ನೆಕ್ಸ್ಟ್ ಜನರೇಷನ್ ರೆನಾಲ್ಟ್ ಡಸ್ಟರ್ ಹೇಗಿರಲಿದೆ ಗೊತ್ತಾ?

Written By:

ಸ್ಪಾಟ್ ಟೆಸ್ಟಿಂಗ್ ವೇಳೆ ಬಿಡುಗಡೆಗೆ ಸಿದ್ಧಗೊಂಡಿರುವ ನೆಕ್ಟ್ ಜನರೇಷನ್ ರೆನಾಲ್ಟ್ ಡಸ್ಟರ್ ಕಾರು ಕಾಣಿಸಿಕೊಂಡಿದ್ದು, ಹಲವು ವಿಶೇಷ ವಿನ್ಯಾಸಗಳೊಂದಿಗೆ ಸಿದ್ದಗೊಂಡಿರುವ ಹೊಸ ಮಾದರಿಯ ರೆನಾಲ್ಟ್ ಡಸ್ಟರ್ ಭಾರೀ ಚರ್ಚೆಗೆ ಕಾರಣವಾಗಿದೆ.

To Follow DriveSpark On Facebook, Click The Like Button
ನೆಕ್ಸ್ಟ್ ಜನರೇಷನ್ ರೆನಾಲ್ಟ್ ಡಸ್ಟರ್ ಹೇಗಿರಲಿದೆ ಗೊತ್ತಾ?

ಪ್ರಸ್ತುತ ಮಾರುಕಟ್ಟೆಗೆ ಅನುಗುಣವಾಗಿ ಸಿದ್ಧಗೊಂಡಿರುವ ನೆಕ್ಸ್ಟ್ ಜನರೇಷನ್ ರೆನಾಲ್ಟ್ ಮಾದರಿಯನ್ನು "ಗ್ರ್ಯಾಂಡ್ ಡಸ್ಟರ್" ಎಂದು ಕರೆಯಲಾಗಿದ್ದು, ಹಿಂದಿನ ಮಾದರಿಗಳಿಗಿಂತ ವಿಶೇಷ ತಂತ್ರಜ್ಞಾನಗಳ ವ್ಯವಸ್ಥೆಯನ್ನು ಪಡೆದುಕೊಂಡಿದೆ.

ನೆಕ್ಸ್ಟ್ ಜನರೇಷನ್ ರೆನಾಲ್ಟ್ ಡಸ್ಟರ್ ಹೇಗಿರಲಿದೆ ಗೊತ್ತಾ?

4x4 ಡ್ರೈವಿಂಗ್ ವ್ಯವಸ್ಥೆಯು ರೆನಾಲ್ಟ್ ಡಸ್ಟರ್ ಪಡೆದುಕೊಂಡಿದ್ದು, ಚಾಲಕ ಸೇರಿ 7 ಸೀಟುಗಳನ್ನು ಹೊಂದಿರಲಿದೆ ಎನ್ನಲಾಗಿದೆ. ಹೀಗಾಗಿ ಇದೊಂದು ಅತ್ಯುತ್ತಮ ಎಸ್‌ಯುವಿ ಮಾದರಿ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ನೆಕ್ಸ್ಟ್ ಜನರೇಷನ್ ರೆನಾಲ್ಟ್ ಡಸ್ಟರ್ ಹೇಗಿರಲಿದೆ ಗೊತ್ತಾ?

ಸದ್ಯ ಸ್ಪೆನ್‌ನಲ್ಲಿ ಸ್ಟಾಟ್ ಟೆಸ್ಟಿಂಗ್ ನಡೆಸಿರುವ ರೆನಾಲ್ಟ್ ಡಸ್ಟರ್ ಕಾರು ಮಾದರಿಯೂ 2018ರ ಅಂತ್ಯಕ್ಕೆ ಭಾರತದಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆಗಳಿದ್ದು, ಅದಕ್ಕೂ ಮೊದಲು ಡಿಸೆಂಬರ್‌ನಲ್ಲಿ ನಡೆಯಲಿರುವ ಫ್ರಾಕ್‌ಫ್ರೂಟ್‌ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳಲಿದೆ.

ನೆಕ್ಸ್ಟ್ ಜನರೇಷನ್ ರೆನಾಲ್ಟ್ ಡಸ್ಟರ್ ಹೇಗಿರಲಿದೆ ಗೊತ್ತಾ?

ಇನ್ನು ಹೊಸ ನಮೂನೆಯ ರೆನಾಲ್ಟ್ ಡಸ್ಟರ್ ಹೊರ ವಿನ್ಯಾಸಗಳ ಮಾಹಿತಿ ಮಾತ್ರ ಲಭ್ಯವಾಗಿದ್ದು, ಒಳವಿನ್ಯಾಸಗಳ ಬಗೆಗಿನ ಎಂಜಿನ್ ಮಾಹಿತಿಗಳು ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಿಲ್ಲ.

ನೆಕ್ಸ್ಟ್ ಜನರೇಷನ್ ರೆನಾಲ್ಟ್ ಡಸ್ಟರ್ ಹೇಗಿರಲಿದೆ ಗೊತ್ತಾ?

ಫ್ರಾಂಕ್‌ಫ್ರೂಟ್ ಆಟೋ ಮೇಳದಲ್ಲಿ ರೆನಾಲ್ಟ್ ಗ್ರ್ಯಾಂಡ್ ಮಾಸ್ಟರ್ ಕಾರಿನ ಪೂರ್ಣ ಪ್ರಮಾಣದ ಮಾಹಿತಿಗಳು ಲಭ್ಯವಾಗಲಿದ್ದು, ಹೊಸ ಕಾರಿನ ಬಗೆಗೆ ನಿಮ್ಮ ನೆಚ್ಚಿನ ಡ್ರೈವ್ ಸ್ಪಾರ್ಕ್ ಟೀಂ ಸಂಪೂರ್ಣ ಮಾಹಿತಿ ನೀಡಲಿದೆ.

ನೆಕ್ಸ್ಟ್ ಜನರೇಷನ್ ರೆನಾಲ್ಟ್ ಡಸ್ಟರ್ ಹೇಗಿರಲಿದೆ ಗೊತ್ತಾ?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹ್ಯುಂಡೈ ಕ್ರೇಟಾ ಮಾದರಿಯನ್ನೇ ಗುರಿಯಾಗಿಸಿಕೊಂಡು ವಿನೂತನ ವಿನ್ಯಾಸದ ಗ್ರ್ಯಾಂಡ್ ಮಾಸ್ಟರ್ ಆವೃತ್ತಿಯನ್ನು ಪರಿಚಯಿಸಲಾಗುತ್ತಿದ್ದು, ಎಸ್‌ಯುವಿ ಆವೃತ್ತಿಗಳಲ್ಲಿ ರೆನಾಲ್ಟ್ ಗ್ರ್ಯಾಂಡ್ ಆವೃತ್ತಿಯು ಅತ್ಯುತ್ತಮ ಮಾದರಿಯಾಗಿ ಹೊರಹೊಮ್ಮುವ ಸಾಧ್ಯತೆಗಳು ಕೂಡಾ ಇವೆ.

English summary
Read in Kannda about Next Generation Renault Duster 7-Seater Unlikely.
Story first published: Thursday, July 20, 2017, 17:46 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark