ಭೀಕರ ಅಪಘಾತ- ಟಾಟಾ ಟಿಯಾಗೋ ಕಾರಿದಲ್ಲಿದ್ದ ಎಲ್ಲರೂ ಸೇಫ್..!!

ಭೀಕರ ಅಪಘಾತ ಪ್ರಕರಣವೊಂದರಲ್ಲಿ ಟಾಟಾ ಟಿಗೋರ್ ಕಾರು ಜಖಂಗೊಂಡಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ನಾಲ್ವರು ಪ್ರಾಣಪಾಯದಿಂದ ಪಾರಾಗಿರುವ ಘಟನೆ ನಡೆದಿರುವುದು ಅಚ್ಚರಿಗೆ ಕಾರಣವಾಗಿದೆ.

By Praveen

ಕೇರಳದ ಕೊಲ್ಲಮ್ ನಗರದ ಬಳಿ ಈ ಭೀಕರ ಅಪಘಾತ ನಡೆದಿದ್ದು, ವೇಗದ ಚಾಲನೆಯಲ್ಲಿದ್ದಾಗ ನಿಯಂತ್ರಣ ತಪ್ಪಿದ ಟಾಟಾ ಟಿಯಾಗೋ ಕಾರು ನಾಲ್ಕು ಬಾರಿ ಪಲ್ಟಿ ಹೊಡೆದು ರಸ್ತೆ ಬಳಿಯಿದ್ದ ಕಲ್ಲಿನ ತಡೆಗೊಡೆಗೆ ಡಿಕ್ಕಿ ಹೊಡೆದಿದೆ.

ಭೀಕರ ಅಪಘಾತ- ಟಾಟಾ ಟಿಯಾಗೋ ಕಾರಿದಲ್ಲಿದ್ದ ಎಲ್ಲರೂ ಸೇಫ್..!!

ಇಷ್ಟೇಲ್ಲಾ ಆದ್ರು ಕೂಡಾ ಟಾಟಾ ಟಿಯಾಗೋ ಕಾರಿನ ಹೊರದಲ್ಲಿ ಅಲ್ಪ ಪ್ರಮಾಣದ ಜಖಂ ಆಗಿರುವುದನ್ನು ಹೊರತುಪಡಿಸಿ ಯಾವುದೇ ತೀವ್ರ ಸ್ಪರೂಪದ ಹಾನಿಯಾಗಿಲ್ಲ. ಜೊತೆಗೆ ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಯಾವುದೇ ಪ್ರಾಣಹಾನಿ ಕೂಡಾ ಆಗಿಲ್ಲಾ.

Recommended Video

Tata Nexon Price And Features Variant-wise - DriveSpark
ಭೀಕರ ಅಪಘಾತ- ಟಾಟಾ ಟಿಯಾಗೋ ಕಾರಿದಲ್ಲಿದ್ದ ಎಲ್ಲರೂ ಸೇಫ್..!!

ಇನ್ನು ಅಪಘಾತಕ್ಕೆ ನಿಖರ ಕಾರಣ ತಿಳಿದಿಲ್ಲವಾದ್ರೂ ಹೆದ್ದಾರಿ ನಡುವಿನ ಗ್ರಾಮವೊಂದರ ಬಳಿ ಹಸುವೊಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಚಾಲಕನ ಸಮಯಪ್ರಜ್ಞೆಯನ್ನು ಮೆಚ್ಚಲೇಬೇಕು.

ಭೀಕರ ಅಪಘಾತ- ಟಾಟಾ ಟಿಯಾಗೋ ಕಾರಿದಲ್ಲಿದ್ದ ಎಲ್ಲರೂ ಸೇಫ್..!!

ಇದಲ್ಲದೇ ಅಪಘಾತಗೊಂಡಿರುವ ಕಾರು ಮಾಹಾರಾಷ್ಟ್ರದಿಂದ ಕೇರಳ ಪ್ರವಾಸಕ್ಕಾಗಿ ಬಂದಿತ್ತು ಎಂಬ ಮಾಹಿತಿ ಇದ್ದು, ಕಳೆದ ತಿಂಗಳಷ್ಟೇ ಹೊಸ ಕಾರು ಖರೀದಿಸಿದ್ದರು ಎಂಬುವುದರ ಬಗ್ಗೆ ಸ್ಥಳೀಯ ಸುದ್ಧಿವಾಹಿನಿಗಳು ವರದಿ ಕೂಡಾ ಮಾಡಿವೆ.

ಭೀಕರ ಅಪಘಾತ- ಟಾಟಾ ಟಿಯಾಗೋ ಕಾರಿದಲ್ಲಿದ್ದ ಎಲ್ಲರೂ ಸೇಫ್..!!

ಬಲಿಷ್ಠ ಬಾಡಿ ಸಾಮರ್ಥ್ಯ

ಹೌದು.. ಟಾಟಾ ಕಾರು ಅಂದ್ರೆನೆ ಹಾಗೆ. ಅಪಘಾತ ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷೆ ಒದಗಿಸುವುದಲ್ಲಿ ಹೆಚ್ಚು ವಿಶ್ವಾಸ ಹೊಂದಿದ್ದು, ಇದು ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ.

ತಪ್ಪದೇ ಓದಿ- ಎಚ್ಚರ... ಇನ್ಮುಂದೆ ಈ ಬೈಕುಗಳು ನೊಂದಣಿಯಾಗೋದಿಲ್ಲ !!

ಭೀಕರ ಅಪಘಾತ- ಟಾಟಾ ಟಿಯಾಗೋ ಕಾರಿದಲ್ಲಿದ್ದ ಎಲ್ಲರೂ ಸೇಫ್..!!

ಆದ್ರೆ ಅದೇನೆ ಇರಲಿ ಗುಣಮಟ್ಟದ ಕಾರು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ನಿರ್ಮಾಣದ ಕಾರುಗಳು ಹೆಚ್ಚು ಸುರಕ್ಷೆ ನೀಡುವುದರಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಜೊತೆಗೆ ಗ್ರಾಹಕರು ಪಾವತಿಸುವ ಹಣಕ್ಕೂ ಯಾವುದೇ ಮೋಸ ಇಲ್ಲ ಎನ್ನಬಹುದು.

ಭೀಕರ ಅಪಘಾತ- ಟಾಟಾ ಟಿಯಾಗೋ ಕಾರಿದಲ್ಲಿದ್ದ ಎಲ್ಲರೂ ಸೇಫ್..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಗುಣಮಟ್ಟದ ಕಾರು ಉತ್ಪಾದನೆ ಮೂಲಕ ಭಾರತೀಯ ಆಟೋ ಉದ್ಯಮದಲ್ಲಿ ತನ್ನದೇ ಆದ ಜನಪ್ರಿಯತೆ ಸಾಧಿಸಿರುವ ಟಾಟಾ ಮೋಟಾರ್ಸ್ ಸುರಕ್ಷೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಈ ಬಗ್ಗೆ ಓದುಗರು ತಮ್ಮ ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಳ್ಳಿ.

Trending On DriveSpark Kannada:

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಭಾರತದಿಂದ ಅತಿ ಹೆಚ್ಚು ರಫ್ತಾಗುವ ಕಾರು ಯಾವುದು ಗೊತ್ತೆ ?

More from DriveSpark

Article Published On: Thursday, November 2, 2017, 12:01 [IST]
English summary
Read in Kannada about Tata Tiago Built Quality Proved Again.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+