ಭಾರತದಲ್ಲಿ ಮಿಷೆಲಿನ್ ಪಿಲೊಟ್ ಸ್ಪೋರ್ಟ್ 4 ಟೈರ್ ಬಿಡುಗಡೆ

Written By:

ಜಗತ್ತಿನ ಪ್ರಮುಖ ಆಟೊಮೋಟಿವ್ ಟೈರ್ ತಯಾರಿಕಾ ಸಂಸ್ಥೆ ಮಿಷೆಲಿನ್ ಇಂಧನ ಉಳಿತಾಯ, ಸುರಕ್ಷತೆ ಹಾಗೂ ದೀರ್ಘಬಾಳಿಕೆ ಬರುವಂತೆ ವಿನ್ಯಾಸಗೊಳಿಸಲಾದ ಪಿಲೊಟ್ ಸ್ಪೋರ್ಟ್ 4 ಟೈರ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಭಾರತದಲ್ಲಿ ಮಿಷೆಲಿನ್ ಪಿಲೊಟ್ ಸ್ಪೋರ್ಟ್ 4 ಟೈರ್ ಬಿಡುಗಡೆ

ಕಾರುಗಳ ಶಕ್ತಿ, ದೀರ್ಘಬಾಳಿಕೆ, ಇಂಧನ ಉಳಿತಾಯ ಹಾಗೂ ಚಾಲಕರಿಗೆ ಸುರಕ್ಷತೆ ಒದಗಿಸುವಂತೆ ಈ ಟೈರ್‌ಗಳನ್ನು ರೂಪಿಸಲಾಗಿದ್ದು, ವಿಶೇಷವಾಗಿ ಸ್ಪೋರ್ಟ್ ಮತ್ತು ಐಷಾರಾಮಿ ಕಾರುಗಳಿಗೆ ಪಿಲೊಟ್ ಸ್ಪೋರ್ಟ್ 4 ಟೈರ್ ಬಳಕೆ ಮಾಡಬಹುದಾಗಿದೆ.

ಭಾರತದಲ್ಲಿ ಮಿಷೆಲಿನ್ ಪಿಲೊಟ್ ಸ್ಪೋರ್ಟ್ 4 ಟೈರ್ ಬಿಡುಗಡೆ

ಐರನ್‌ಫ್ಲೆಕ್ಸ್ ತಂತ್ರಜ್ಞಾನದೊಂದಿಗೆ ಮಿಷೆಲಿನ್ ಪಿಲೊಟ್ ಸ್ಪೋರ್ಟ್ 4 ಟೈರ್ ಅಭಿವೃದ್ಧಿಗೊಂಡಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಉತ್ಪನ್ನಗಳನ್ನು ಪರಿಚಯಿಸಲಾಗಿದೆ.

ಭಾರತದಲ್ಲಿ ಮಿಷೆಲಿನ್ ಪಿಲೊಟ್ ಸ್ಪೋರ್ಟ್ 4 ಟೈರ್ ಬಿಡುಗಡೆ

ಹೀಗಾಗಿಯೇ ಮೈಕ್ರೋ ರೆಸಿಲಿಯೆಂಟ್ ಟ್ರೆಡ್ ವಸ್ತುವಿನ ಹೊಸ ಸಂರಚನೆ, ರಸ್ತೆಯೊಂದಿಗೆ ಉತ್ತಮ ಹಿಡಿತ ಒದಗಿಸುವುರಿಂದ ವೇಗ ಚಾಲನೆಯಲ್ಲೂ ಉತ್ತಮ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ.

ಭಾರತದಲ್ಲಿ ಮಿಷೆಲಿನ್ ಪಿಲೊಟ್ ಸ್ಪೋರ್ಟ್ 4 ಟೈರ್ ಬಿಡುಗಡೆ

ಇದರಿಂದ ಬಹಳ ಕಡಿಮೆ ಅಂತರದಲ್ಲಿ ಬ್ರೇಕ್ ಹಾಕಬಹುದಾಗಿದ್ದು, ದೀರ್ಘಕಾಲ ಬಾಳಿಕೆ ಬರುವ ಟ್ರೆಡ್‌ನಿಂದ ಟೈರ್‌ನ ಮೈಲೇಜ್ ಹೆಚ್ಚುತ್ತದೆ ಎಂದು ಮಿಷೆಲಿನ್ ಕಂಪನಿ ಹೇಳಿಕೊಂಡಿದೆ.

ಭಾರತದಲ್ಲಿ ಮಿಷೆಲಿನ್ ಪಿಲೊಟ್ ಸ್ಪೋರ್ಟ್ 4 ಟೈರ್ ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಉತ್ತಮ ಕಾರ್ಯಕ್ಷಮತೆಯುಳ್ಳ ಟೈರ್ ಮಾದರಿಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಮಿಷೆಲಿನ್ ಪಿಲೊಟ್ ಸ್ಪೋರ್ಟ್ 4 ಟೈರ್ ಬಿಡುಗಡೆ ಮಾಡಿದೆ.

Read more on ಟೈರ್ tyre
English summary
Read in Kannada Michelin Pilot Sport 4 Tyres Launched In India Exclusively For Sports And Luxury Cars.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark