ಭಾರತೀಯ ಮಾರುಕಟ್ಟೆಗಾಗಿ ಸಣ್ಣ ಕಾರುಗಳನ್ನು ಉತ್ಪಾದಿಸಲಿದೆ ಸ್ಕೋಡಾ

ಮಧ್ಯಮ ವರ್ಗಗಳ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ವಿಶೇಷ ಯೋಜನೆ ರೂಪಿಸಿರುವ ಸ್ಕೋಡಾ ಇಂಡಿಯಾ ಸಂಸ್ಥೆಯು ಮುಂಬರುವ ದಿನಗಳಲ್ಲಿ ಸಣ್ಣ ಕಾರುಗಳನ್ನು ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ.

By Praveen

ಮಧ್ಯಮ ವರ್ಗಗಳ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ವಿಶೇಷ ಯೋಜನೆ ರೂಪಿಸಿರುವ ಸ್ಕೋಡಾ ಇಂಡಿಯಾ ಸಂಸ್ಥೆಯು ಮುಂಬರುವ ದಿನಗಳಲ್ಲಿ ಸಣ್ಣ ಕಾರುಗಳನ್ನು ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ.

ಭಾರತೀಯ ಮಾರುಕಟ್ಟೆಗಾಗಿ ಸಣ್ಣ ಕಾರು ಉತ್ಪಾದಿಸಲಿದೆ ಸ್ಕೋಡಾ

ಮಧ್ಯಮ ಕ್ರಮಾಂಕದ ಐಷಾರಾಮಿ ಕಾರು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಸ್ಕೋಡಾ ಇಂಡಿಯಾ ಸಂಸ್ಥೆಯು ಆರಂಭಿಕ ಕಾರು ಆವೃತ್ತಿಗಳನ್ನು ಸಣ್ಣ ಗಾತ್ರದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಚಿಂತನೆ ನಡೆಸಿದ್ದು, ಇದಕ್ಕಾಗಿ ಟಾಟಾ ಮೋಟಾರ್ಸ್ ಜೊತೆ ಕೈ ಜೋಡಿಸಲು ಮುಂದಾಗಿದೆ.

ಭಾರತೀಯ ಮಾರುಕಟ್ಟೆಗಾಗಿ ಸಣ್ಣ ಕಾರು ಉತ್ಪಾದಿಸಲಿದೆ ಸ್ಕೋಡಾ

ಈಗಾಗಲೇ ಸಣ್ಣ ಕಾರು ಉತ್ಪಾದನೆಯಲ್ಲಿರುವ ಮುಂದಿರುವ ಟಾಟಾ ಮೋಟಾರ್ಸ್ ಜೊತೆ ಕೈ ಜೊಡಿಸುವ ಮೂಲಕ ಹೊಸ ಉತ್ಪನ್ನಗಳನ್ನು ಅಭಿವೃದ್ಧಿಗೊಳಿಸುವ ಬಗ್ಗೆ ಮಾತುಕತೆ ನಡೆಸಿರುವ ಸ್ಕೋಡಾ, 2020ರ ವೇಳೆಗೆ ಹೊಸ ಕಾರುಗಳನ್ನು ರಸ್ತೆಗಿಳಿಸುವ ತವಕದಲ್ಲಿದೆ.

ಭಾರತೀಯ ಮಾರುಕಟ್ಟೆಗಾಗಿ ಸಣ್ಣ ಕಾರು ಉತ್ಪಾದಿಸಲಿದೆ ಸ್ಕೋಡಾ

ಇನ್ನು ಉತ್ಪಾದನೆ ಮಾಡಿರುವ ಸಿಟಿ ಗೊ ಎಂಬ ಸಣ್ಣ ಕಾರು ಈಗಾಗಲೇ ವಿಶ್ವದ ಪ್ರಮುಖ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿದ್ದು, ಅದೇ ಮಾದರಿಯನ್ನೇ ಭಾರತದಲ್ಲಿ ಬಿಡುಗಡೆಗೊಳಿಸಬೇಕೆ ಅಥವಾ ಹೊಸ ಮಾದರಿಯನ್ನು ಅಭಿವೃದ್ಧಿಗೊಳಿಸಬೇಕೆ ಎಂಬ ಬಗ್ಗೆ ಇನ್ನು ಖಚಿತಗೊಂಡಿಲ್ಲ.

ಭಾರತೀಯ ಮಾರುಕಟ್ಟೆಗಾಗಿ ಸಣ್ಣ ಕಾರು ಉತ್ಪಾದಿಸಲಿದೆ ಸ್ಕೋಡಾ

ಆದ್ರೆ ಕೆಲವು ಮೂಲಗಳ ಪ್ರಕಾರ ಫೋಕ್ಸ್‌ವ್ಯಾಗನ್ ಜೊತೆಗಿನ ಸಣ್ಣ ಕಾರು ಉತ್ಪಾದನಾ ಯೋಜನೆ ಕಡಿತಗೊಂಡಿದ್ದು, ಅದೇ ಯೋಜನೆಯನ್ನೇ ಸ್ಕೋಡಾ ಇಂಡಿಯಾ ಜೊತೆಗೆ ಮುಂದುವರಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಭಾರತೀಯ ಮಾರುಕಟ್ಟೆಗಾಗಿ ಸಣ್ಣ ಕಾರು ಉತ್ಪಾದಿಸಲಿದೆ ಸ್ಕೋಡಾ

ಟಾಟಾ ಮೋಟಾರ್ಸ್‌ನ ಚಾಕನ್ ಕಾರು ಉತ್ಪಾದನಾ ಘಟಕದಲ್ಲೇ ಸಣ್ಣ ಕಾರುಗಳ ಉತ್ಪಾದನೆಗೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಹೊಸ ಯೋಜನೆ ಫಲಪ್ರದವಾದಲ್ಲಿ ಕೆಲವೇ ದಿನಗಳಲ್ಲಿ ಹೊಸ ಮಾದರಿಯ ಐಷಾರಾಮಿ ಸಣ್ಣ ಕಾರುಗಳು ರಸ್ತೆಗಿಳಿಯಲಿವೆ.

ಭಾರತೀಯ ಮಾರುಕಟ್ಟೆಗಾಗಿ ಸಣ್ಣ ಕಾರು ಉತ್ಪಾದಿಸಲಿದೆ ಸ್ಕೋಡಾ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹೊಸ ತಂತ್ರಜ್ಞಾನಗಳನ್ನು ಹೊಂದಿರುವ ಸುಧಾರಿತ ಸಣ್ಣ ಕಾರುಗಳ ಉತ್ಪಾದನೆ ಮುಂದಾಗಿರುವ ಸ್ಕೋಡಾ ಯೋಜನೆ ಸಫಲಗೊಳ್ಳುವ ಎಲ್ಲಾ ಲಕ್ಷಣಗಳಿದ್ದು, ಬೃಹತ್ ಮಾರುಕಟ್ಟೆಗಾಗಿ ಟಾಟಾ ಮೋಟಾರ್ಸ್ ಕೈ ಜೋಡಿಸಿರುವುದು ಮತ್ತೊಂದು ವಿಶೇಷ.

Article Published On: Thursday, August 24, 2017, 13:06 [IST]
English summary
Read in Kannada about Skoda Developing New Small Car For India.
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+