ಕೆಯುವಿ100 ನೆಕ್ಸ್ಟ್ ಫೇಸ್‌ಲಿಫ್ಟ್ ಅಭಿವೃದ್ದಿಗೊಳಿಸುತ್ತಿದೆ ಮಹೀಂದ್ರಾ..!!

ಸಣ್ಣ ಗಾತ್ರದ ಎಸ್‌ಯುವಿ ಕಾರು ವಿಭಾಗದಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿರುವ ಮಹೀಂದ್ರಾ ಕೆಯುವಿ100 ನೆಕ್ಸ್ಟ್ ಫೇಸ್‌‌ಲಿಫ್ಟ್ ಮಾದರಿಯು ಅಭಿವೃದ್ಧಿ ಹಂತದಲ್ಲಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಮಾಹಿತಿ ಇಲ್ಲಿದೆ ನೋಡಿ.

By Praveen

ಸಣ್ಣ ಗಾತ್ರದ ಎಸ್‌ಯುವಿ ಕಾರು ವಿಭಾಗದಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿರುವ ಮಹೀಂದ್ರಾ ಕೆಯುವಿ100 ನೆಕ್ಸ್ಟ್ ಫೇಸ್‌‌ಲಿಫ್ಟ್ ಮಾದರಿಯು ಅಭಿವೃದ್ಧಿ ಹಂತದಲ್ಲಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಮಾಹಿತಿ ಇಲ್ಲಿದೆ ನೋಡಿ.

 KUV100 ನೆಕ್ಸ್ಟ್ ಫೇಸ್‌ಲಿಫ್ಟ್ ಅಭಿವೃದ್ದಿಗೊಳಿಸುತ್ತಿದೆ ಮಹೀಂದ್ರಾ

ದೇಶಿಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ಜನಪ್ರಿಯಗೊಂಡಿರುವ ಮಹೀಂದ್ರಾ ಸಂಸ್ಥೆಯು ಕೆಯುವಿ100 ನೆಕ್ಸ್ಟ್ ಫೇಸ್‌‌ಲಿಫ್ಟ್ ಮಾದರಿಯನ್ನು ಬಿಡುಗೊಳಿಸಲು ಸಜ್ಜಗೊಂಡಿದ್ದು, ಹೊಸ ಕಾರಿಗೆ ಭಾರೀ ಬೇಡಿಕೆ ಸೃಷ್ಟಿಯಾಗುವ ಸಾಧ್ಯತೆಗಳಿವೆ.

 KUV100 ನೆಕ್ಸ್ಟ್ ಫೇಸ್‌ಲಿಫ್ಟ್ ಅಭಿವೃದ್ದಿಗೊಳಿಸುತ್ತಿದೆ ಮಹೀಂದ್ರಾ

ಸಣ್ಣ ಮಾದರಿಯ ಎಸ್‌ಯುವಿ ಆವೃತ್ತಿಗಳಲ್ಲಿ ವಿಶೇಷತೆ ಹೊಂದಿರುವ ಮಹೀಂದ್ರಾ ಕೆಯುವಿ100 ನೆಕ್ಸ್ಟ್ ಕಾರು, ಈ ಹಿಂದಿನ ಮಾದರಿಗಿಂತಲೂ ಹೆಚ್ಚು ಸುಧಾರಿತ ತಾಂತ್ರಿಕ ಅಂಶಗಳನ್ನು ಹೊಂದಿದೆ.

 KUV100 ನೆಕ್ಸ್ಟ್ ಫೇಸ್‌ಲಿಫ್ಟ್ ಅಭಿವೃದ್ದಿಗೊಳಿಸುತ್ತಿದೆ ಮಹೀಂದ್ರಾ

ಫೇಸ್‌ಲಿಫ್ಟ್ ಆವೃತ್ತಿಗಳನ್ನು ಡ್ಯುಯಲ್ ಟೋನ್ ಬಣ್ಣದೊಂದಿಗೆ ಅಭಿವೃದ್ಧಿಗೊಳಿಸಲಾಗಿದ್ದು, ಅಂಡ್ರಾಯಿಡ್ ಆಟೋ, ನೆವಿಗೆಷನ್, ಮಹೀಂದ್ರಾ ಬ್ಯೂ ಸೆನ್ಸ್ ಆ್ಯಪ್ ವ್ಯವಸ್ಥೆಯನ್ನು ಹೊಂದಿರಲಿದ್ದು, 1.2-ಲೀಟರ್ ಪೆಟ್ರೋಲ್ ಎಂಜಿನ್‌ ಹೊಂದಿರಲಿವೆ.

 KUV100 ನೆಕ್ಸ್ಟ್ ಫೇಸ್‌ಲಿಫ್ಟ್ ಅಭಿವೃದ್ದಿಗೊಳಿಸುತ್ತಿದೆ ಮಹೀಂದ್ರಾ

ಇನ್ನು ಕೆಯುವಿ100 ನೆಕ್ಸ್ಟ್ ಮಾದರಿಯಲ್ಲಿ ಈ ಹಿಂದಿನ ಮಾದರಿಗಿಂತಲೂ ಸಾಕಷ್ಟು ಬದಲಾವಣೆ ತರಲಾಗಿದ್ದು, ಹೊರ ಮತ್ತು ಒಳಭಾಗದಲ್ಲಿ ಕ್ಯಾಬಿನ್ ಸೌಲಭ್ಯವನ್ನು ಪಡೆದುಕೊಂಡಿರುವುದು ಎಸ್‌ಯುವಿ ಪ್ರಿಯರನ್ನು ಸೆಳೆಯುವಲ್ಲಿ ಸಹಕಾರಿಯಾಗಲಿವೆ.

 KUV100 ನೆಕ್ಸ್ಟ್ ಫೇಸ್‌ಲಿಫ್ಟ್ ಅಭಿವೃದ್ದಿಗೊಳಿಸುತ್ತಿದೆ ಮಹೀಂದ್ರಾ

ಜೊತೆಗೆ ಕೆಯುವಿ100 ನೆಕ್ಸ್ಟ್ ಫೇಸ್‌ಲಿಫ್ಟ್ ವಿನ್ಯಾಸಗಳ ಅಭಿವೃದ್ಧಿಗೆ ಹೊಸ ಮಾದರಿಯ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದ್ದು, ಈ ಹಿಂದಿನ ಮಾದರಿಗಿಂತಲೂ ಹೆಚ್ಚಿನ ಇಂಧನ ಕಾರ್ಯಕ್ಷಮತೆ, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಒದಗಿಸಲಾಗಿದೆ.

 KUV100 ನೆಕ್ಸ್ಟ್ ಫೇಸ್‌ಲಿಫ್ಟ್ ಅಭಿವೃದ್ದಿಗೊಳಿಸುತ್ತಿದೆ ಮಹೀಂದ್ರಾ

ಗ್ರಾಹಕರ ಬೇಡಿಕೆ ಅನುಗುಣವಾಗಿ ವಿವಿಧ ಮಾದರಿಗಳನ್ನು ಅಭಿವೃದ್ದಿಗೊಳಿಸಿರುವ ಮಹೀಂದ್ರಾ, ಕೆಯುವಿ100 ನೆಕ್ಟ್ಸ್ ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಕೆ2ಪ್ಲಸ್, ಕೆ4ಪ್ಲಸ್, ಕೆ8, ಕೆ8ಪ್ಲಸ್ ಟ್ರಿಮ್ ಎಂಬ ವಿವಿಧ ಆವೃತ್ತಿಗಳನ್ನು ಅಭಿವೃದ್ಧಿ ಮಾಡಿದೆ.

 KUV100 ನೆಕ್ಸ್ಟ್ ಫೇಸ್‌ಲಿಫ್ಟ್ ಅಭಿವೃದ್ದಿಗೊಳಿಸುತ್ತಿದೆ ಮಹೀಂದ್ರಾ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸಣ್ಣ ಗಾತ್ರದ ಎಸ್‌ಯುವಿ ಪ್ರಿಯರಿಗಾಗಿ ಹೊಸ ಮಾದರಿಯ ಕಾರನ್ನು ಪರಿಚಯಿಸುತ್ತಿರುವ ಮಹೀಂದ್ರಾ ಸಂಸ್ಥೆಯು ಕೆಯುವಿ100 ನೆಕ್ಸ್ಟ್ ಫೇಸ್‌ಲಿಫ್ಟ್ ಅಭಿವೃದ್ಧಿ ಮಾಡಿದ್ದು, ವರ್ಷಾಂತ್ಯಕ್ಕೆ ಇಲ್ಲವೇ 2018ರ ಮೊದಲ ತ್ರೈಮಾಸಿಕ ಅವಧಿಗೆ ಮಾರುಕಟ್ಟೆ ಪ್ರವೇಶ ಪಡೆಯುವ ಸಾಧ್ಯತೆಗಳಿವೆ.

More from DriveSpark

Article Published On: Wednesday, September 20, 2017, 18:33 [IST]
English summary
Read in Kannada about Mahindra KUV100 NXT Facelift Details Revealed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+