ಭಾರತದಲ್ಲಿ ಇನ್ಮುಂದೆ ಮಾರುತಿ ಸುಜುಕಿ ಎಸ್‌ಯುವಿ ಕಾರುಗಳ ಸದ್ದು..!!

Written By:

ಭಾರತೀಯ ಮಾರುಕಟ್ಟೆಯಲ್ಲಿ ಎಸ್‌ಯುವಿ ಮಾದರಿಗಳಿಗೆ ಭಾರೀ ಬೇಡಿಕೆಯುದ್ದು, ಈ ನಿಟ್ಟಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯು ವಿಟಾರಾ ಬ್ರಿಝಾ ಮಾದರಿಯನ್ನು ಪ್ರಸ್ತುತ ಬೇಡಿಕೆಗಳಿಗೆ ಅನುಗುಣವಾಗಿ ಬಿಡುಗಡೆಗೊಳಿಸಿದೆ.

ಈ ಮೂಲಕ ಎಸ್‌ಯುವಿ ವಿಭಾಗದಲ್ಲಿ ಮತ್ತಷ್ಟು ಕಾರು ಮಾದರಿಗಳನ್ನು ಪರಿಚಯಿಸುತ್ತಿದ್ದು, ಮಾರುತಿ ಸುಜುಕಿ ಮುಂದಿನ ಯೋಜನೆಯ ಮಾಹಿತಿ ಇಲ್ಲಿದೆ.

To Follow DriveSpark On Facebook, Click The Like Button
ಭಾರತದಲ್ಲಿ ಇನ್ಮುಂದೆ ಮಾರುತಿ ಸುಜುಕಿ ಎಸ್‌ಯುವಿ ಕಾರುಗಳ ಸದ್ದು..!!

ಈ ಹಿಂದೆ ವರ್ಷದ ಕಾರು ಮಾದರಿ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ಮಾರುತಿ ಸುಜುಕಿ ವಿಟಾರ್ ಬ್ರಿಝಾ, ಇದೀಗ ಹೊಸ ವೈಶಿಷ್ಟ್ಯಗಳೊಂದಿಗೆ ಅಭಿವೃದ್ಧಿಗೊಂಡು ಮೊತ್ತಮ್ಮೆ ಭಾರತೀಯ ಗ್ರಾಹಕರ ಸೇವೆಗೆ ಸಿದ್ಧಗೊಂಡಿದೆ.

ಭಾರತದಲ್ಲಿ ಇನ್ಮುಂದೆ ಮಾರುತಿ ಸುಜುಕಿ ಎಸ್‌ಯುವಿ ಕಾರುಗಳ ಸದ್ದು..!!

2016 ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಿದ್ದ ಮಾರುತಿ ಸುಜುಕಿ ವಿಟಾರಾ ಬ್ರಿಝಾ, ಕೇವಲ ಎಂಟು ತಿಂಗಳ ಅವಧಿಯಲ್ಲೇ 1.72 ಲಕ್ಷಕ್ಕೂ ಹೆಚ್ಚು ಕಾರುಗಳು ಮಾರಾಟಗೊಂಡಿದ್ದವು. ಇದೀಗ ಹಳೆಯ ದಾಖಲೆಯನ್ನು ಅಳಿಸಿಹಾಕುವ ನೀರಿಕ್ಷೆಯಲ್ಲಿದೆ.

ಭಾರತದಲ್ಲಿ ಇನ್ಮುಂದೆ ಮಾರುತಿ ಸುಜುಕಿ ಎಸ್‌ಯುವಿ ಕಾರುಗಳ ಸದ್ದು..!!

ತನ್ನ ಪ್ರತಿಸ್ಪರ್ಧಿಯಾಗಿರುವ ಮಹೀಂದ್ರಾ ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ಮಾರುತಿ ಸುಜುಕಿ, ವಿಟಾರಾ ಬ್ರೆಝಾ ಜೊತೆಗೆ ಮತ್ತೇರಡು ಎಸ್‌ಯುವಿ ಕಾರು ಮಾದರಿಗಳನ್ನು ಪರಿಚಯಿಸಲು ಸಜ್ಜುಗೊಂಡಿದೆ.

ಭಾರತದಲ್ಲಿ ಇನ್ಮುಂದೆ ಮಾರುತಿ ಸುಜುಕಿ ಎಸ್‌ಯುವಿ ಕಾರುಗಳ ಸದ್ದು..!!

ಹೊಸ ಎಸ್‌ಯುವಿ ಕಾರುಗಳ ಬಿಡುಗಡೆ ಬಗ್ಗೆ ಮಾತನಾಡಿರುವ ಮಾರುತಿ ಸುಜುಕಿ ಹಿರಿಯ ಅಧಿಕಾರಿಗಳು, ಭಾರತೀಯ ಮಧ್ಯಮ ವರ್ಗದ ಗ್ರಾಹಕರ ಬಜೆಟ್‌ಗೆ ತಕ್ಕಂತೆ ಹೊಸ ಮಾದರಿಗಳು ಲಭ್ಯವಾಗಲಿವೆ ಎಂದಿದ್ದಾರೆ.

ಭಾರತದಲ್ಲಿ ಇನ್ಮುಂದೆ ಮಾರುತಿ ಸುಜುಕಿ ಎಸ್‌ಯುವಿ ಕಾರುಗಳ ಸದ್ದು..!!

ಹೀಗಾಗಿ ಸದ್ಯದಲ್ಲೇ ಬಿಡುಗಡೆಗೊಳ್ಳಲಿರುವ ಮಾರುತಿ ಸುಜುಕಿ ಹೊಸ ಎಸ್‌ಯುವಿ ಕಾರುಗಳು ಕೈಗೆಟುಕುವ ದರದಲ್ಲಿ ಬಿಡುಗಡೆಗೊಳ್ಳಲಿದ್ದು, ಪ್ರಮುಖ ಕಾರು ಉತ್ಪಾದಕರಿಗೆ ತೀವ್ರ ಸ್ಪರ್ಧೆ ಒಡ್ಡಲಿದೆ.

ಭಾರತದಲ್ಲಿ ಇನ್ಮುಂದೆ ಮಾರುತಿ ಸುಜುಕಿ ಎಸ್‌ಯುವಿ ಕಾರುಗಳ ಸದ್ದು..!!

ಇದಲ್ಲದೇ ಮಾರಾಟದಲ್ಲಿ ಮುನ್ನುಗ್ಗುತ್ತಿರುವ ವಿಟಾರಾ ಬ್ರೆಝಾ, ಕಳೆದ ಮಾರ್ಚ್ ಅಂತ್ಯಕ್ಕೆ 1.96 ಲಕ್ಷ ಕಾರುಗಳನ್ನು ಮಾರಾಟಗೊಳಿಸಿ ಹೊಸ ದಾಖಲೆ ಸೃಷ್ಠಿಸಿರುವುದು ಮಾರುತಿ ಸುಜುಕಿಗೆ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿದೆ.

ಭಾರತದಲ್ಲಿ ಇನ್ಮುಂದೆ ಮಾರುತಿ ಸುಜುಕಿ ಎಸ್‌ಯುವಿ ಕಾರುಗಳ ಸದ್ದು..!!

ಸದ್ಯ ದೇಶದ ಮಾರಾಟವಾಗುತ್ತಿರುವ ಪ್ರಮುಖ 10 ಕಾರುಗಳ ಸಾಲಿನಲ್ಲಿ ವಿಟಾರಾ ಬ್ರಿಝಾ ಗುರುತಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಮಾರಾಟವನ್ನು ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಭಾರತದಲ್ಲಿ ಇನ್ಮುಂದೆ ಮಾರುತಿ ಸುಜುಕಿ ಎಸ್‌ಯುವಿ ಕಾರುಗಳ ಸದ್ದು..!!

ಇದರ ಜೊತೆಗೆ ಬಿಡುಗಡೆಗಾಗಿ ಸಿದ್ಧಗೊಳ್ಳುತ್ತಿರುವ ಪ್ರಮುಖ ಎಸ್‌ಯುವಿ ಮಾದರಿಗಳು, ಭಾರತೀಯ ಗ್ರಾಹಕರಗಿ ಮತ್ತಷ್ಟು ಅನುಕೂಲಕರವಾಗಿ ಪರಿಣಮಿಸುವ ನೀರಿಕ್ಷೆಯಲ್ಲಿವೆ.

ಭಾರತದಲ್ಲಿ ಇನ್ಮುಂದೆ ಮಾರುತಿ ಸುಜುಕಿ ಎಸ್‌ಯುವಿ ಕಾರುಗಳ ಸದ್ದು..!!

ಹೊಸ ಎಸ್‌ಯುವಿ ಮಾದರಿಗಳನ್ನು 2019ರ ಆರಂಭದಲ್ಲಿ ಬಿಡುಗಡೆಗೊಳಿಸುವ ನೀರಿಕ್ಷೆಯಿದ್ದು, ದೇಶಿಯವಾಗಿ ಮಾರುತಿ ಸುಜುಕಿ ಮತ್ತಷ್ಟು ಪ್ರಾಬಲ್ಯ ಹೊಂದುವ ಬೃಹತ್ ಯೋಜನೆ ಹೊಂದಿದೆ.

English summary
Read in Kannada about maruti suzuki plans introduce more suvs in Indian market.
Story first published: Monday, June 5, 2017, 14:42 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark