ಸೂಪರ್ ಕಾರು ಪ್ರಿಯರನ್ನು ಸೆಳೆದ ಮಾರುತಿ ಸುಜುಕಿ ಡಿಜೈರ್ ಮಾಡಿಫೈ ಡಿಸೈನ್

Written By:

ಆಟೋ ಉದ್ಯಮ ವಲಯ ವಿಸ್ತರಿಸಿಕೊಂಡತ್ತೆ ಮಾರುಕಟ್ಟೆಯಲ್ಲಿ ಹತ್ತಾರು ಬಗೆಯ ಮಾಡಿಫೈ ಕಾರು ಮಾದರಿಗಳನ್ನು ಕಾಣಬಹುದಾಗಿದ್ದು, ಇದೀಗ ಮಾರುತಿ ಸುಜುಕಿ ಡಿಜೈರ್ ಮಾಡಿಫೈ ವಿನ್ಯಾಸಗಳು ಭಾರೀ ಚರ್ಚೆಗೆ ಕಾರಣವಾಗಿದೆ.

To Follow DriveSpark On Facebook, Click The Like Button
ಕಾರು ಪ್ರಿಯರನ್ನು ಸೆಳೆದ ಮಾರುತಿ ಸುಜುಕಿ ಡಿಜೈರ್ ಮಾಡಿಫೈ ಡಿಸೈನ್

ಅಸಲಿಗೆ ಅದು ಈ ಹಿಂದಿನ ಮಾರುತಿ ಸುಜುಕಿ ಡಿಜೈರ್ ಕಾರು ಮಾದರಿಯಾಗಿದ್ದು, ಹವ್ಯಾಸಿ ಕಾರು ಮಾಡಿಫೈ ಪ್ರಿಯರು ಆಪ್ ರೋಡಿಂಗ್ ಕೌಶಲ್ಯ ಪ್ರದರ್ಶನಕ್ಕೆ ಅನುಕೂಲವಾಗುವಂತೆ ಹೊಸ ರೂಪ ನೀಡಿದ್ದಾರೆ. ಆದ್ರೆ ಅದರ ಹೊರ ವಿನ್ಯಾಸಗಳು ಟಾಟಾ ಸಫಾರಿ ಸ್ಟ್ರಾಮ್ ಮಾದರಿಯನ್ನು ಹೋಲುವಂತಿದೆ.

ಕಾರು ಪ್ರಿಯರನ್ನು ಸೆಳೆದ ಮಾರುತಿ ಸುಜುಕಿ ಡಿಜೈರ್ ಮಾಡಿಫೈ ಡಿಸೈನ್

ಸ್ಪೋರ್ಟ್ ಕಾರ್ ಗುಣಲಕ್ಷಣಗಳೊಂದಿಗೆ ಮಾರುತಿ ಸುಜುಕಿ ಡಿಜೈರ್ ಮಾದರಿಯನ್ನು ಮಾಡಿಫೈ ಮಾಡಲಾಗಿದ್ದು, ಸಫಾರಿ ಸ್ಟ್ರಾಮ್ ವಿನ್ಯಾಸಗಳನ್ನು ಎರವಲು ಪಡಿದಿದ್ದಾರೆ ಎನ್ನಲಾಗಿದೆ.

Recommended Video
Jeep Compass Price (Ex-Showroom) In India Variant-Wise - DriveSpark
ಕಾರು ಪ್ರಿಯರನ್ನು ಸೆಳೆದ ಮಾರುತಿ ಸುಜುಕಿ ಡಿಜೈರ್ ಮಾಡಿಫೈ ಡಿಸೈನ್

ಮುಂಭಾಗದ ಫ್ರೊಫೈಲ್‌ನನ್ನು ಗಮನಿಸುವುದಾದರೇ ಸ್ಲೈಡ್ ಗ್ರಿಲ್, ಬ್ಯಾನೆಟ್ ಫ್ಲಾಟ್ ಫಿಟ್ ಹಾಗೂ ಸ್ಪೋರ್ಟ್ ಲುಕ್ ಹೆಡ್‌ಲೈಟ್‌ಗಳು ಬಳಸಲಾಗಿದ್ದು, ಇಂದೋರ್ ಮೂಲದ ಮಾಡಿಫೈ ವಿನ್ಯಾಸಕರು ಇಂತದೊಂದು ವಿನ್ಯಾಸ ಕೈಗೊಂಡಿದ್ದಾರೆ.

ಕಾರು ಪ್ರಿಯರನ್ನು ಸೆಳೆದ ಮಾರುತಿ ಸುಜುಕಿ ಡಿಜೈರ್ ಮಾಡಿಫೈ ಡಿಸೈನ್

ಇನ್ನು ಒಳಭಾಗದ ವಿನ್ಯಾಸದಲ್ಲೂ ಹೆಚ್ಚಿನ ಬದಲಾವಣೆಗಳನ್ನು ಅಳವಡಿಸಲಾಗಿದ್ದು, ದೂರ ಪ್ರಯಾಣಕ್ಕೆ ಅನುಕೂಲಕರವಾಗುವಂತೆ ಸೀಟುಗಳ ವಿನ್ಯಾಸ ಮತ್ತು ಮನರಂಜನೆಗಾಗಿ 8-ಸ್ಪೀಕರ್ ಹರ್ಮನ್ ಆಡಿಯೋ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಕಾರು ಪ್ರಿಯರನ್ನು ಸೆಳೆದ ಮಾರುತಿ ಸುಜುಕಿ ಡಿಜೈರ್ ಮಾಡಿಫೈ ಡಿಸೈನ್

ಆರೇಂಜ್, ಬ್ಲ್ಯಾಕ್ ಮತ್ತು ವೈಟ್ ಬಣ್ಣಗಳ ಮಿಶ್ರಿತ ಗ್ರಾಫಿಕ್ಸ್ ನೀಡಲಾಗಿದ್ದು, 70 ದಶಕದಲ್ಲಿ ಬಿಡುಗಡೆಯಾಗಿದ್ದ ಸಫಾರಿ ಸ್ಟ್ರಾಮ್ ಮಾದರಿಯನ್ನು ನೆನಪಿಸುವಂತೆ ಮಾಡಿದೆ. ಆದ್ರೆ ಈ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡದ ಮಾಡಿಫೈ ವಿನ್ಯಾಸಕರು ಇಂತದ್ದೆ ಹಲವು ಮಾದರಿಗಳಿಗೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮರುವಿನ್ಯಾಸ ಮಾಡಿದ್ದಾರೆ.

ಕಾರು ಪ್ರಿಯರನ್ನು ಸೆಳೆದ ಮಾರುತಿ ಸುಜುಕಿ ಡಿಜೈರ್ ಮಾಡಿಫೈ ಡಿಸೈನ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸೂಪರ್ ಕಾರು ಪ್ರಿಯರಾಗಿ ಮಾಡಿಫೈ ವಿನ್ಯಾಸಗಳು ಅತಿ ಹೆಚ್ಚು ಗಮನಸೆಳೆಯುವಂತೆ ಮಾಡುತ್ತಿದ್ದು, ಇದೀಗ ಮಾರುತಿ ಸುಜುಕಿ ಡಿಜೈರ್ ಮಾದರಿಯನ್ನು ಕೂಡಾ ಟಾಟಾ ಸಫಾರಿ ಸ್ಟ್ರಾಮ್ ವಿನ್ಯಾಸಗಳೊಂದಿಗೆ ಮಾಡಿಫೈ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಜನಮೆಚ್ಚುಗೆ ಕಾರಣವಾಗಿದೆ.

English summary
Read in Kannada about Maruti Dzire Modification.
Story first published: Monday, August 7, 2017, 17:24 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark