ಕೇವಲ ರೂ.1 ರೂಪಾಯಿ ನೀಡಿ ಟಾಟಾ ಕಾರನ್ನು ಮನೆಗೊಯ್ಯಿರಿ !!

By Girish

ಈ ವರ್ಷ ಹೊಸ ಕಾರು ಖರೀದಿಸಲು ಯೋಜನೆ ರೂಪಿಸಿರುವಿರಾ ? ಹಾಗಾದ್ರೆ, ಟಾಟಾ ಮೋಟಾರ್ಸ್ ಕಂಪನಿಯು ಭಾರತದ ಕಾರು ಖರೀದಿದಾರರಿಗೆ ವರ್ಷಾಂತ್ಯದ ಆಫರ್ ನೀಡಲು ಮುಂದಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಕೇವಲ ರೂ.1 ರೂಪಾಯಿ ನೀಡಿ ಟಾಟಾ ಕಾರನ್ನು ಮನೆಗೊಯ್ಯಿರಿ !!

ತನ್ನ 'ಮೆಗಾ ಆಫರ್ ಮ್ಯಾಕ್ಸ್ ಸೆಲೆಬ್ರೇಷನ್ ಕ್ಯಾಂಪೇನ್' ಅಡಿಯಲ್ಲಿ, ಖರೀದಿದಾರರು ಕೇವಲ ರೂ.1 ನೀಡುವ ಮೂಲಕ ಟಾಟಾ ಕಾರನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಬಹುದಾಗಿದೆ. ಹೌದು, ಕೇವಲ ಒಂದು ರೂಪಾಯಿ ಡೌನ್‌ಪೇಮೆಂಟ್ ಮಾಡುವ ಮೂಲಕ ಟಾಟಾ ಕಾರಿನ ಮೇಲೆ ರೂ.1 ಲಕ್ಷ ಉಳಿತಾಯ ಮಾಡುವ ಅವಕಾಶವನ್ನು ಪಡೆಯಬಹುದು.

ಕೇವಲ ರೂ.1 ರೂಪಾಯಿ ನೀಡಿ ಟಾಟಾ ಕಾರನ್ನು ಮನೆಗೊಯ್ಯಿರಿ !!

ಭಾರತದ ಪ್ರಮುಖ ಹಣಕಾಸು ಮತ್ತು ಬ್ಯಾಂಕುಗಳೊಂದಿಗೆ ಕೈಜೋಡಿಸುವ ಮೂಲಕ ಟಾಟಾ ಮೋಟರ್ಸ್ ಕಂಪನಿಯು ಪ್ರಯಾಣಿಕರ ವಾಹನಗಳ ಮೇಲೆ ಶೇಕಡಾ 100% ರಷ್ಟು ಹಣಕಾಸು ಯೋಜನೆಗಳನ್ನು ನೀಡಲು ಮುಂದಾಗಿದೆ.

ಕೇವಲ ರೂ.1 ರೂಪಾಯಿ ನೀಡಿ ಟಾಟಾ ಕಾರನ್ನು ಮನೆಗೊಯ್ಯಿರಿ !!

ಇದಲ್ಲದೆ, ಟಾಟಾ ಮೋಟಾರ್ಸ್ ಕಂಪನಿಯು ತಮ್ಮ ಕಾರುಗಳ ಮೇಲೆ ವಿನಿಮಯ ಸೌಲಭ್ಯ ನೀಡಲೂ ಸಹ ಮುಂದಾಗಿದೆ. ಈ ಮೂಲಕ ಹೆಚ್ಚುವರಿ ಲಾಭಗಳನ್ನು ಆನಂದಿಸಲು ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ.

ಕೇವಲ ರೂ.1 ರೂಪಾಯಿ ನೀಡಿ ಟಾಟಾ ಕಾರನ್ನು ಮನೆಗೊಯ್ಯಿರಿ !!

"ಟಾಟಾ ಮೋಟರ್ಸ್ ಕಂಪನಿಯು ಗ್ರಾಹಕರ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳಲು ನಿರಂತರವಾಗಿ ಶ್ರಮಿಸುತ್ತಿದೆ ಮತ್ತು ಸಂತೋಷಕರ ಅನುಭವವನ್ನು ಒದಗಿಸುತ್ತದೆ. ಹಬ್ಬದ ಅವಧಿಯಲ್ಲಿಯೂ ಸಹ ನಮ್ಮ ಎಲ್ಲಾ ಕಾರುಗಳಿಗೆ ಗ್ರಾಹಕರು ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ" ಎಂದು ಪ್ಯಾಸೆಂಜರ್ ವೆಹಿಕಲ್ ವಿಭಾಗದ ಮಾರ್ಕೆಟಿಂಗ್ ಹೆಡ್ ಶ್ರೀ ವಿವೇಕ್ ಶ್ರೀವತ್ಸ ತಿಳಿಸಿದ್ದಾರೆ.

ಕೇವಲ ರೂ.1 ರೂಪಾಯಿ ನೀಡಿ ಟಾಟಾ ಕಾರನ್ನು ಮನೆಗೊಯ್ಯಿರಿ !!

Tata Motors Car Offer & Benefits

Models Hexa Tiago Tigor Zest Storme
Ex-showroom Rs 11.9 Lakh Rs 3.27 Lakh Rs 4.65 Lakh Rs 5.31 Lakh Rs 10.53 Lakh
Total December Benefits Rs 78,000 Rs 26,000 Rs 32,000 Rs 68,000 Rs 1,00,000
ಕೇವಲ ರೂ.1 ರೂಪಾಯಿ ನೀಡಿ ಟಾಟಾ ಕಾರನ್ನು ಮನೆಗೊಯ್ಯಿರಿ !!

ಟಾಟಾ ಮೋಟರ್ಸ್ ಭಾರತದಲ್ಲಿ ತನ್ನ ಉತ್ಪನ್ನ ಶ್ರೇಣಿಯ ಕಾರುಗಳ ಮೂಲಕ ವ್ಯಾಪಕ ಜನಪ್ರಿಯತೆ ಹೊಂದಿದೆ. ಕಂಪನಿ ಈಗ ವರ್ಷಾಂತ್ಯದ ಮಾರಾಟದ ಲಾಭ ಪಡೆಯಲು ಟಾಟಾ ಮೋಟರ್ಸ್ ಮುಂದಾಗಿದೆ. ಆಫರ್ಸ್ ಮೇಲೆ ಆಫರ್ಸ್ ನೀಡಲು ಶುರು ಮಾಡಿದೆ.

Kannada
English summary
Tata car with a down payment of Re 1 and enjoy savings up to Rs 1 lakh depending on the model and variant.
Story first published: Tuesday, December 5, 2017, 13:58 [IST]
ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more