹುಂಡೈ ಸುಮಾರು 80,000 1.4 ಎಂಜಿನ್ ವೆರ್ನಾ ಕಾರುಗಳನ್ನು ರಫ್ತು ಮಾಡವ ಗುರಿಯನ್ನು ಹೊಂದಿದೆ.

ಹ್ಯುಂಡೈ 1.4-ಲೀಟರ್ ಆವೃತಿಯ ಕಾರನ್ನು ಬಿಡುಗಡೆ ಮಾಡಲಿದೆಯೇ ?

ವೆರ್ನಾ ಕಾರು, 1.6-ಲೀಟರ್ ಪೆಟ್ರೋಲ್ ಮತ್ತು 1.6-ಲೀಟರ್ ಡೀಸೆಲ್ ಎಂಬ ಎರಡು ಎಂಜಿನ್ ಆಯ್ಕೆಯನ್ನು ಆಯ್ಕೆಯಲ್ಲಿ ಲಭ್ಯವಿದೆ. ಪೆಟ್ರೋಲ್ ರೂಪಾಂತರವು ಲೀಟರ್‌ಗೆ 17.7 ಕಿ.ಮೀ ಮೈಲೇಜ್ ಮತ್ತು ಡೀಸೆಲ್ ರೂಪಾಂತರವು 24.76 ಕಿ.ಮೀ ಮೈಲೇಜ್ ನೀಡಲಿದೆ.

ಹ್ಯುಂಡೈ 1.4-ಲೀಟರ್ ಆವೃತಿಯ ಕಾರನ್ನು ಬಿಡುಗಡೆ ಮಾಡಲಿದೆಯೇ ?

ಡೀಸೆಲ್ ಎಂಜಿನ್ 260 ಏನ್‌ಎಂ ತಿರುಗುಬಲದಲ್ಲಿ 126ರಷ್ಟು ಟಾರ್ಕ್ ಉತ್ಪಾದಿಸುತ್ತದೆ ಮತ್ತು ಪೆಟ್ರೋಲ್ ಎಂಜಿನ್ 151 ಏನ್‌ಎಂ ತಿರುಗುಬಲದಲ್ಲಿ 121ರಷ್ಟು ಟಾರ್ಕ್ ಉತ್ಪಾದಿಸುತ್ತದೆ.

ಹ್ಯುಂಡೈ 1.4-ಲೀಟರ್ ಆವೃತಿಯ ಕಾರನ್ನು ಬಿಡುಗಡೆ ಮಾಡಲಿದೆಯೇ ?

ಐದನೇ ತಲೆಮಾರಿನ ವೆರ್ನಾ ಸೆಡಾನ್ ಕಾರನ್ನು ಭಾರತೀಯ ಗ್ರಾಹಕರಿಗೆ ಹೆಚ್ಚು ಕೈಗೆಟುಕುವ ಹಾಗೆ ಮಾಡುವ ಸಲುವಾಗಿ ಹೊಸ ವೆರ್ನಾ 1.4-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳೊಂದಿಗೆ ಹ್ಯುಂಡೈ ಅನಾವರ ಮಾಡುತ್ತಿರುವುದು ಸ್ವಾಗತಾರ್ಹ ಬೆಳೆವಣಿಗೆಯಾಗಿದೆ.

Most Read Articles

Kannada
English summary
Hyundai India recently launched the fifth-generation Verna in the country now reports says that Hyundai might introduce the 1.4-litre petrol and diesel engines in India.
Story first published: Thursday, August 24, 2017, 16:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X