ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬರುತ್ತಿದೆ ಬಿಎಂಡಬ್ಲ್ಯು 5 ಸೀರಿಸ್..!!

Written By:

5 ಸೀರಿಸ್ ಬಿಡುಗಡೆ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿರುವ ಬಿಎಂಡಬ್ಲ್ಯು, ಇದೇ ತಿಂಗಳು 29ಕ್ಕೆ ಭಾರತೀಯ ಮಾರುಕಟ್ಟೆಗೆ ಪರಿಚಯ ಮಾಡಲು ಭರದ ಸಿದ್ಧತೆ ನಡೆಸಿದೆ.

ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬರುತ್ತಿದೆ ಬಿಎಂಡಬ್ಲ್ಯು 5 ಸೀರಿಸ್..!!

3 ಎಂಜಿನ್ ಆಯ್ಕೆಯುಳ್ಳ 5 ಸೀರಿಸ್ ಕಾರು ಮಾದರಿಯನ್ನು ಬಿಡುಗಡೆ ಮಾಡಲು ಸಿದ್ಧಗೊಂಡಿರುವ ಬಿಎಂಡಬ್ಲ್ಯು, ಹೊಸ ಮಾದರಿಯಲ್ಲಿ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪರಿಚಯಿಸುತ್ತಿದೆ.

ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬರುತ್ತಿದೆ ಬಿಎಂಡಬ್ಲ್ಯು 5 ಸೀರಿಸ್..!!

ಬಿಡುಗಡೆಗೆ ಸಿದ್ಧಗೊಂಡಿರುವ 5 ಸೀರಿಸ್‌ನಲ್ಲಿ 2 ಡೀಸೆಲ್ ಹೊಂದಿರುವ ಕಾರು ಮಾದರಿಯೂ 2.0-ಲೀಟರ್ ಮೋಟಾರ್ ಹೊಂದಿದೆ. ಹಾಗಿಯೇ 3.0 ಲೀಟರ್ ಹೊಂದಿರುವ ಮಾದರಿಯೂ 6 ಸಿಲಿಂಡರ್ ಎಂಜಿನ್ ಪಡೆದುಕೊಂಡಿದೆ.

ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬರುತ್ತಿದೆ ಬಿಎಂಡಬ್ಲ್ಯು 5 ಸೀರಿಸ್..!!

2.0-ಲೀಟರ್ ಎಂಜಿನ್ 190 ಉತ್ಪಾದನಾ ಶಕ್ತಿ ಹೊಂದಿದ್ದರೆ, 3.0-ಲೀಟರ್ ಹೊಂದಿರುವ ಎಂಜಿನ್ 265 ಬಿಎಚ್‌ಪಿ ಮತ್ತು 265 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬರುತ್ತಿದೆ ಬಿಎಂಡಬ್ಲ್ಯು 5 ಸೀರಿಸ್..!!

ಇನ್ನು ಮೂರನೇ ಆವೃತ್ತಿಯ ಎಂಜಿನ್ 2.0-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 252 ಬಿಎಚ್‌ಪಿ ಉತ್ಪಾದನಾ ಶಕ್ತಿ ಹೊಂದಿದೆ. ಜೊತೆಗೆ ಬಿಎಂಡಬ್ಲ್ಯು ಹಳೆಯ ಮಾದರಿಯ 330ಐ ಕಾರಿಗೂ ಹಾಗೂ ಪ್ರಸ್ತುತ 5 ಸೀರಿಸ್‌ಗೆ ಸಾಕಷ್ಟು ಹೋಲಿಕೆಯಲಿದೆ.

ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬರುತ್ತಿದೆ ಬಿಎಂಡಬ್ಲ್ಯು 5 ಸೀರಿಸ್..!!

ಹೊರ ಮೈ ಮತ್ತು ಒಳಭಾಗದ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ಪಡೆದಿರುವ 5 ಸೀರಿಸ್, ಐ ಡ್ರೈವ್ ವ್ಯವಸ್ಥೆ ಹಾಗೂ ರಿಮೋಟ್ ಪಾರ್ಕಿಂಗ್ ವ್ಯವಸ್ಥೆ ಹೊಂದಿದೆ.

ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬರುತ್ತಿದೆ ಬಿಎಂಡಬ್ಲ್ಯು 5 ಸೀರಿಸ್..!!

ಇನ್ನು 5 ಸೀರಿಸ್ ಮಾದರಿಯಲ್ಲಿ ವಿವಿಧ ಪ್ರದೇಶಗಳಿಗೆ ಅನುಗುಣವಾಗಿ ಕ್ಲೈಮೆಟ್ ಕಂಟ್ರೋಲ್ ವ್ಯವಸ್ಥೆ ಇದ್ದು, ಎಲೆಕ್ಟ್ರಿಕ್ ಸೀಟು ಮತ್ತು ಎಲ್‌ಇಡಿ ಹೆಡ್‌ಲ್ಯಾಂಪ್ ವ್ಯವಸ್ಥೆ ಹೊಂದಿದೆ.

ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬರುತ್ತಿದೆ ಬಿಎಂಡಬ್ಲ್ಯು 5 ಸೀರಿಸ್..!!

ಸಾಕಷ್ಟು ಹೊಸ ಹೊಸ ವೈಶಿಷ್ಟ್ಯತೆಗಳನ್ನು ಹೊರಬರುತ್ತಿರುವ 5 ಸೀರಿಸ್ ಬೆಲೆ ಬಗ್ಗೆ ಇದುವರೆಗೂ ನಿಖರ ಮಾಹತಿ ಇಲ್ಲವಾದರು, ಪ್ರಸ್ತುತ ಕಾರು ಮಾದರಿಗಳನ್ನು ಅನುಸರಿಸಿದರೆ 53 ಲಕ್ಷಕ್ಕೂ ಹೆಚ್ಚು ಇರಬಹುದು ಎನ್ನಲಾಗಿದೆ.

ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬರುತ್ತಿದೆ ಬಿಎಂಡಬ್ಲ್ಯು 5 ಸೀರಿಸ್..!!

ಸದ್ಯ ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟವಾಗುತ್ತಿರುವ ಮರ್ಸಿಡಿಸ್-ಬೆಂಝ್ ಇ-ಕ್ಲಾಸ್, ಜಾಗ್ವಾರ್ ಎಕ್ಸ್‌ಎಫ್, ಆಡಿ ಎ6 ಮತ್ತು ವೊಲ್ವೋ ಎಸ್90 ಮಾದರಿಗಳಿಗೆ ಪ್ರತಿಸ್ಪರ್ಧಿಯಾಗರುವ ನೀರಿಕ್ಷೆಯಲ್ಲಿದೆ.

English summary
Read in Kannada about BMW 5 Series Launch Confirmed in India.
Story first published: Friday, June 2, 2017, 19:24 [IST]
Please Wait while comments are loading...

Latest Photos