ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಹೊಸ ಟಾಟಾ ಟಿಗೋರ್ ಜೆಟಿಪಿ ಕಾರು..

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟರ್ಸ್ ಈ ವರ್ಷದ ದೀಪಾವಳಿಯ ಸಂದರ್ಭವಾಗಿ ತಮ್ಮ ಹೊಸ ಟಿಗೋರ್ ಕಾರನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

By Rahul Ts

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟರ್ಸ್ ಈ ವರ್ಷದ ದೀಪಾವಳಿಯ ಸಂದರ್ಭವಾಗಿ ತಮ್ಮ ಹೊಸ ಟಿಗೋರ್ ಕಾರನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಬಿಡುಗಡೆಗು ಮುನ್ನ ಎಂಜಿನ್ ಕಾರ್ಯಕ್ಷಮತೆಯನ್ನು ಪರಿಶೀಲಿಸುತ್ತಿರುವ ವೇಳೆಯಲ್ಲಿ ಕಾಣಿಸಿಕೊಂಡಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಹೊಸ ಟಾಟಾ ಟಿಗೋರ್ ಜೆಟಿಪಿ ಕಾರು..

ಕೊಯಂಬತ್ತೂರ್ ಮೂಲದ ಜಯೆಮ್ ಆಟೋಮೊಬೈಲ್ಸ್ ನೊಂದಿಗಿನ ಭಾಗಸ್ವಾಮ್ಯದಲ್ಲಿ ಟಾಟಾ ಮೋಟರ್ಸ್ ಸಂಸ್ಥೆಯು ತಮ್ಮ ಹೊಸ ಟಾಟಾ ಟಿಗೋರ್ ಸೆಡಾನ್ ಕಾರನ್ನು ಪರಿಚಯಿಸಲಿದು, ಇಂಪ್ಯಾಕ್ಟ್ 2.0 ಫಿಲಾಸಫಿ ವಿನ್ಯಾಸವನ್ನು ಆಧರಿಸುವುದರ ಜೊತೆಗೆ ಹಲವಾರು ಪೀಮಿಯಮ್ ಫೀಚರ್‍‍ಗಳನ್ನು ಪಡೆದುಕೊಳ್ಳಲಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಹೊಸ ಟಾಟಾ ಟಿಗೋರ್ ಜೆಟಿಪಿ ಕಾರು..

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಟಾಟಾ ಟಿಗೋರ್ ಸೆಡಾನ್ ಕಾರಿನ ಮುಂಭಾಗದಲ್ಲಿ ಸ್ಮೋಕ್ಡ್ ಹೆಡ್‍‍ಲ್ಯಾಂಪ್ಸ್, ಮ್ಯಾಟ್ ಫಿನಿಷ್‍‍ನೊಂದಿಗೆ ಹೊಸ ಗ್ರಿಲ್, ಅಲಾಯ್ ಚಕ್ರಗಳು, ಸೈಡ್ ಸ್ಕರ್ಟ್ಸ್, ರೆಡ್ ಬ್ರೇಕ್ ಕ್ಯಾಲಿಪರ್ಸ್, ಕಡಿಮೆ ಮಟ್ಟದ ಗ್ರೌಂಡ್ ಕ್ಲಿಯರೆನ್ಸ್, ಶ್ತಿಫ್ಫರ್ ಸಸ್ಪೆಂಷನ್ ಮತ್ತು ಡಂಪರ್‍‍ಗಳನ್ನು ಪಡೆದುಕೊಂಡಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಹೊಸ ಟಾಟಾ ಟಿಗೋರ್ ಜೆಟಿಪಿ ಕಾರು..

ಇನ್ನು ಕಾರಿನ ಬದಿಗಳಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದ್ದ್ಯ್, ಒಆರ್‍‍‍ವಿಎಮ್, ಮೈಲ್ಡ್ ಬಾಡಿಕಿಟ್, ಹೊಸ ಬಂಪರ್, ಇಂಟ್ರಿಗ್ರೇಟೆಡ್ ಸ್ಪಾಯ್ಲರ್ ಅನ್ನು ಪಡೆದಿದ್ದು, 3992ಎಮ್ಎಮ್ ಉದ್ದ, 1677ಎಮ್ಎಮ್ ಎತ್ತರ ಹಾಗು 2450ಎಮ್ಎಮ್‍‍ನ ವ್ಹೀಲ್‍‍ಬೇಸ್ ಅನ್ನು ಪಡೆದುಕೊಂಡಿರಲಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಹೊಸ ಟಾಟಾ ಟಿಗೋರ್ ಜೆಟಿಪಿ ಕಾರು..

ಬಿಡುಗಡೆಗೊಳ್ಳಲಿರುವ ಟಾಟಾ ಟಿಗೋರ್ ಜೆಟಿಪಿ ಕಾರಿನ ಒಳಭಾಗದಲ್ಲಿ ಕಾಂಟ್ರಾಸ್ಟಿಂಗ್ ಸ್ಟಿಚಿಂಗ್‍‍ನಿಂದ ಸಜ್ಜುಗೊಳಿಸಲಾಗಿದ್ದು, ಆಂಡ್ರಾಯ್ಡ್ ಆಟೋ ಹಾಗು ಆಪಲ್ ಕಾರ್ ಪ್ಲೇ ಅಂತಹ ಕನೆಕ್ಟಿವಿಟಿಯನ್ನು ಮಾಡಿಕೊಳ್ಳಬಹುದಾದ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಇನ್ಫೋಟೈನ್‌ಮೆಂಟ್ ಸಿಸ್ಟಂ, ಮತ್ತು ಹರ್ಮಾನ್ 8 ಸ್ಪೀಕರ್ ಸಿಸ್ಟಂ ಅನ್ನು ಹೊಂದಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಹೊಸ ಟಾಟಾ ಟಿಗೋರ್ ಜೆಟಿಪಿ ಕಾರು..

ಪ್ರಯಾಣಿಕರ ಸುರಕ್ಷತೆಗಾಗಿ ಟಾಟಾ ಟಿಗೋರ್ ಜೆಟಿಪಿ ಕಾರಿನಲ್ಲಿ ಡ್ಯುಯಲ್ ಫ್ರಂಟ್ ಏರ್‍‍ಬ್ಯಾಗ್ಸ್, ಯಾಂಟಿ ಬ್ರೇಕಿಂಗ್ ಸಿಸ್ಟಮ್, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್, ರಿಯರ್ ಪಾರ್ಕಿಂಗ್ ಕ್ಯಾಮೆರಾಸ್, ಸೆನ್ಸಾರ್ಸ್ ಮತ್ತು ಎಂಜಿನ್ ಇಮ್ಮೊಬಿಲೈಜರ್ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಹೊಸ ಟಾಟಾ ಟಿಗೋರ್ ಜೆಟಿಪಿ ಕಾರು..

ಎಂಜಿನ್ ಸಾಮರ್ಥ್ಯ

ಬಿಡುಗಡೆಗೊಳ್ಳಲಿರುವ ಹೊಸ ಟಾಟಾ ಟಿಗೋರ್ ಜೆಟಿಪಿ ಕಾರು 1.2 ಲೀತರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಸಹಾಯದಿಂದ 108ಬಿಹೆಚ್‍‍ಪಿ ಮತ್ತು 170ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಹೊಸ ಟಾಟಾ ಟಿಗೋರ್ ಜೆಟಿಪಿ ಕಾರು..

ಪ್ರತೀ ಕಿಲೋಮೀಟರ್‍‍ಗೆ ಸುಮಾರು 17.6 ಕಿಲೋಮೀಟರ್ ಮೈಲೇಜ್ ನೀಡಬಲ್ಲ ಟಾಟಾ ಟಿಗೋರ್ ಜೆಟಿಪಿ ಕಾರುಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 7.30 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದಿರಲಿದೆ ಎಂದು ಅಂದಾಜಿಸಲಾಗಿದೆ.

More from DriveSpark

Article Published On: Monday, August 20, 2018, 18:48 [IST]
English summary
2018 Tata Tigor JTP spied.
Read more on tata motors new car sedan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+