ವಿಶ್ವದ ದೊಡ್ಡಣ್ಣ ಟ್ರಂಪ್‍‍ನ ಹೊಸ ಅಧಿಕೃತ ಕಾರು ಹೇಗಿದೆ ಗೊತ್ತಾ.?

ವಿಶ್ವ ದೊಡ್ಡಣ್ಣ ಟ್ರಂಪ್‍‍ನ ಹೊಸ ಅಧಿಕೃತ ಕಾರು ಕ್ಯಾಡಿಲಾಕ್ ಬೀಸ್ಟ್ ನ್ಯೂಯಾರ್ಕ್ ನಗರದಲ್ಲಿ ತನ್ನ ಮೊದಲ ಸಾರ್ವಜನಿಕ ಪ್ರದರ್ಶನವನ್ನು ನೀಡಿದೆ. ಯುನೈಟೆಡ್ ನೇಷನ್ಸ್ ಜನರಲ್ ಅಸ್ಸೆಂಬ್ಲಿಗೆ ಹಾಜರಾಗಲು ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ತನ್ನ ಕ್ಯಾಡಿಲಾಕ್ ಲಿಮೊಸಿನ್‍‍ನಲ್ಲಿ ಆಗಮಿಸಿದ್ದರು.

ವಿಶ್ವ ದೊಡ್ಡಣ್ಣ ಟ್ರಂಪ್‍‍ನ ಹೊಸ ಅಧಿಕೃತ ಕಾರು ಹೇಗಿದೆ ಗೊತ್ತಾ.?

ಡೊನಾಲ್ಡ್ ಟ್ರಂಪ್‍ನ ಹೊಸ ಅಧಿಕೃತ ಕಾರಾದ ಕ್ಯಾಡಿಲಾಕ್ ಬೀಸ್ಟ್ ಅತೀವವಾದ ಶಸ್ತ್ರಸಜ್ಜಿತವಾದ ಏರ್ಪಾಡಿನೊಂದಿಗೆ ಮೊದಲಾ ಬಾರಿ ಜನರ ಮುಂದೆ ಬಂದ ಈ ಕಾರನ ಚಿತ್ರಗಳು ಈಗಾಗಲೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಶ್ವ ದೊಡ್ಡಣ್ಣ ಟ್ರಂಪ್‍‍ನ ಹೊಸ ಅಧಿಕೃತ ಕಾರು ಹೇಗಿದೆ ಗೊತ್ತಾ.?

ಕ್ಯಾಡಿಲಾಕ್ ಲಿಮೋಸಿನ್ ಅನ್ನು ಬೀಸ್ಟ್ ಎಂದು ಕರೆಯಲ್ಪಡುವ ಈ ಕಾರು 2009ರಲ್ಲಿ ಬರಾಕ್ ಒಬಾಮರವರು ಯುಎಸ್ ಅಧ್ಯಕ್ಷರಾದಗ ಮೊದಲ ಬಾರಿಗೆ ಪರಿಚಯಿಸಲ್ಪಟ್ಟಿತು. ದೊಡ್ಡ ಗಾತ್ರ ಮತ್ತು ಅದರದೊಂದಿಗೆ ಬಂದ ಸುಧಾರಿತ ಹಾಗು ಅತ್ಯಾಧುನಿಕ ಉಪಕರಾಣಗಳನ್ನು ಈ ಕಾರು ಒಳಗೊಂಡಿದೆ.

ವಿಶ್ವ ದೊಡ್ಡಣ್ಣ ಟ್ರಂಪ್‍‍ನ ಹೊಸ ಅಧಿಕೃತ ಕಾರು ಹೇಗಿದೆ ಗೊತ್ತಾ.?

ಯುಎಸ್ ಅಧ್ಯಕ್ಷರ ಹೊಸ ಅಧಿಕೃತ ಕಾರಿನ ತಾಂತ್ರಿಕ ವಿವರಗಳನ್ನು ರಹಸ್ಯವಾಗಿ ಇರಿಸಲ್ಪಟ್ಟಿರುವುದಾದರೂ, ಮಾಹಿತಿಗಳ ಡೊನಾಲ್ಡ್ ಟ್ರಂಪ್‍‍ನ ಈ ಕಾರು ಜಿಎಂಸಿ ಟಾಪ್‍ಕಿಕ್ ಟ್ರಕ್ ಪ್ಲಾಟ್‍‍ಫಾರ್ಮ್ ಮತ್ತು ಅರು ಟನ್‍‍ಗಳ ತೂಕವನ್ನು ಪಡೆದುಕೊಂಡಿದೆ ಎಂದು ಹೇಳಲಾಗಿದೆ.

ವಿಶ್ವ ದೊಡ್ಡಣ್ಣ ಟ್ರಂಪ್‍‍ನ ಹೊಸ ಅಧಿಕೃತ ಕಾರು ಹೇಗಿದೆ ಗೊತ್ತಾ.?

ವಿಶ್ವ ದೊಡ್ಡಣ್ಣನ ಐಷಾರಾಮಿ ಕ್ಯಾಡಿಲಾಕ್ ಲಿಮೋಸಿನ್ ಈ ಕಾರಿನ ನೋಟವು ಆಕರ್ಷಕವಾಗಿದ್ದು, ಮೊದಲ ನೋಟದಲ್ಲಿ ಈ ಕಾರು ಉದ್ದನೆಯ ಸಿಟಿ6 ಅಥವಾ ಎಕ್ಸ್ಟಿಎಸ್ ಸೆಡಾನ್ ಮಾದರಿಯಲ್ಲಿ ಕಾಣಿಸುತ್ತದೆ.

ವಿಶ್ವ ದೊಡ್ಡಣ್ಣ ಟ್ರಂಪ್‍‍ನ ಹೊಸ ಅಧಿಕೃತ ಕಾರು ಹೇಗಿದೆ ಗೊತ್ತಾ.?

ಈ ಕಾರಿಗೆ ನೋಡಿರುವ ಹೆಡ್‍‍ಲೈಟ್‍‍ಗಳು ಕ್ಯಾಡಿಲಾಕ್ ಎಸ್ಕಲೇಡ್ ಎಸ್‍‍ಯುವಿ ಅನ್ನು ಹೋಲುತ್ತದೆ, ಆದರೆ ಗ್ರಿಲ್ ಮಾತ್ರ ಜಿಎಂ ಅಮೆರಿಕಾ ಬ್ರ್ಯಾಂಡ್‍‍ನ ಇತ್ತೀಚಿನ ವಿನ್ಯಾಸದ ತತ್ವಶಾಸ್ತ್ರಕ್ಕೆ ಅನುಗುಣವಾಗಿರುತ್ತದೆ.

ವಿಶ್ವ ದೊಡ್ಡಣ್ಣ ಟ್ರಂಪ್‍‍ನ ಹೊಸ ಅಧಿಕೃತ ಕಾರು ಹೇಗಿದೆ ಗೊತ್ತಾ.?

ಕಾರಿನ ಒಳಭಾಗದಲ್ಲಿ ಹಳೆಯ ಆವೃತ್ತಿಯೊಂದಿಗೆ ಹೋಲಿಸಿದರೆ ಬಹಳಷ್ಟು ನವೀಕರಣಗಳನ್ನು ಮತ್ತು ಅಪ್‍ಗ್ರೇಡ್‍‍ಗಳನ್ನು ಪಡೆದುಕೊಂಡಿದ್ದು, ಈ ಬದಲಾವಣೆಗಳು ಜನಸಾಮಾನ್ಯರ ಗಮನಕ್ಕೆ ಅಷ್ಟು ಬೇಗ ತಿಳಿಯುವುದಿಲ್ಲೆವೆಂದೆ ಹೇಳಬಹುದು.

ವಿಶ್ವ ದೊಡ್ಡಣ್ಣ ಟ್ರಂಪ್‍‍ನ ಹೊಸ ಅಧಿಕೃತ ಕಾರು ಹೇಗಿದೆ ಗೊತ್ತಾ.?

ಕ್ಯಾಡಿಲಾಕ್ ಬೀಸ್ಟ್ ನ ಸ್ಟೈಲಿಂಗ್ ಸೂಚನೆಗಳನ್ನು ಸಾಧ್ಯವಾದಷ್ಟು ಸೂಕ್ಷ್ಮವಾಗಿ ಮಾಡಲು ಜನರಲ್ ಮೋಟಾರ್ಸ್ ಪ್ರಯತ್ನಿಸಿದ್ದು, ಅಂತಿಮವಾಗಿ ಡೊನಾಲ್ಡ್ ಟ್ರಂಪ್‍ನ ಅಧಿಕೃತ ಕಾರ್ ಇಂದು ಪೂರ್ಣ ಪ್ರಮಾಣದ ಎಸ್ಯುವಿಗಳು ಮತ್ತು ಮಾರುಕಟ್ಟೆಯಲ್ಲಿನ ಹೆಚ್ಚಿನ ಟ್ರಕ್‍ಳಿಗಿಂತ ದೊಡ್ಡದಾಗಿದೆ.

ವಿಶ್ವ ದೊಡ್ಡಣ್ಣ ಟ್ರಂಪ್‍‍ನ ಹೊಸ ಅಧಿಕೃತ ಕಾರು ಹೇಗಿದೆ ಗೊತ್ತಾ.?

ಮೊದಲೇ ಹೇಳಿದಂತೆ, ಬಾನೆಟ್ ಅಡಿಯಲ್ಲಿರುವ ಯಾವುದನ್ನು ಯಾವುದೇ ಅಧಿಕೃತ ಮೂಲಗಳು ದೃಢಪಡಿಸುತ್ತಿಲ್ಲ ಆದರೆ ಆರು-ಟನ್-ಕಾರ್ ಆಗಿರುವುದರಿಂದ, ಎಂಜಿನ್ ಎಲ್ಲಾ ರೀತಿಯ ಟ್ರಿಕಿ ಸಂದರ್ಭಗಳಿಂದ ಕಾರ್ ಅನ್ನು ಮುಂದೂಡಲು ಹೆಚ್ಚು ಟಾರ್ಕ್ ಅನ್ನು ಉತ್ಪಾದಿಸಬಲ್ಲ ದೊಡ್ಡ ಟ್ವಿನ್-ಟರ್ಬೋಚಾರ್ಜ್ಡ್ ವಿ 8 ಎಂಜಿನ್ನಿಂದ ಇದು ಚಾಲಿತವಾಗಿದೆಯೆಂದು ವದಂತಿಗಳು ಸೂಚಿಸುತ್ತವೆ, ಮತ್ತು ಇನ್ನು ಕೆಲವರು ಡರಾಮ್ಯಾಕ್ಸ್ ಡೀಸೆಲ್ ಘಟಕವನ್ನು ಹೊಂದಿದೆ ಎಂದು ಹೇಳುತ್ತಾರೆ.

ವಿಶ್ವ ದೊಡ್ಡಣ್ಣ ಟ್ರಂಪ್‍‍ನ ಹೊಸ ಅಧಿಕೃತ ಕಾರು ಹೇಗಿದೆ ಗೊತ್ತಾ.?

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಕ್ಯಾಡಿಲಾಕ್ ಬೀಸ್ಟ್ನ ಹೊಸ ಪುನರಾವರ್ತನೆಯು ಸಾರ್ವಜನಿಕರ ಮುಂದೆ ಮೊದಲ ಬಾರಿಗೆ ಬಂದಿದ್ದರೂ ಸಹ, ಯುಎಸ್ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಎಲ್ಲವನ್ನೂ ಬಳಸಿಕೊಳ್ಳುವ ನಿಖರವಾದ ಕಾರಗಿರಲಿದೆ ಎಂದು ಯಾವುದೇ ಗ್ಯಾರಂಟಿ ಇಲ್ಲ.

ವಿಶ್ವ ದೊಡ್ಡಣ್ಣ ಟ್ರಂಪ್‍‍ನ ಹೊಸ ಅಧಿಕೃತ ಕಾರು ಹೇಗಿದೆ ಗೊತ್ತಾ.?

ವಿವಿಐಪಿಯಾಗಿರುವುದರಿಂದ, ಡೊನಾಲ್ಡ್ ಟ್ರಂಪ್ ಅವರ ಸುರಕ್ಷತೆ ಕಾಳಜಿಗಳಿಗಾಗಿ ಹೊಸ ಕ್ಯಾಡಿಲಾಕ್ ಬೀಸ್ಟ್ನ ವಿವಿಧ ವಾಹನಗಳಲ್ಲಿ ಪ್ರಯಾಣಿಸುತ್ತಾರೆ. ಮತ್ತೊಮ್ಮೆ, ಭದ್ರತೆಯ ಹೆಸರಿನಲ್ಲಿ, ಅಧ್ಯಕ್ಷೀಯ ಲಿಮೋಸಿನ್ ಕಾರಿನ ಇನ್ನಿತರೆ ತಾಂತ್ರಿಕ ವಿಚಾರಗಳನ್ನು ಗುಪ್ತವಾಗಿಯೆ ಇರಿಸಲಾಗಿದೆ.

Most Read Articles

Kannada
Read more on off beat luxury cars
English summary
Donald Trump’s Cadillac Beast Presidential Limo Makes Its First Public Appearance In New York City.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more