ಬಿಡುಗಡೆಗೊಂಡ ಬೆಂಟ್ಲಿ ಬೆಂಟೈಗಾ ವಿ8 ಐಷಾರಾಮಿ ಕಾರು.. ಬೆಲೆ ಎಷ್ಟು ಗೊತ್ತಾ..??

ಬ್ರಿಟಿಷ್ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ಬೆಂಟ್ಲಿ ತಮ್ಮ ಬೆಂಟೈಗಾ ವಿ8 ಎಸ್‍‍ಯುವಿ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಮುಂಬೈ‍‍ನ ಎಕ್ಸ್ ಶೋರಂ ಪ್ರಕಾರ ರೂ. 3.78 ಕೋಟಿಗೆ ಬೆಲೆಯನ್ನು ನಿಗದಿಪಡಿಸಲಾಗಿದೆ.

ಬ್ರಿಟಿಷ್ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ಬೆಂಟ್ಲಿ ತನ್ನ ಬೆಂಟೈಗಾ ವಿ8 ಎಸ್‍‍ಯುವಿ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಮುಂಬೈ‍‍ನ ಎಕ್ಸ್‌ಶೋರಂ ಪ್ರಕಾರ ರೂ. 3.78 ಕೋಟಿಗೆ ಬೆಲೆಯನ್ನು ನಿಗದಿಪಡಿಸಲಾಗಿದೆ.

ಬಿಡುಗಡೆಗೊಂಡ ಬೆಂಟ್ಲಿ ಬೆಂಟೈಗಾ ವಿ8 ಐಷಾರಾಮಿ ಕಾರು.. ಬೆಲೆ ಎಷ್ಟು ಗೊತ್ತಾ..??

ಬೆಂಟ್ಲಿ ಐಷಾರಾಮಿ ಚಲನಶೀಲತೆಗೆ ಪ್ರಪಂಚದ ನಾಯಕರಾಗಿದ್ದು, ಹಲವು ದಿನಗಳಿಂದ ಆಟೋಮೊಬೈಲ್ ಜಗತ್ತಿನಲ್ಲಿ ಗ್ರಾಹಕರಿಗೆ ಐಷಾರಾಮಿ ಸೌವಲತ್ತುಗಳನ್ನು ವಾಹನಗಳಲ್ಲಿ ನೀಡುತ್ತಿದೆ.

ಬಿಡುಗಡೆಗೊಂಡ ಬೆಂಟ್ಲಿ ಬೆಂಟೈಗಾ ವಿ8 ಐಷಾರಾಮಿ ಕಾರು.. ಬೆಲೆ ಎಷ್ಟು ಗೊತ್ತಾ..??

ಬೆಂಟ್ಯಾಗಾ ವಿ8 ಕಾರು ಇನ್ನಿತರೆ ಬೆಂಟೈಗಾ ಸರಣಿಯ ಕಾರುಗಳನ್ನೇ ಆಧರಿಸಿದ್ದು, ಜೊತೆಗೆ ಹೊಸದಾಗಿ ಕಾರಿನ ಒಳಭಾಗದಲ್ಲಿ ವಿನೂತನ ವೈಶಿಷ್ಟ್ಯತೆಗಳು ಮತ್ತು ವಿನ್ಯಾಸದೊಂದಿಗೆ ಸಜ್ಜುಗೊಳಿಸಲಾಗಿದೆ ಎಂದು ಎಕ್ಸ್‌ಕ್ಲೂಸಿವ್ ಮೋಟಾರ್ಸ್‍‍ನ ವ್ಯವಸ್ಥಾಪಕ ನಿರ್ದೇಶಕರಾದ ಸತ್ಯ ಭಾಗ್ಲ ಹೇಳಿಕೊಂಡಿದ್ದಾರೆ.

ಬಿಡುಗಡೆಗೊಂಡ ಬೆಂಟ್ಲಿ ಬೆಂಟೈಗಾ ವಿ8 ಐಷಾರಾಮಿ ಕಾರು.. ಬೆಲೆ ಎಷ್ಟು ಗೊತ್ತಾ..??

ಎಂಜಿನ್ ಸಾಮರ್ಥ್ಯ

ಬೆಂಟ್ಲಿ ಬೆಂಟೈಗಾ 4.0 ಲೀಟರ್ ಟರ್ಬೋಚಾರ್ಜ್ಡ್, ವಿ8 ಪೆಟ್ರೋಲ್ ಎಂಜಿನ್ ಸಹಾಯದಿಂದ 542 ಬಿಹೆಚ್‍ಪಿ ಮತ್ತು 770ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೊಂಡ ಬೆಂಟ್ಲಿ ಬೆಂಟೈಗಾ ವಿ8 ಐಷಾರಾಮಿ ಕಾರು.. ಬೆಲೆ ಎಷ್ಟು ಗೊತ್ತಾ..??

ಇನ್ನು ಈ ಕಾರಿನ ಎರಡು ಬದಿಯಲ್ಲಿ 40:60 ಟಾರ್ಕ್ ಸ್ಪ್ಲಿಟ್ ಪರ್ಮನೆಂಟ್ ಆಲ್ ವ್ಹೀಲ್ ಡ್ರೈವ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ. ಅಲ್ಲದೆ 4 ಸೆಕೆಂಡಿಗೆ 0 ದಿಂದ 100 ಕಿಲೋಮೀಟರ್ ಸ್ಪೀಡ್‍‍ನಲ್ಲಿ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದಿದ್ದು, ಗಂಟೆಗೆ 290 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದಿದೆ.

ಬಿಡುಗಡೆಗೊಂಡ ಬೆಂಟ್ಲಿ ಬೆಂಟೈಗಾ ವಿ8 ಐಷಾರಾಮಿ ಕಾರು.. ಬೆಲೆ ಎಷ್ಟು ಗೊತ್ತಾ..??

ಕಾರಿನ ಹೊರಭಾಗವು ಬೆಂಟೈಗಾ ಡಬ್ಲ್ಯೂ12 ವೇರಿಯಂಟ್‍ ಅನ್ನು ಆಧರಿಸಲಿದ್ದು, ಕೆಂಪು ಬಣ್ಣದಿಂದ ಪೆಯಿಂಟ್ ಮಾಡಲಾಗಿರುವ ಫ್ರಂಟ್ ಬ್ರೇಕ್ ಕ್ಯಾಲಿಪರ್ಸ್, 21 ಇಂಚಿನ ವ್ಹೀಲ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದ್ದು, ಗ್ರಾಹಕರು 20 ಅಥವ 22 ಇಂಚಿನ ಇಂಚಿನ ಅಲಾಯ್ ವೀಲ್‍‍ಗಳನ್ನು ಆಯ್ಕೆಯಾಗಿ ಪಡೆಯಬಹುಸಾಗಿದೆ. ಇದಲ್ಲದೆ ಬೆಂಟೈಗಾ ವಿ8 ಕಾರಿನಲ್ಲಿ ನವೀಕರಿಸಲಾದ ಫ್ರಂಟ್ ಗ್ರಿಲ್ ಮತ್ತು ಟ್ವೀಕ್ಡ್ ಟೈಲ್ ಪೈಪ್ ವಿನ್ಯಾಸವನ್ನು ಕೂಡ ಅಳವಡಿಸಲಾಗಿದೆ.

ಬಿಡುಗಡೆಗೊಂಡ ಬೆಂಟ್ಲಿ ಬೆಂಟೈಗಾ ವಿ8 ಐಷಾರಾಮಿ ಕಾರು.. ಬೆಲೆ ಎಷ್ಟು ಗೊತ್ತಾ..??

ಇನ್ನು ಕಾರಿನ ಒಳಭಾಗದಲ್ಲಿ ಹೇಳುವುದಾದರೆ ಬೆಂಟೈಗಾ ವಿ8 ಮರದ ಹಾಗೂ ಲೆದರ್‌ನಿಂದ ಸಜ್ಜುಗೊಂಡ ಸ್ಟೀರಿಂಗ್ ವ್ಹೀಲ್, ಗ್ಲೊಸ್ ಕಾರ್ಬನ್ ಫೈಬರ್ ಫಿನಿಶ್‍‍ನಿಂದ ಸಜ್ಜುಗೊಂಡ ಬಾಗಿಲುಗಳು, ಡ್ಯಾಶ್‍‍ಬೋರ್ಡ್ ಮತ್ತು ಸೆಂಟರ್ ಕಂಸೋಲ್ ಅನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಬೆಂಟ್ಲಿ ಬೆಂಟೈಗಾ ವಿ8 ಐಷಾರಾಮಿ ಕಾರು.. ಬೆಲೆ ಎಷ್ಟು ಗೊತ್ತಾ..??

ಇದಲ್ಲದೆ ಕಾರಿನ ಒಳಭಾಗದಲ್ಲಿ ಆಂಡ್ರಾಯ್ಡ್ ಆಟೋ ಸಪೋರ್ಟ್ ಮಾಡುವ 8 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಹಾಗು ಹಿಂಭಾಗದಲ್ಲಿ ಕೂರುವ ಸವಾರರಿಗೆ 12 ಇಂಚಿನ ರಿಮೂವಬಲ್ ಬೆಂಟ್ಲಿ ಎಂಟರ್‍‍ಟೈನ್ಮೆಂಟ್ ಟ್ಯಾಬ್ಲೆಟ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಗೊಂಡ ಬೆಂಟ್ಲಿ ಬೆಂಟೈಗಾ ವಿ8 ಐಷಾರಾಮಿ ಕಾರು.. ಬೆಲೆ ಎಷ್ಟು ಗೊತ್ತಾ..??

ಬಿಡುಗಡೆಗೊಂಡ ಹೊಸ ಬೆಂಟ್ಲಿ ಬೆಂಟೈಗಾ ವಿ8 ಕಾರು 5140 ಎಮ್ಎಮ್ ಉದ್ದ, 2224ಎಮ್ಎಮ್ ಅಗಲ, 1742 ಎಮ್ಎಮ್ ಎತ್ತರ, 2995ಎಮ್ಎಮ್ ವ್ಹೀಲ್ ಬೇಸ್ ಮತ್ತು 85 ಲೀಟರ್ ಫ್ಯುಯಲ್ ಟ್ಯಾಂಕ್ ಅನ್ನು ಪಡೆದುಕೊಂಡಿರಲಿದ್ದು, ಪ್ರತೀ ಲೀಟರ್‍‍ಗೆ 8.77 ಕಿಲೋಮೀಟರ್ ಮೈಲೇಜ್ ನೀಡಲಿದೆ.

ಬಿಡುಗಡೆಗೊಂಡ ಬೆಂಟ್ಲಿ ಬೆಂಟೈಗಾ ವಿ8 ಐಷಾರಾಮಿ ಕಾರು.. ಬೆಲೆ ಎಷ್ಟು ಗೊತ್ತಾ..??

ಹೊಸದಾಗಿ ಭಾರತದಲ್ಲಿ ಬಿಡುಗಡೆಗೊಂಡ ಬೆಂಟ್ಲಿ ಬೆಂಟೈಗಾ ವಿ8 ಕಾರುಗಳು ಮಾರುಕಟ್ಟೆಯಲ್ಲಿ ರೋಲ್ಸ್ ರಾಯ್ಸ್ ಕಲಿನನ್ ಮತ್ತು ರೇಂಜ್ ರೋವರ್ ಎಸ್‍ವಿ ಆಟೋಬಯೋಗ್ರಫಿ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

More from DriveSpark

Article Published On: Thursday, June 7, 2018, 17:00 [IST]
English summary
Bentley Bentayga V8 Launched In India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+