ನಿಮ್ಮ ಹಳೆಯ ಮಹೀಂದ್ರಾ ಥಾರ್ ಬೇಸರವೇ? ಹಾಗಾದ್ರೆ ಈಗಲೇ ಜೀಪ್ ವ್ರ್ಯಾಂಗ್ಲರ್‌ಗೆ ಬದಲಾಯಿಸಿಕೊಳ್ಳಿ..!!

Written By:

ಆಫ್ ರೋಡಿಂಗ್‌ನಲ್ಲಿ ತನ್ನದೇ ಆದ ಸ್ಥಾನ ಪಡೆದಿರುವ ಮಹೀಂದ್ರಾ ಥಾರ್ ಮಾಡಿಫೈ ಮಾಡಲಾಗಿದೆ. ಮಹೀಂದ್ರಾ ಥಾರ್‌ಗಿಂತ ಏಳು ಪಟ್ಟು ಹೆಚ್ಚು ದುಬಾರಿಯಾಗಿರುವ ಜೀಪ್ ವ್ರ್ಯಾಂಗ್ಲರ್ ವಿನೂತನ ವೈಶಿಷ್ಠ್ಯತೆಗಳನ್ನು ಒಳಗೊಂಡಿದೆ. 

ನಿಮ್ಮ ಹಳೆಯ ಮಹೀಂದ್ರಾ ಥಾರ್ ಬೇಸರವೇ ಹಾಗಾದ್ರೆ ಈಗಲೇ ರ‍್ಯಾಂಗ್ಲರ್ ಜೀಪ್‌ಗೆ ಬದಲಾಯಿಸಿಕೊಳ್ಳಿ..!!

ಈ ವಾಹನದ ಬಗೆಗೆ ಹೇಳುವುದಾರೆ ಮಹೀಂದ್ರಾ ಥಾರ್ ಮೂಲವನ್ನು ಸಂಪೂರ್ಣ ಬದಲಾವಣೆ ಮಾಡಲಾಗಿದ್ದು, ಮೂಲ ಜೀಪ್ ವಿನ್ಯಾಸವನ್ನು ಹೊಲುತ್ತದೆ. ಜೀಪ್‌ನಲ್ಲಿರುವ ORVMs, ಬಾಗಿಲುಗಳ ಹಿಡಿಕೆ, ಇಂಧನ ಮುಚ್ಚಳ ವಿನ್ಯಾಸ ಮತ್ತು ಟೈಲ್ ಲೈಟ್ಸ್ ವಿನ್ಯಾಸಜೀಪ್ ವ್ರ್ಯಾಂಗ್ಲರ್‌ಗೆ ಹೊಲುತ್ತೆ.

ನಿಮ್ಮ ಹಳೆಯ ಮಹೀಂದ್ರಾ ಥಾರ್ ಬೇಸರವೇ ಹಾಗಾದ್ರೆ ಈಗಲೇ ರ‍್ಯಾಂಗ್ಲರ್ ಜೀಪ್‌ಗೆ ಬದಲಾಯಿಸಿಕೊಳ್ಳಿ..!!

ಇನ್ನು ಮಾಡಿಫೈ ಮಾಡಲಾಗಿರುವ ಮಹೀಂದ್ರಾ ಥಾರ್‌ನ ವಿಂಡ್ ಗ್ಲಾಸ್ ಬಗ್ಗೆ ಹೇಳುವುದಾದರೆ ಜೀಪ್ ವ್ರ್ಯಾಂಗ್ಲರ್ ಸ್ಟಾಕ್ ಗ್ಲಾಸ್ ಹೋಲಿಕೆಯನ್ನು ಪ್ರಸಕ್ತ ಗ್ರಾಹಕರ ಬೇಡಿಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ.

ನಿಮ್ಮ ಹಳೆಯ ಮಹೀಂದ್ರಾ ಥಾರ್ ಬೇಸರವೇ ಹಾಗಾದ್ರೆ ಈಗಲೇ ರ‍್ಯಾಂಗ್ಲರ್ ಜೀಪ್‌ಗೆ ಬದಲಾಯಿಸಿಕೊಳ್ಳಿ..!!

ಮಾಡಿಫೈ ಮಹೀಂದ್ರಾ ಥಾರ್‌ನ ಚಕ್ರಗಳ ವಿನ್ಯಾಸದಲ್ಲೂ ಬದಲಾವಣೆ ತರಲಾಗಿದ್ದು, ಚಕ್ರದ ಕಮಾನುಗಳನ್ನು ಅಗಲಗೊಳಿಸಲಾಗಿದೆ. ಮುಂಬದಿಯ ಫೆಂಡರ್ ಮೇಲೆ ಎಲ್ಇಡಿ ಡಿಆರ್‌ಎಲ್ಎಸ್ ಲೈಟ್ ಅಳವಡಿಸಲಾಗಿದ್ದು, ಹಿಂಬದಿಯ ಬಂಪರ್, ಮಾಕ್ಸಿಸ್ ಟೈರ್ ಮತ್ತು ಸಹಾಯಕಾರಿ ಲೈಟ್ ವ್ಯವಸ್ಥೆ ವಾಹನದ ಅಂದವನ್ನು ಹೆಚ್ಚಿಸಿವೆ.

ನಿಮ್ಮ ಹಳೆಯ ಮಹೀಂದ್ರಾ ಥಾರ್ ಬೇಸರವೇ ಹಾಗಾದ್ರೆ ಈಗಲೇ ರ‍್ಯಾಂಗ್ಲರ್ ಜೀಪ್‌ಗೆ ಬದಲಾಯಿಸಿಕೊಳ್ಳಿ..!!

ಹೊಸ ಹೊಸ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ತಯಾರಿಯಾಗಿರುವ ಜೀಪ್ ವ್ರ್ಯಾಂಗ್ಲರ್ ನೋಡುವುದಕ್ಕೆ ಸಖತ್ ಸ್ಟೈಲಿಷ್ ಆಗಿದೆ. ಕೇವಲ ಹೊರ ವಿನ್ಯಾಸವಷ್ಟೇ ಅಲ್ಲದೇ ಒಳ ವಿನ್ಯಾಸದಲ್ಲೂ ಅದ್ಭುತ ರಚನೆ ಇದೆ. ವಾಹನ ಸವಾರರಿಗೆ ಅನೂಕಲರವಾಗುವಂತೆ ಸೀಟುಗಳನ್ನು ಅಳವಡಿಸಲಾಗಿದ್ದು, ಮನಸ್ಸಿಗೆ ಅಹ್ಲಾದ ನೀಡಲು ಮ್ಯೂಜಿಕ್ ವ್ಯವಸ್ಥೆ ಕೂಡಾ ಲಭ್ಯವಿದೆ.

ನಿಮ್ಮ ಹಳೆಯ ಮಹೀಂದ್ರಾ ಥಾರ್ ಬೇಸರವೇ ಹಾಗಾದ್ರೆ ಈಗಲೇ ರ‍್ಯಾಂಗ್ಲರ್ ಜೀಪ್‌ಗೆ ಬದಲಾಯಿಸಿಕೊಳ್ಳಿ..!!

ಒಂದು ವೇಳೆ ನೀವು ಬಯಸಿದರೆ ನಿಮ್ಮ ಥಾರ್‌‌ಗೆ ಜೀಪ್ ವ್ರ್ಯಾಂಗ್ಲರ್ ರೂಪ ನೀಡಬಹುದು. ಜಸ್ಟ್ 5 ಲಕ್ಷ ರೂಪಾಯಿ ಖರ್ಚು ಮಾಡಿದ್ರೆ ಸಾಕು 9 ತಿಂಗಳ ಕಾಲಾವಧಿಯಲ್ಲಿ ಜೀಪ್ ವ್ರ್ಯಾಂಗ್ಲರ್ ಸಿದ್ಧಗೊಳ್ಳುತ್ತೆ. ಹೀಗಾಗಿ ಕಾರು ಪ್ರಿಯರು ತಮ್ಮ ಥಾರ್ ಎಕ್ಸ್‌ಚೆಂಜ್ ಮಾಡುವ ಬದಲು ಜೀಪ್ ವ್ರ್ಯಾಂಗ್ಲರ್‌ಗೆ ಪರಿವರ್ತಿಸಿಕೊಳ್ಳಲು ಇದೊಂದು ಸುವರ್ಣಾವಕಾಶ.

ನಿಮ್ಮ ಹಳೆಯ ಮಹೀಂದ್ರಾ ಥಾರ್ ಬೇಸರವೇ ಹಾಗಾದ್ರೆ ಈಗಲೇ ರ‍್ಯಾಂಗ್ಲರ್ ಜೀಪ್‌ಗೆ ಬದಲಾಯಿಸಿಕೊಳ್ಳಿ..!!

ಆಫ್ ರೋಡಿಂಗ್ ಪ್ರಿಯರಿಗಾಗಿ ಸಿದ್ಧಗೊಂಡಿರುವ ಜೀಪ್ ವ್ರ್ಯಾಂಗ್ಲರ್ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
Jeep Wrangler comes with a price of seven times more than that of the Mahindra Thar which offers a similar experience as both the models are designed for off-roading.
Please Wait while comments are loading...

Latest Photos