ಮಹೀಂದ್ರಾ ಇ2ಓ ಪ್ಲಸ್ ಸಿಟಿ ಸ್ಮಾರ್ಟ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆ

ಮಹೀಂದ್ರಾ ಇ2ಓ ಪ್ಲಸ್ ಸಿಟಿ ಸ್ಮಾರ್ಟ್ ಭಾರತದಲ್ಲಿ ಬಿಡುಗಡೆಗೊಂಡಿದೆ. ಹೊಸ ಮಹೀಂದ್ರಾ ಮಹೀಂದ್ರಾ ಇ2ಓ ಪ್ಲಸ್ ಸಿಟಿ ಸ್ಮಾರ್ಟ್ ಎಲೆಕ್ಟ್ರಿಕ್ ಕಾರು ರೂ.7.46 ಲಕ್ಷ (ಎಕ್ಸ್ ಶೋ ರೂಂ ಹರಿಯಾಣ) ಪ್ರಾರಂಭಿಕ ಬೆಲೆ ಪಡೆದುಕೊಂಡಿದೆ.

By Girish

ಹೊಸ ವಿದ್ಯುತ್ ಮಹೀಂದ್ರಾ ಇ2ಓ ಪ್ಲಸ್ ಸಿಟಿ ಸ್ಮಾರ್ಟ್ ಕಾರು ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 140 ಕಿ.ಮೀವರೆಗೆ ಪ್ರಯಾಣಿಸಬಹುದಾಗಿದ್ದು, ಗಂಟೆಗೆ 85 ಕಿ.ಮೀ ವೇಗವನ್ನು ಸಾಧಿಸಲಿದೆ. ಇನ್ನು ಈ ಎಲೆಕ್ಟ್ರಿಕ್ ಕಾರು ನವೀನ ತಂತ್ರಜ್ಞಾನದ ಡ್ರೈವ್‌ಟ್ರೈನ್ ಟೆಕ್ನಾಲಜಿ ಪಡೆದುಕೊಂಡಿದೆ.

ಮಹೀಂದ್ರಾ ಇ2ಓ ಪ್ಲಸ್ ಸಿಟಿ ಸ್ಮಾರ್ಟ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆ

ಕೋರಲ್ ಬ್ಲೂ, ಸ್ಪಾರ್ಕ್ಲಿಂಗ್ ವೈನ್, ಆರ್ಕ್ಟಿಕ್ ಸಿಲ್ವರ್, ಸಾಲಿಡ್ ವೈಟ್ ಎಂಬ ನಾಲ್ಕು ಬಣ್ಣದ ಆಯ್ಕೆಯಲ್ಲಿ ಈ ಕಾರು ಗ್ರಾಹಕರನ್ನು ತಲುಪಲಿದ್ದು, ಪಿ 2, ಪಿ 4, ಪಿ 6, ಪಿ 8 ಎಂಬ 4 ಟ್ರಿಮ್ ಹಂತಗಳನ್ನು ಪಡೆದು ಈ ಕಾರು ಬಿಡುಗಡೆಗೊಂಡಿದೆ.

ಮಹೀಂದ್ರಾ ಇ2ಓ ಪ್ಲಸ್ ಸಿಟಿ ಸ್ಮಾರ್ಟ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆ

ನಾಲ್ಕು ಟ್ರಿಮ್‌ಗಳಲ್ಲಿ ಪಿ2, ಪಿ4 ಮತ್ತು ಪಿ6 ರೂಪಾಂತರಗಳು 48ವಿ ಬ್ಯಾಟರಿ ಸಾಮರ್ಥ್ಯದೊಂದಿಗೆ ಭಾರತದಲ್ಲಿ ಅನಾವರಣಗೊಂಡಿದ್ದು, ಇನ್ನುಳಿದಂತೆ ಪಿ8 72ವಿ ಬ್ಯಾಟರಿಯೊಂದಿಗೆ ರಸ್ತೆಗಿಳಿದಿದೆ.

ಮಹೀಂದ್ರಾ ಇ2ಓ ಪ್ಲಸ್ ಸಿಟಿ ಸ್ಮಾರ್ಟ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆ

ಎಲೆಕ್ಟ್ರಿಕ್ ಕಾರುಗಳ ಉತ್ಪಾದಕ ಕಂಪೆನಿಯಾದ ಮಹೀಂದ್ರಾ ಎಲೆಕ್ಟ್ರಿಕ್ ತನ್ನ ಇ2ಓ ಪ್ಲಸ್ ಸಿಟಿ ಸ್ಮಾರ್ಟ್ ಕಾರು ಕಡಿಮೆ ವೆಚ್ಚದಲ್ಲಿ ಚಲಿಸಲಿದೆ ಎಂದು ಹೇಳಿಕೊಂಡಿದೆ. ಕಂಪನಿಯ ಪ್ರಕಾರ ಈ ಕಾರು ಕೇವಲ 70 ಪೈಸೆ ವೆಚ್ಚದಲ್ಲಿ ಒಂದು ಕಿ.ಮೀ ಕ್ರಮಿಸಲಿದೆ.

ಮಹೀಂದ್ರಾ ಇ2ಓ ಪ್ಲಸ್ ಸಿಟಿ ಸ್ಮಾರ್ಟ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆ

48ವಿ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಕಾರು 3ಹಂತದ ಎಸಿ ಇಂಡಕ್ಷನ್ ಆಯ್ಕೆ ಹೊಂದಿದ್ದು, ಈ ಕಾರು 70 ಎನ್ಎಂ ತಿರುಗುಬಲದಲ್ಲಿ 25.5 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ. ಇನ್ನು, 72 ವ್ಯಾಟ್ ಬ್ಯಾಟರಿ ಚಾಲಿತ ಕಾರು 91 ಎನ್ಎಂ ತಿರುಗುಬಲದಲ್ಲಿ 40 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ.

ಮಹೀಂದ್ರಾ ಇ2ಓ ಪ್ಲಸ್ ಸಿಟಿ ಸ್ಮಾರ್ಟ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆ

ಹೊಸ e2o ಪ್ಲಸ್ ಸಿಟಿಸ್ಮಾರ್ಟ್ ಎಲೆಕ್ಟ್ರಿಕ್ ಕಾರ್ ನವೀಕರಿಸಿದ ವೈಶಿಷ್ಟ್ಯಗಳೊಂದಿಗೆ ಬರುತ್ತಿದ್ದು, ಈ ಕಾರು ಟೆಲಿಮ್ಯಾಟಿಕ್ಸ್ ಮೂಲಕ ರಿಮೋಟ್ ಡಯಗ್ನೊಸ್ಟಿಕ್, ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮೂಲಕ ಕನೆಕ್ಟಿವಿಟಿ, ಹೊಸ ಮತ್ತು ಮುಂದುವರಿದ ಇನ್ಫೋಟೈನ್ಮೆಂಟ್ ಸಿಸ್ಟಮ್, ನವೀನ ಬ್ರೇಕಿಂಗ್ ಸಿಸ್ಟಮ್, ಬೆಟ್ಟ ಪ್ರದೇಶಗಳಲ್ಲಿ ಸುಲಭವಾಗಿ ಚಾಲನೆ ಮಾಡಲು ಹಿಲ್ ಹೋಲ್ಡ್ ನಿಯಂತ್ರಣದಂತಹ ಸೌಲಭ್ಯಗಳನ್ನು ಒಳಗೊಂಡಿದೆ.

More from DriveSpark

Article Published On: Saturday, September 23, 2017, 16:51 [IST]
English summary
Mahindra e2o Plus City Smart launched in India. Prices for the new Mahindra e2o Plus City Smart start at Rs 7.46 lakh (Ex-showroom Haryana).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+