ಮಾರುತಿ ಸುಜುಕಿ ಎಸ್-ಕ್ರಾಸ್ ಫೇಸ್‌ಲಿಫ್ಟ್ ಕಾರಿನ ತಾಂತ್ರಿಕ ವಿವರ ಬಿಡುಗಡೆ

Written By:

ಭಾರತದ ಪ್ರಮುಖ ಪ್ರಯಾಣಿಕ ಕಾರು ತಯಾರಕ ಮಾರುತಿ ಸುಜುಕಿ ಈ ತಿಂಗಳು ಅಂತ್ಯದ ವೇಳೆಗೆ ತನ್ನ ದೇಶದಲ್ಲಿ ಎಸ್-ಕ್ರಾಸ್ ಫೇಸ್ ಲಿಫ್ಟ್ ಅನ್ನು ಪರಿಚಯಿಸಲು ಸಿದ್ಧವಾಗಿದೆ.

To Follow DriveSpark On Facebook, Click The Like Button
ಮಾರುತಿ ಸುಜುಕಿ ಎಸ್-ಕ್ರಾಸ್ ಫೇಸ್‌ಲಿಫ್ಟ್ ಕಾರಿನ ತಾಂತ್ರಿಕ ವಿವರ ಬಿಡುಗಡೆ

ನವೀಕರಿಸಲಾಗಿರುವ ಈ ಕ್ರಾಸ್ಒವರ್ ಕಾರು, ಡೀಸೆಲ್ ಎಂಜಿನ್‌ನೊಂದಿಗೆ SHVS(ಸುಜುಕಿ ಕಂಪನಿಯ ಸ್ಮಾರ್ಟ್ ಹೈಬ್ರಿಡ್ ವಾಹನ) ತಂತ್ರಜ್ಞಾನ ಪಡೆದುಕೊಳ್ಳಲಿದೆ. ಈ ಹಿಂದೆ, ಎಸ್-ಕ್ರೋಸ್ ಫೇಸ್‌ಲಿಫ್ಟ್ ಕಾರಿನ ಪೆಟ್ರೋಲ್ ಎಂಜಿನ್ ಪರಿಚಯಿಸಲು ಮಾರುತಿ ಸುಜುಕಿ ಯೋಜಿಸುತ್ತಿದೆ ಎಂದು ಹಿಂದೆ ವರದಿಯಾಗಿತ್ತು.

ಮಾರುತಿ ಸುಜುಕಿ ಎಸ್-ಕ್ರಾಸ್ ಫೇಸ್‌ಲಿಫ್ಟ್ ಕಾರಿನ ತಾಂತ್ರಿಕ ವಿವರ ಬಿಡುಗಡೆ

ಆದರೆ, ಆದರೆ ಇತ್ತೀಚಿನ ವರದಿಯ ಪ್ರಕಾರ ಸದ್ಯದ ಪರಿಸ್ಥಿತಿಯಲ್ಲಿ ಎಸ್-ಕ್ರೋಸ್ ಫೇಸ್‌ಲಿಫ್ಟ್ ಕಾರಿನ ಪೆಟ್ರೋಲ್ ಎಂಜಿನ್ ಬಿಡುಗಡೆಗೊಳಿಸುವ ಯಾವುದೇ ಯೋಜನೆ ಸಂಸ್ಥೆಯ ಮುಂದೆ ಇಲ್ಲ ಎನ್ನಲಾಗಿದೆ.

ಮಾರುತಿ ಸುಜುಕಿ ಎಸ್-ಕ್ರಾಸ್ ಫೇಸ್‌ಲಿಫ್ಟ್ ಕಾರಿನ ತಾಂತ್ರಿಕ ವಿವರ ಬಿಡುಗಡೆ

ಎಸ್-ಕ್ರಾಸ್ ಕಾರಿನ ಮುಂಭಾಗದ ವಿನ್ಯಾಸವು ಹೆಚ್ಚು ಫೇಸ್‌ಲಿಫ್ಟ್ ಆಯ್ಕೆಗಳನ್ನು ಪಡೆದುಕೊಂಡಿದ್ದು, ತಂತುಕೋಶಗಳ ವಿಚಾರದಲ್ಲಿ ಸಾಕಷ್ಟು ಕಾಸ್ಮೆಟಿಕ್ ಬದಲಾವಣೆಗಳನ್ನು ಹೊಂದಿದ್ದು, ಸ್ಟೈಲಿಸ್ಟ್ ರೂಪ ಪಡೆದುಕೊಂಡಿದೆ.

ಮಾರುತಿ ಸುಜುಕಿ ಎಸ್-ಕ್ರಾಸ್ ಫೇಸ್‌ಲಿಫ್ಟ್ ಕಾರಿನ ತಾಂತ್ರಿಕ ವಿವರ ಬಿಡುಗಡೆ

ಲಂಬವಾದ ಸ್ಲಾಟ್ ವಿನ್ಯಾಸ ಪಡೆದ ಗ್ರಿಲ್ ಈ ಕಾರಿನಲ್ಲಿ ನೋಡಬಹುದಾಗಿದ್ದು, ಮುಂಭಾಗದ ಬಂಪರ್ ಹೆಚ್ಚು ಆಕ್ರಮಣಕಾರಿ ನೋಟವನ್ನು ಪಡೆದು ಯುವ ಸಮ್ಮೂಹವನ್ನು ತನ್ನತ್ತ ಸೆಳೆಯಲಿರುವುದಂತೂ ಖಂಡಿತ.

ಮಾರುತಿ ಸುಜುಕಿ ಎಸ್-ಕ್ರಾಸ್ ಫೇಸ್‌ಲಿಫ್ಟ್ ಕಾರಿನ ತಾಂತ್ರಿಕ ವಿವರ ಬಿಡುಗಡೆ

ಮಾರುತಿ ಸುಜುಕಿ ಕಂಪನಿಯ ಈ ಎಸ್-ಕ್ರಾಸ್ ಫೇಸ್‌ಲಿಫ್ಟ್ ಕಾರು, ನಾಲ್ಕು ಸಿಲಿಂಡರ್ 1.3 ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 200 ಎನ್‌ಎಂ ತಿರುಗುಬಲದಲ್ಲಿ 89ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದೆ. 1.3-ಲೀಟರ್ ಎಂಜಿನ್ ಕಾರು 5-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಸಂಯೋಜಿಸಲ್ಪಡುತ್ತದೆ.

ಮಾರುತಿ ಸುಜುಕಿ ಎಸ್-ಕ್ರಾಸ್ ಫೇಸ್‌ಲಿಫ್ಟ್ ಕಾರಿನ ತಾಂತ್ರಿಕ ವಿವರ ಬಿಡುಗಡೆ

ಎಸ್-ಕ್ರಾಸ್ ಕಾರಿನ ಒಳಭಾಗವು, ಹೊಸ ಟ್ರಿಮ್ಸ್ ಮತ್ತು ನವೀಕರಿಸಿದ ಡ್ಯಾಶ್‌ಬೋರ್ಡ್ ಲೇಔಟ್ ಪಡೆದುಕೊಂಡಿದ್ದು, ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋನಂತಹ ಸಂಪರ್ಕ ವೈಶಿಷ್ಟ್ಯಗಳೊಂದಿಗೆ ಇನ್ಫೋಟೈನ್ಮೆಂಟ್ ಸಿಸ್ಟಮ್ ನೋಡಬಹುದಾಗಿದೆ.

English summary
India's leading passenger car manufacturer Maruti Suzuki is all set to introduce the S-Cross facelift in the country this month.
Story first published: Wednesday, September 6, 2017, 17:54 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark