ಇದೇ ತಿಂಗಳು ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಹೋಂಡಾ ಜಾಝ್ ಫೇಸ್‍‍ಲಿಫ್ಟ್ ಕಾರು..

3 ವರ್ಷಗಳ ಹಿಂದೆ ಹೊಸ ತಲೆಮಾರಿನ ಹೋಂಡಾ ಜಾಝ್ ಕಾರು ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದ್ದು, ಸಂಸ್ಥೆಯು ಇದೀಗ ಈ ಕಾರಿನ ಫೇಸ್‍‍ಲಿಫ್ಟ್ ಮಾದರಿಯನ್ನು ಇದೇ ತಿಂಗಳು ಬಿಡುಗಡೆಗೊಳಿಸಲಿದೆ.

By Rahul Ts

3 ವರ್ಷಗಳ ಹಿಂದೆ ಹೊಸ ತಲೆಮಾರಿನ ಹೋಂಡಾ ಜಾಝ್ ಕಾರು ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದ್ದು, ಸಂಸ್ಥೆಯು ಇದೀಗ ಈ ಕಾರಿನ ಫೇಸ್‍‍ಲಿಫ್ಟ್ ಮಾದರಿಯನ್ನು ಇದೇ ತಿಂಗಳು ಬಿಡುಗಡೆಗೊಳಿಸಲಿದೆ. ಅದಕ್ಕಿಂತ ಮುಂಚೆ, ಕಂಪನಿಯು ಮಾಧ್ಯಮ ಪರೀಕ್ಷಾ ಡ್ರೈವ್‍‍ಗಳನ್ನು ಮತ್ತು ಈವೆಂಟ್ ಪ್ರಾರಂಭಿಸಲು ಪ್ರಾರಂಭಿಸಿದೆ.

ಇದೇ ತಿಂಗಳು ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಹೋಂಡಾ ಜಾಝ್ ಫೇಸ್‍‍ಲಿಫ್ಟ್ ಕಾರು..

ಹೋಂಡಾ ಜಾಝ್ ಫೇಸ್‍‍ಲಿಫ್ಟ್ ಕಾರು ಕಳೆದ ತಿಂಗಳು ಯುಕೆ ರಾಷ್ಟ್ರದಲ್ಲಿ ಬಿಡುಗಡೆಗೊಂಡಿದ್ದು, ಒಳಭಾಗದ ಹಾಗು ಒಳಭಾಗದ ವಿನ್ಯಾಸದಲ್ಲಿ ಗುರುತರ ಬದಲಾವಣೆಗಳನ್ನು ಪಡಿದಿದೆ. ಮತ್ತು ಹೊಸದಾಗಿ 16 ಇಂಚಿನ ಅಲಾಯ್ ವ್ಹೀಲ್ಸ್ ಹಾಗು ಹೊಸ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಪಡೆದಿದೆ.

ಇದೇ ತಿಂಗಳು ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಹೋಂಡಾ ಜಾಝ್ ಫೇಸ್‍‍ಲಿಫ್ಟ್ ಕಾರು..

ಎಂಜಿನ್ ಸಾಮರ್ಥ್ಯ

2018ರ ಹೊಸ ಹೋಂಡಾ ಜಾಝ್ ಕಾರು 1.2 ಲೀಟರ್ ಐ-ವಿಟೆಕ್ ಪೆಟ್ರೋಲ್ ಎಂಜಿನ್ ಸಹಾಯದಿಂದ 90ಬಿಹೆಚ್‍‍ಪಿ ಮತ್ತು 110ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಇದೇ ತಿಂಗಳು ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಹೋಂಡಾ ಜಾಝ್ ಫೇಸ್‍‍ಲಿಫ್ಟ್ ಕಾರು..

ಇನ್ನು ಹೋಂಡಾ ಜಾಝ್ ಫೇಸ್‍ಲಿಫ್ಟ್ ಕಾರಿನ ಡೀಸೆಲ್ ಮಾದರಿಗಳು 1.5 ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್ ಸಹಾಯದಿಂದ 100ಬಿಹೆಚ್‍‍ಪಿ ಮತ್ತು 200ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಇದೇ ತಿಂಗಳು ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಹೋಂಡಾ ಜಾಝ್ ಫೇಸ್‍‍ಲಿಫ್ಟ್ ಕಾರು..

ಟ್ರಾನ್ಸ್ ಮಿಷನ್ ವಿಷಯಕ್ಕೆ ಬಂದಲ್ಲಿ ಪೆಟ್ರೋಲ್ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಇನ್ನು ಡೀಸೆಲ್ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇದೇ ತಿಂಗಳು ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಹೋಂಡಾ ಜಾಝ್ ಫೇಸ್‍‍ಲಿಫ್ಟ್ ಕಾರು..

ಪ್ರಸ್ಥುತ ತಲೆಮಾರಿನ ಹೋಂಡಾ ಜಾಝ್ ಕಾರುಗಳ ಪೆಟ್ರೋಲ್ ವೇರಿಯಂಟ್‍‍ಗಳು ರೂ.6.06 ಲಕ್ಷಕ್ಕೆ ಮತ್ತು ಡೀಸೆಲ್ ವೇರಿಯಂಟ್‍‍ಗಳು ರೂ.7.44 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ. ಟಾಪ್ ಎಂಡ್ ಪೆಟ್ರೋಲ್ ವೇರಿಯಂಟ್ ಕಾರು ರೂ. 8.55 ಲಕ್ಷಕ್ಕೆ ಹಾಗು ಟಾಪ್ ಎಂಡ್ ಡೀಸೆಲ್ ವೇರಿಯಂಟ್ ಕಾರು ರೂ. 9.41 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.

ಇದೇ ತಿಂಗಳು ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಹೋಂಡಾ ಜಾಝ್ ಫೇಸ್‍‍ಲಿಫ್ಟ್ ಕಾರು..

ಹಳೆಯ ಜಾಝ್ ಕಾರಿನ ಉತ್ಪಾದನೆಯನ್ನು 2018ರ ಏಪ್ರಿಲ್‍‍‍ನಲ್ಲಿಯೆ ನಿಲ್ಲಿಸಲಾಗಿದ್ದು, 2018ರ ಏಪ್ರಿಲ್‍‍ವರೆಗು ಹೋಂಡಾ ಜಾಝ್ ಕಾರುಗಳು ತಿಂಗಳಿಗೆ ಕೇವಲ 2000 ಯೂನಿಟ್ ಮಾತ್ರ ಮಾರಾತಗೊಳ್ಳುತ್ತಿತ್ತು. ಹಾಗು ಶೀಘ್ರವೆ ಪ್ರಸ್ಥುತ ತಲೆಮಾರಿನ ಜಾಝ್ ಕಾರನ್ನು ಡಿಸ್ಕೌಂಟ್ ನೀಡ ಮಾರಾಟ ಮಾಡಲಿದ್ದಾರೆ ಎನ್ನಲಾಗಿದೆ.

ಇದೇ ತಿಂಗಳು ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಹೋಂಡಾ ಜಾಝ್ ಫೇಸ್‍‍ಲಿಫ್ಟ್ ಕಾರು..

ಹೊಸ ಹೋಂಡಾ ಜಾಝ್ ಫೇಸ್‍‍ಲಿಫ್ಟ್ ಕಾರು ಒಮ್ಮೆ ಮಾರಕಟ್ಟೆಗೆ ಎಂಟ್ರಿ ನೀಡಿದ್ದಲ್ಲಿ ಮಾರುತಿ ಬಲೆನೊ ಮತ್ತು ಹ್ಯುಂಡೈ ಐ20 ಮತ್ತು ಇನ್ನಿತರೆ ಮಧ್ಯಮ ಗಾತ್ರದ ಹ್ಯಾಚ್‍‍ಬ್ಯಾಕ್ ಕಾರುಗಳಿಗೆ ಪೈಪೋಟಿ ನೀಡಲಿದ್ದು, ಕಾರಿನ ಕುರಿತ ಇನ್ನಿತರೆ ಮಾಹಿತಿಗಳು ಇನ್ನು ತಿಳಿದುಬಂದಿಲ್ಲ.

More from DriveSpark

Article Published On: Wednesday, July 4, 2018, 10:10 [IST]
English summary
2018 Honda Jazz to be launched in India this month.
Read more on honda jazz new launches
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+