ಡಸ್ಟರ್ ಕಾರಿನ ಯಶಸ್ಸಿನಲ್ಲಿ ತೇಲುತ್ತಿರುವ ರೆನಾಲ್ಟ್‌ನಿಂದ ಮತ್ತೊಂದು ಕಾರು

Written By:

ರೆನಾಲ್ಟ್ ಕಾಪ್ಟರ್ ಎಸ್‌ಯುವಿ ಕಾರಿನ ರಸ್ತೆ ಪರೀಕ್ಷೆ ನೆಡೆಯುತ್ತಿದ್ದು, ಹೆಚ್ಚಿನ ಮಟ್ಟದಲ್ಲಿ ಮರೆಮಾಚಿರುವ ರೆನಾಲ್ಟ್ ಕಾರಿನ ರಹಸ್ಯ ಚಿತ್ರಗಳು ಬಿಡುಗಡೆಗೊಂಡಿವೆ.

ಡಸ್ಟರ್ ಕಾರಿನ ಯಶಸ್ಸಿನಲ್ಲಿ ತೇಲುತ್ತಿರುವ ರೆನಾಲ್ಟ್ ಸಂಸ್ಥೆ ಇಂದ ಮತ್ತೊಂದು ಕಾರು

ಫ್ರೆಂಚ್ ವಾಹನ ತಯಾರಕ ಸಂಸ್ಥೆಯಾದ ರೆನಾಲ್ಟ್ ಕಾಪ್ಟರ್ ಎಸ್‌ಯುವಿ ಕಾರನ್ನು ಭಾರತೀಯ ರಸ್ತೆಗಳಲ್ಲಿ ಕೆಲವು ದಿನಗಳವರೆಗೂ ಪರೀಕ್ಷೆ ನೆಡಸಲಾಗುತ್ತಿದ್ದು, ಸದ್ಯ ಹ್ಯುಂಡೈ ಕ್ರೆಟಾದೊಂದಿಗೆ ಪರೀಕ್ಷೆಗೆ ಒಳಗಾಗುವ ವೇಳೆ ಕಾಣಿಸಿಕೊಂಡಿದೆ.

ಡಸ್ಟರ್ ಕಾರಿನ ಯಶಸ್ಸಿನಲ್ಲಿ ತೇಲುತ್ತಿರುವ ರೆನಾಲ್ಟ್ ಸಂಸ್ಥೆ ಇಂದ ಮತ್ತೊಂದು ಕಾರು

ಈ ಎಸ್‌ಯುವಿ ಕಾರಿನ ಮುಂಭಾಗದಲ್ಲಿ ಎಲ್ಇಡಿ ಡಿಆರ್‌ಎಲ್s, ಎಲ್ಇಡಿ ಮಂಜು ದೀಪಗಳು ಮತ್ತು ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಳನ್ನು ಹೊಂದಿದೆ.

ಡಸ್ಟರ್ ಕಾರಿನ ಯಶಸ್ಸಿನಲ್ಲಿ ತೇಲುತ್ತಿರುವ ರೆನಾಲ್ಟ್ ಸಂಸ್ಥೆ ಇಂದ ಮತ್ತೊಂದು ಕಾರು

ಒಳಾಂಗಣ ವಿನ್ಯಾಸದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೆ ಇರುವ ರೆನಾಲ್ಟ್ ಕಾಪ್ಟರ್ ಎಸ್‌ಯುವಿ ಕಾರಿನ ಒಟ್ಟಾರೆ ವಿನ್ಯಾಸವು ಜಾಗತಿಕ-ವಿಶಿಷ್ಟ ಮಾದರಿ ಹೊಂದಿದೆ.

ಡಸ್ಟರ್ ಕಾರಿನ ಯಶಸ್ಸಿನಲ್ಲಿ ತೇಲುತ್ತಿರುವ ರೆನಾಲ್ಟ್ ಸಂಸ್ಥೆ ಇಂದ ಮತ್ತೊಂದು ಕಾರು

ಡಸ್ಟರ್ ಎಸ್‌ಯುವಿ ಕಾರಿನ ಪ್ಲೇಟ್‌ಫಾರಂ ಮೇಲೆ ಆಧಾರಿತವಾಗಿರುವ ಈ ಕಾಪ್ಟರ್ ಕಾರು ಕಾಪ್ಟರ್ ಆಗಿದ್ದು, ಈ ಹೊಸ ಮಾದರಿಯನ್ನು ಸ್ಥಳೀಯಗೊಳಿಸುವುದಕ್ಕೆ ಹೆಚ್ಚು ಶ್ರಮ ಪಡಬೇಕಾಗಿಲ್ಲ ಎನ್ನಬಹುದು.

ಡಸ್ಟರ್ ಕಾರಿನ ಯಶಸ್ಸಿನಲ್ಲಿ ತೇಲುತ್ತಿರುವ ರೆನಾಲ್ಟ್ ಸಂಸ್ಥೆ ಇಂದ ಮತ್ತೊಂದು ಕಾರು

1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಎಂಬ ಎರಡು ಆಯ್ಕೆಗಳಲ್ಲಿ ಪಡೆಯಲಿರುವ ಈ ವಿಶೇಷ ಕಾಪ್ಟರ್ ಕಾರು, ಆಯಿಲ್ ಬರ್ನರ್ ಪಡೆದ 84 ಮತ್ತು 108 ಬಿಎಚ್‌ಪಿ ಹೊಂದಿರಲಿದೆ.

ಡಸ್ಟರ್ ಕಾರಿನ ಯಶಸ್ಸಿನಲ್ಲಿ ತೇಲುತ್ತಿರುವ ರೆನಾಲ್ಟ್ ಸಂಸ್ಥೆ ಇಂದ ಮತ್ತೊಂದು ಕಾರು

ಈ ವರ್ಷದ ಉತ್ಸವ ಋತುವಿನಲ್ಲಿ ರೆನಾಲ್ಟ್ ಕಪ್ಪುರ್ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಕಂಪನಿ ಯೋಜನೆ ರೂಪಿಸುತ್ತಿದ್ದು, ಇದರ ಬೆಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಸಹ ಹೊರಬಿದ್ದಿಲ್ಲ.

ಡಸ್ಟರ್ ಕಾರಿನ ಯಶಸ್ಸಿನಲ್ಲಿ ತೇಲುತ್ತಿರುವ ರೆನಾಲ್ಟ್ ಸಂಸ್ಥೆ ಇಂದ ಮತ್ತೊಂದು ಕಾರು

ಡಸ್ಟರ್ ಎಸ್‌ಯುವಿ ಕಾರಿನ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರೆನಾಲ್ಟ್ ಸಂಸ್ಥೆ ಭಾರತದಲ್ಲಿ ಕಾಪ್ಟರ್ ಕಾರನ್ನು ಪ್ರಾರಂಭಿಸಲು ಸಿದ್ಧವಾಗಿದೆ.ಈ ಹೊಸ ಎಸ್‌ಯುವಿ ಕಾರು ಸುಮಾರು ರೂ. 10 ಲಕ್ಷ (ಎಕ್ಸ್ ಷೋ ರೂಂ) ಬೆಲೆ ಹೊಂದಿರಲಿದೆ ಎನ್ನಲಾಗಿದೆ.

English summary
French automaker Renault is testing the Kaptur SUV on the Indian roads for quite a while now. This time the SUV was spotted testing with a Hyundai Creta.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark