ಟ್ರ್ಯಾಕ್‌ನಲ್ಲಿ ತಪ್ಪಿದ ನಿಯಂತ್ರಣ- ಇಂಡಿ 500 ಮೋಟಾರ್ ರೇಸ್‌ನಲ್ಲಿ ಕಾರ್ ಪೀಸ್ ಪೀಸ್..!!

Written By:

ವಿಶ್ವದ ಪ್ರಮುಖ ಮೋಟಾರ್ ರೇಸ್ ಸ್ಪರ್ಧೆಗಳಲ್ಲಿ ತನ್ನದೇ ಸ್ಥಾನ ಹೊಂದಿರುವ ಇಂಡಿಯಾನ್ ಪೊಲೀಸ್ 500 (ಇಂಡಿ) ರೇಸ್‌ನಲ್ಲಿ ಕಾರೊಂದು ನಿಯಂತ್ರಣ ತಪ್ಪಿದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ.

To Follow DriveSpark On Facebook, Click The Like Button
ಟ್ರ್ಯಾಕ್‌ನಲ್ಲಿ ತಪ್ಪಿದ ನಿಯಂತ್ರಣ- ಇಂಡಿ 500 ಮೋಟಾರ್ ರೇಸ್‌ನಲ್ಲಿ ಕಾರ್ ಪೀಸ್ ಪೀಸ್..!!

ಅಮೆರಿಕದಲ್ಲಿ ಭಾರೀ ಖ್ಯಾತಿ ಹೊಂದಿರುವ ಇಂಡಿಯಾನ್ ಪೊಲೀಸ್ 500 ಮೋಟಾರ್ ಕಾರ್ ರೇಸ್‌ನಲ್ಲಿ ಭೀಕರ ಅಪಘಾತ ನಡೆದಿದ್ದು, ರೇಸ್ ಕಾರು ಪೀಸ್ ಪೀಸ್ ಆಗಿದೆ.

ಟ್ರ್ಯಾಕ್‌ನಲ್ಲಿ ತಪ್ಪಿದ ನಿಯಂತ್ರಣ- ಇಂಡಿ 500 ಮೋಟಾರ್ ರೇಸ್‌ನಲ್ಲಿ ಕಾರ್ ಪೀಸ್ ಪೀಸ್..!!

ಕೊನೆಯ ಸುತ್ತಿನಲ್ಲಿ ಗೆಲುವಿನ ಸಮೀಪದಲ್ಲಿದ್ದ ಪೋಲೆ ಸಿಟ್ಟರ್ ತಂಡದ ಸ್ಕಾಟ್ ಡಿಕ್ಸನ್ ಚಾಲನೆ ಮಾಡುತ್ತಿದ್ದ ಕಾರು ಅಪಘಾತಕ್ಕಿಡಾಗಿದ್ದು, ಅಪಘಾತದ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿವೆ.

ಟ್ರ್ಯಾಕ್‌ನಲ್ಲಿ ತಪ್ಪಿದ ನಿಯಂತ್ರಣ- ಇಂಡಿ 500 ಮೋಟಾರ್ ರೇಸ್‌ನಲ್ಲಿ ಕಾರ್ ಪೀಸ್ ಪೀಸ್..!!

ಸ್ಕಾಟ್ ಡಿಕ್ಸನ್ ನಿಯಂತ್ರಣ ತಪ್ಪಿದ ಪರಿಣಾಮ ಗೆಲುವಿನ ಸನಿಹದಲ್ಲಿ ಮತ್ತೊಬ್ಬ ಪ್ರತಿಸ್ಪರ್ಧಿ ಹೋವಾರ್ಡ್ ಕೂಡಾ ಅಪಘಾತಕ್ಕೆ ಸಿಲುಕುವಂತಾಯಿತು.

ಟ್ರ್ಯಾಕ್‌ನಲ್ಲಿ ತಪ್ಪಿದ ನಿಯಂತ್ರಣ- ಇಂಡಿ 500 ಮೋಟಾರ್ ರೇಸ್‌ನಲ್ಲಿ ಕಾರ್ ಪೀಸ್ ಪೀಸ್..!!

ಅದೃಷ್ಟವಶಾತ್ ಅತ್ಯಾಧುನಿಕ ರಕ್ಷಾ ಕವಚ ಧರಿಸಿದ್ದ ಹಿನ್ನೆಲೆ ಚಾಲಕರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಕೈ ಮತ್ತು ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಟ್ರ್ಯಾಕ್‌ನಲ್ಲಿ ತಪ್ಪಿದ ನಿಯಂತ್ರಣ- ಇಂಡಿ 500 ಮೋಟಾರ್ ರೇಸ್‌ನಲ್ಲಿ ಕಾರ್ ಪೀಸ್ ಪೀಸ್..!!

ಆದ್ರೆ ಟ್ರ್ಯಾಕ್‌ನಲ್ಲಿ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಾಗ ಕಾರು ಸಂಪೂರ್ಣ ಛಿದ್ರಗೊಂಡಿದ್ದು, ಕಾರಿನ ಅರ್ಧ ಭಾಗವೇ ರಕ್ಷಣಾ ಗೋಡೆ ಮೇಲೆ ಬಿದ್ದಿದೆ.

ನಿಯಂತ್ರಣ ತಪ್ಪಿದ ಸಂದರ್ಭದಲ್ಲಿ ಆದ ಕಾರು ಅಪಘಾತದ ವಿಡಿಯೋ ಇಲ್ಲಿದೆ ನೋಡಿ.

ಟ್ರ್ಯಾಕ್‌ನಲ್ಲಿ ತಪ್ಪಿದ ನಿಯಂತ್ರಣ- ಇಂಡಿ 500 ಮೋಟಾರ್ ರೇಸ್‌ನಲ್ಲಿ ಕಾರ್ ಪೀಸ್ ಪೀಸ್..!!

ಇನ್ನು ಇಂಡಿ 500 ಕಾರ್ ರೇಸ್ ಸ್ಪೋರ್ಟ್ಸ್ ಪ್ರತಿ ವಾರದ ಕೊನೆಯಲ್ಲಿ ನಡೆಯುವ ಸ್ಪರ್ಧೆಯಾಗಿದ್ದು, ಅದೃಷ್ಟವಶಾತ್ ವೀಕ್ಷಕರೇ ಯಾವುದೇ ತೊಂದರೆಯಾಗಿಲ್ಲ.

English summary
Read in Kannada about Indy 500 Crash.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark