ಕೊನೆಗೂ ಮರ್ಸಿಡಿಸ್ ಬೆಂಝ್ ಕಾರನ್ನ ಖರೀದಿ ಮಾಡಿಯೇ ಬಿಟ್ಟ ರೈತ..!!

ಪ್ರತಿಯೊಬ್ಬರಿಗೂ ಕಾರು ಕೊಳ್ಳಬೇಕು ಎಂಬ ಮಹಾದಾಸೆ ಇದ್ದೆ ಇರುತ್ತೆ. ಆದ್ರೆ ಎಲ್ಲರಿಗೂ ಅದು ಕಷ್ಟ ಸಾಧ್ಯ. ಆದ್ರೆ ಇಲ್ಲೊಬ್ಬ ರೈತ ಮಾತ್ರ ತಾನು ಬಾಲ್ಯದಲ್ಲಿ ಕಂಡಿದ್ದ ಕನಸನ್ನ ಇಳಿ ವಯಸ್ಸಿನಲ್ಲಿ ಈಡೇರಿಸಿಕೊಳ್ಳುವ ಮೂಲಕ ಎಲ್ಲರನ್ನು ನಿಬ್ಬೆರಗಾಗ

ಪ್ರತಿಯೊಬ್ಬರಿಗೂ ಕಾರು ಕೊಳ್ಳಬೇಕು ಎಂಬ ಮಹಾದಾಸೆ ಇದ್ದೆ ಇರುತ್ತೆ. ಆದ್ರೆ ಎಲ್ಲರಿಗೂ ಅದು ಕಷ್ಟ ಸಾಧ್ಯ. ಆದ್ರೆ ಇಲ್ಲೊಬ್ಬ ರೈತ ಮಾತ್ರ ತಾನು ಬಾಲ್ಯದಲ್ಲಿ ಕಂಡಿದ್ದ ಕನಸನ್ನ ಇಳಿ ವಯಸ್ಸಿನಲ್ಲಿ ಈಡೇರಿಸಿಕೊಳ್ಳುವ ಮೂಲಕ ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದ್ದಾರೆ.

ಕೊನೆಗೂ ಮರ್ಸಿಡಿಸ್ ಬೆಂಝ್ ಕಾರನ್ನ ಖರೀದಿ ಮಾಡಿಯೇ ಬಿಟ್ಟ ರೈತ..!!

ಹೌದು, ತಮಿಳುನಾಡಿನ ಕಾಂಚೀಪುರಂನ ನಿವಾಸಿಯಾದ 88 ವರ್ಷದ ದೇವರಾಜನ್ ಎಂಬ ರೈತನೊರ್ವ 8 ವರ್ಷ ಇರುವಾಗಲೇ ಮೊದಲ ಬಾರಿಗೆ ಮರ್ಸಿಡಿಸ್ ಬೆಂಝ್ ಕಾರನ್ನು ನೋಡಿದ್ದಲ್ಲೇ ಇಂತದ್ದೊಂದು ಕಾರು ಖರೀದಿ ಮಾಡಲೇಬೇಕು ಎಂದು ತೀರ್ಮಾಸಿದ್ದರಂತೆ. ಅದು ಇದೀಗ ಈಡೇರಿದ್ದು, ಹೊಸ ಕಾರು ಖರೀದಿ ಮಾಡಿದ ಆ ರೈತನ ಸ್ಟೋರಿ ಇದೀಗ ಎಲ್ಲಡೆ ಸುದ್ದಿಯಾಗುತ್ತಿದೆ.

ಕೊನೆಗೂ ಮರ್ಸಿಡಿಸ್ ಬೆಂಝ್ ಕಾರನ್ನ ಖರೀದಿ ಮಾಡಿಯೇ ಬಿಟ್ಟ ರೈತ..!!

1926ರಲ್ಲಿ ಪ್ರಾರಂಭಗೊಂಡ ಮರ್ಸಿಡಿಸ್ ಬೆಂಝ್ ಸಂಸ್ಥೆಯು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದು, ಕಾರುಗಳಲ್ಲಿ ಒದಗಿಸಲಾಗುತ್ತಿರುವ ಐಷಾರಾಮಿ ಸೌಲಭ್ಯಗಳು ಅದೇಷ್ಟೊ ಜನರ ಡ್ರಿಮ್ ಕಾರು ಮಾಡಿರುವುದು ಮಾತ್ರ ಸುಳ್ಳಲ್ಲ.

ಕೊನೆಗೂ ಮರ್ಸಿಡಿಸ್ ಬೆಂಝ್ ಕಾರನ್ನ ಖರೀದಿ ಮಾಡಿಯೇ ಬಿಟ್ಟ ರೈತ..!!

ಹೀಗೆ ರೈತ ದೇವರಾಜನ್ ಸಹ ತಮ್ಮ ಬಾಲ್ಯದಲ್ಲಿ ಸೈಕಲ್‍‍‍ನಲ್ಲಿ ಪ್ರಯಾಣಿಸುತ್ತಿದ್ದಾಗ ಮೊದಲ ಬಾರಿಗೆ ಮರ್ಸಿಡಿಸ್ ಬೆಂಝ್ ಕಾರನ್ನು ಕಂಡಿದ್ದರಂತೆ. ಆ ವಯಸ್ಸಿನಲ್ಲಿ ಅವರಿಗೆ ಮರ್ಸಿಡಿಸ್ ಬೆಂಝ್ ಕಾರಿನ ಹೆಸರು ಕೂಡಾ ಸರಿಯಾಗಿ ತಿಳಿದಿಲ್ಲ. ಆತನಿಗೆ ಗೊತ್ತಿದ್ದು ಕೇವಲ ಮರ್ಸಿಡಿಸ್ ಬೆಂಝ್ ಸಂಸ್ಥೆಯ ಲೊಗೊ ಮಾತ್ರ.

ಕೊನೆಗೂ ಮರ್ಸಿಡಿಸ್ ಬೆಂಝ್ ಕಾರನ್ನ ಖರೀದಿ ಮಾಡಿಯೇ ಬಿಟ್ಟ ರೈತ..!!

8 ವರ್ಷ ಬಾಲಕನಿದ್ದಾಗಲೇ ದೇವರಾಜನ್ ಅವರು ಮರ್ಸಿಡಿಸ್ ಕಾರನ್ನು ಖರೀದಿಸಬೇಕೆಂಬ ಹಠ ಮಾಡಿ ಇದೀಗ ಸುಮಾರು 80 ವರ್ಷಗಳ ನಂತರ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ.

ಕೊನೆಗೂ ಮರ್ಸಿಡಿಸ್ ಬೆಂಝ್ ಕಾರನ್ನ ಖರೀದಿ ಮಾಡಿಯೇ ಬಿಟ್ಟ ರೈತ..!!

ಇಷ್ಟು ದಿನಗಳ ಕಾಲ ದೇವರಾಜನ್ ಅವರು ಎತ್ತಿನ ಗಾಡಿಯಲ್ಲಿ ಪ್ರಯಾಣಿಸುತ್ತಿದ್ದರು. ಇದೀಗ ತಮ್ಮ ಕನಸಿನ ಕಾರನ್ನು ಖರೀದಿಸಿ ಖುಷಿಯ ಸವಾರಿ ಮಾಡಲು ಶುರು ಮಾಡಿದ್ದಾರೆ.

ಕೊನೆಗೂ ಮರ್ಸಿಡಿಸ್ ಬೆಂಝ್ ಕಾರನ್ನ ಖರೀದಿ ಮಾಡಿಯೇ ಬಿಟ್ಟ ರೈತ..!!

ಮರ್ಸಿಡಿಸ್ ಬೆಂಝ್ ಸಂಸ್ಥೆಯು ದೇವರಾಜನ್ ಅವರಿಗೆ ಜೀವನದಲ್ಲಿ ಮರೆಯಲಾಗದಿರುವ ಹಾಗೆ ತಮ್ಮ 88ನೇ ಜನ್ಮದಿನದ ಅಂಗವಾಗಿ ಮರ್ಸಿಡಿಸ್ ಕಾರನ್ನ ಹಸ್ತಾಂತರ ಮಾಡಿದ್ದಾರೆ. ಆ ಕ್ಷಣ ದೇವರಾಜನ್ ಅವರ ಸಂತೃಪ್ತಿಯ ನಗೆಯೆ ಹೇಳುತ್ತದೆ ಅವರು ಈ ಐಷಾರಾಮಿ ಕಾರನ್ನು ಕೊಳ್ಳುವ ಹಠ ಎಷ್ಟರ ಮಟ್ಟಿಗೆ ಇತ್ತು ಅಂತ.

ಕೊನೆಗೂ ಮರ್ಸಿಡಿಸ್ ಬೆಂಝ್ ಕಾರನ್ನ ಖರೀದಿ ಮಾಡಿಯೇ ಬಿಟ್ಟ ರೈತ..!!

ದೇವರಾಜನ್ ಅವರು ಇದೀಗ ಬಿಳಿ ಬಣ್ಣದ ಮರ್ಸಿಡಿಸ್ ಬೆಂಝ್ ಬಿ-ಕ್ಲಾಸ್ ಕಾರಿನ ಒಡೆಯರಾಗಿದ್ದು, ಟ್ರಾನ್ಸ್-ಕಾರ್ ಕಂಪೆನಿಯ ಮುಖಾಂತರ ಈ ಕಾರನ್ನು ದೇವರಾಜನ್ ಕುಟುಂಬ ಸದಸ್ಯರ ಮುಂದೆ ಡೆಲಿವರಿ ಮಾಡಿದ್ದಾರೆ.

ಕೊನೆಗೂ ಮರ್ಸಿಡಿಸ್ ಬೆಂಝ್ ಕಾರನ್ನ ಖರೀದಿ ಮಾಡಿಯೇ ಬಿಟ್ಟ ರೈತ..!!

ಮರ್ಸಿಡಿಸ್ ಬೆಂಝ್ ಬಿ-ಕ್ಲಾಸ್ ಐಷಾರಾಮಿ ಕಾರಿನ ಬೆಲೆಯು ಬೆಂಗಳೂರಿನ ಎಕ್ಸ್ ಶೋರಂ ಪ್ರಕಾರ ರೂ. 30.93 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದಿದ್ದು, ಪೋಲಾರ್ ಸಿಲ್ವರ್, ಮೌಂಟೈನ್ ಗ್ರೇ, ಜುಪಿಟರ್ ರೆಡ್ ಮತ್ತು ಸರ್ಕ್ಯೂಟ್ ವೈಟ್ ಎಂಬ ನಾಲ್ಕು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಕೊನೆಗೂ ಮರ್ಸಿಡಿಸ್ ಬೆಂಝ್ ಕಾರನ್ನ ಖರೀದಿ ಮಾಡಿಯೇ ಬಿಟ್ಟ ರೈತ..!!

ಮರ್ಸಿಡಿಸ್ ಬೆಂಝ್ ಬಿ-ಕ್ಲಾಸ್ ಕಾರು ಪೆಟ್ರೋಲ್ ಹಾಗು ಡೀಸೆಲ್ ಮಾದರಿಯಲ್ಲಿ ಲಭ್ಯವಿದ್ದು, ಪೆಟ್ರೋಲ್ ಮಾದರಿಯ ಕಾರು 1,595ಸಿಸಿ 1.6 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 121ಬಿಹೆಚ್‍‍ಪಿ ಮತ್ತು 200ಎನ್ಎಮ್ ಟಾರ್ಕ್ ಉತ್ಪಾದಿಸುತ್ತದೆ.

ಕೊನೆಗೂ ಮರ್ಸಿಡಿಸ್ ಬೆಂಝ್ ಕಾರನ್ನ ಖರೀದಿ ಮಾಡಿಯೇ ಬಿಟ್ಟ ರೈತ..!!

ಇನ್ನು ಡೀಸೆಲ್ ಮಾದರಿಯ ಮರ್ಸಿಡಿಸ್ ಬೆಂಝ್ ಬಿ-ಕ್ಲಾಸ್ ಕಾರುಗಳು 2,143ಸಿಸಿ 2.2 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 134ಬಿಹೆಚ್‍‍ಪಿ ಮತ್ತು 300ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‍‍ಗಳನ್ನು 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಮಾರುಕಟ್ಟೆಯಲ್ಲಿ ಬಿಎಮ್‍ಡಬ್ಲ್ಯೂ ಎಕ್ಸ್1, ಆಡಿ ಅ3 ಮತ್ತು ವೋಲ್ವೊ ವಿ40 ಕಾರುಗಳಿ ಪೈಪೋಟಿ ನೀಡುತ್ತಿದೆ.

More from DriveSpark

Article Published On: Thursday, July 5, 2018, 18:27 [IST]
English summary
88-Year-Old Indian Farmer Buys Mercedes-Benz To Fulfil Childhood Dream.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+