ನಿಮ್ಮ ಕಥೆಯನ್ನು ಹಂಚಿಕೊಳ್ಳಿ ಮತ್ತು ಈಚರ್‌ನೊಂದಿಗೆ ಗೆಲ್ಲಲು ಸಿದ್ಧರಾಗಿ..

ಕಷ್ಟದಲ್ಲಿರುವ ವ್ಯಕ್ತಿಯನ್ನ ಆದುಕೊಳ್ಳಲು ಹಲವಾರು ಮಂದಿ ಪ್ರಯತ್ನಿಸುತ್ತಿರುತ್ತಾರೆ. ತಮ್ಮ ಕೈಲಾದ ಸಹಾಯವನ್ನ ನೀಡುತ್ತಾ ಇತರರಿಗೆ ಯಾವುದಾದರು ಒಂದು ರೀತಿಯಲ್ಲಿ ಸಹಾಯ ಮಾಡಲು ಬಯಸುತ್ತಲೇ ಇರುತ್ತಾರೆ. ಆದರೇ, ಇಂತಹ ವ್ಯಕ್ತಿಗಳಿಗೆ ಗುರುತು ಸಿ

By Rahul Ts

ಕಷ್ಟದಲ್ಲಿರುವ ವ್ಯಕ್ತಿಯನ್ನು ಆಡಿಕೊಳ್ಳಲು ಹಲವಾರು ಮಂದಿ ಪ್ರಯತ್ನಿಸುತ್ತಿರುತ್ತಾರೆ. ಆದ್ರೆ ಕೆಲವು ಮಾತ್ರ ತಮ್ಮ ಕೈಲಾದ ಸಹಾಯವನ್ನ ನೀಡುತ್ತಾ ಇತರರಿಗೆ ಯಾವುದಾದರು ಒಂದು ರೀತಿಯಲ್ಲಿ ಸಹಾಯ ಮಾಡಲು ಬಯಸುತ್ತಲೇ ಇರುತ್ತಾರೆ. ಹೀಗಿದ್ದರೂ ಇಂತಹ ವ್ಯಕ್ತಿಗಳಿಗೆ ಗುರುತು ಸಿಗುವುದಿಲ್ಲ. ಇತರರ ಜೀವನದಲ್ಲಿ ಬೆಳಕನ್ನು ತುಂಬುತ್ತಿರುವ ವ್ಯಕ್ತಿಗಳ ಯಶೋಗಾಥೆಯನ್ನು ಪ್ರಪಂಚಕ್ಕೆ ಪರಿಚಯಿಸುವ ಒಂದು ಅದ್ಭುತ ಅವಕಾಶ ನಿಮಗಾಗಿ.

ನಿಮ್ಮ ನಿರ್ಣಯದೊಂದಿಗೆ ಇತರೆ ವ್ಯಕ್ತಿಗಳ ಜೀವನದಲ್ಲಿ ಬದಲಾವಣೆಯನ್ನು ತಂದಿದ್ದೀರಾ.? ಹಾಗಾದರೆ ಇಂದಿನ ಲೇಖನ ನಿಮಗಾಗಿ.. ಅಥವಾ ಇನ್ನಿತರೆ ಮಾಹಿತಿಗಾಗಿ ಕ್ಲಿಕ್ ಮಾಡಿ..

ಬೇರೆಯವರ ಜೀವನದಲ್ಲಿ ಬೆಳಕನ್ನು ಬೆಳಗಿಸುವುದೇ ನಿಮ್ಮ ಹೆಬ್ಬಯಕೆಯೆ.?

ಟ್ರಕ್ ನಿರ್ಮಾಣದಲ್ಲಿ ಬದಲಾವಣೆಯನ್ನು ತರಲು ನೂತನ ನೇತೃತ್ವದಿಂದ, ಈ ಕೈಗಾರಿಕೆಯಲ್ಲಿರುವವರ ಜೀವನದಲ್ಲಿ ಸ್ಪೂರ್ತಿಯನ್ನು ತುಂಬಲು ಈಚರ್ ಮೋಟರ್ಸ್ " ಹೊಸ ಸಮಯ-ಹೊಸ ಆಲೋಚನೆ" ಎಂಬ ಕಾರ್ಯಕ್ರಮವನ್ನು ಪ್ರಾರಂಬಿಸಿದೆ.

ಐಷರ್-ಐಚರ್-ಈಚರ್ ಹೆಸರು ಯಾವುದಾದರೂ ಪ್ರಜೆಗಳಲ್ಲಿ ಸೃಷ್ಠಿಸಿದ ಗುರುತು ಮಾತ್ರ ಒಂದೆ. ಭಾರತೀಯ ವಾಣಿಜ್ಯ ವಾಹನ ಕೈಗಾರಿಕೆಯಲ್ಲಿ ತಮ್ಮದೇಯಾದ ಜನಪ್ರಿಯತೆಯನ್ನು ಪಡೆದುಕೊಂಡ ಈಚರ್-ಭಾರತದಲ್ಲಿ ಸರಕು ಸಾಗಾಣಿಕೆ ವ್ಯವಸ್ಥೆಯಲ್ಲಿ ಅತಿ ಮುಖ್ಯವಾದ ಕೈಗಾರಿಕೆಯನ್ನು ಈ ಮಟ್ಟಿಗೆ ತರಲು ಕಾರ್ಯ ನಿರ್ವಹಿಸಿದ ಎಲ್ಲಾ ಕಾರ್ಮಿಕರನ್ನು ಗುರುತಿಸಿ ಅಭಿನಂದಿಸುವ ಪ್ರಯತ್ನವನ್ನು ಪ್ರಾರಂಭಿಸಿದೆ. "ಹೊಸದಾಗಿ ಆಲೋಚಿಸಿ" ಎಂಬುವ ಕಾರ್ಯಕ್ರಮದಿಂದ ದೇಶವ್ಯಾಪ್ತಿಯಾಗಿ ಟ್ರಕ್ ಅಥವಾ ಲಾರಿ ಉದ್ಯಮದಲ್ಲಿ ಒಂದು ಭಾವವುಳ್ಳ ಏಕೀಕರಣವನ್ನು ಸೃಷ್ಠಿಸಲು ಈಚರ್ ಭಾವಿಸುತ್ತಿದೆ.

ಬೇರೆಯವರ ಜೀವನದಲ್ಲಿ ಬೆಳಕನ್ನು ಬೆಳಗಿಸುವುದೇ ನಿಮ್ಮ ಹೆಬ್ಬಯಕೆಯೆ.?

ಹೊಸದಾಗಿ ಆಲೋಚಿಸಿ ಎಂಬುವ ಕಾರ್ಯಕ್ರಮದ ಮುಖಾಂತರ ಸಂಸ್ಥೆಯ ಒಂದು 'ಧೀರ್ಘವಾದ ಭಾಗಸ್ವಾಮ್ಯಕ್ಕಾಗಿ' ಮೆರೆಯ ವಾಣಿಜ್ಯ ವಾಹನ ಉದ್ಯಮದ ಭಾಗಸ್ವಾಮ್ಯದ ಪ್ರಸ್ಥುತ ಮತ್ತು ಭವಿಷ್ಯದ ಪೀಳಿಗೆಗೆ ಈಚರ್ ಸಂಸ್ಥೆಯು ಒಂದು ವೇದಿಕೆಯನ್ನು ನೀಡಿದೆ. ಆದರೆ ಈ ಕಾರ್ಯಕ್ರಮದಲ್ಲಿ ಯಾರು ಬೇಕಾದರೂ ಪಾಲ್ಗೊಳ್ಳಬಹುದು. ಇದರಲ್ಲಿ ಪಾಲ್ಗೊಳ್ಳುಲು ಇಲ್ಲಿ ಕ್ಲಿಕ್ ಮಾಡಿ.

ನೀವು ಮಾಡಬೇಕದುದ್ದೆಲ್ಲ. ನಿಮ್ಮ ಅಥವಾ ನಿಮ್ಮ ಜೊತೆಗಿರುವವರು ಬೇರೆಯವರ ಬದುಕಿನಲ್ಲಿ ಬದಲಾವಣೆಯನ್ನು ತರಲು ಪ್ರಯತ್ನಿಸಿದ್ದೇ ಆದರೆ ಅಂತಹ ಕಥೆಗಳನ್ನು ಈಚರ್‍‍ನೊಂದಿಗೆ ಹಂಚಿಕೊಳ್ಳುವುದೇ. ಮತ್ತೇಕೆ ಆಲಸ್ಯ? ಇಲ್ಲಿ ಕ್ಲಿಕ್ ಮಾಡಿ ಮಾಹಿತಿಯನ್ನು ನೀಡಿ.

ಬೇರೆಯವರ ಜೀವನದಲ್ಲಿ ಬೆಳಕನ್ನು ಬೆಳಗಿಸುವುದೇ ನಿಮ್ಮ ಹೆಬ್ಬಯಕೆಯೆ.?

ನಿಮ್ಮ ಕಥೆಯನ್ನು ಮೆಸೇಜ್ ಮೂಲವಾಗಿ ಅಥವಾ ಟೆಕ್ಸ್ಟ್ ಡಾಕ್ಯುಮೆಂಟ್ ಮುಖಾಂತರ ಈಚರ್‍‍ನೊಂದಿಗೆ ಸರಾಸರಿಯಾಗಿ ಹಂಚಿಕೊಳ್ಳಬಹುದು. ಮತ್ತೊಂದು ವಿಚಾರ ಕೂಡಾ ಇದೆ, ನಿಮ್ಮ ಫೋನ್ ನಂಬರ್ ಅನ್ನು ಈಚರ್‍‍ಣೊಂದಿಗೆ ಹಂಚಿಕೊಂಡಿದ್ದಲ್ಲಿ ಈ ವಿಷಯಕ್ಕಾಗಿ ಈಚರ್ ನಿಮ್ಮನ್ನು ಸಂಪರ್ಕಿಸುತ್ತಾರೆ.

ಈ ಸಂದರ್ಭವಾಗಿ ಈಚರ್ ಮಾರುಕಟ್ಟೆಗೆ ಹೊಸ ಈಚರ್ ಪ್ರೋ ಸಿರೀಸ್ ಹೆವಿ-ಡ್ಯುಟಿ ಟ್ರಕ್‍‍ಗಳನ್ನು ಬಿಡುಗಡೆಗೊಳಿಸಿದೆ. ಹೊಸ ತಲೆಮಾರಿಗೆ ಹೊಂದಿದ ಈ ವಾಣಿಜ್ಯ ವಾಹನಗಳು ಆಧುನಿಕ ವಿನ್ಯಾಸದಲ್ಲಿ ಅತ್ಯುತ್ತಮ ಕ್ಯಾಬಿನ್ ಸ್ಪೇಸ್‍‍ನೊಂದಿಗೆ ರೂಪಿಸಲಾಗಿದೆ.

ಅದ್ಭುತವಾದ ಕಾರ್ಯ, ಹೆಚ್ಚು ಪೇಲೋಡ್, ವೇಗವಾಗಿ ಸ್ಪಂದಿಸುವ ತತ್ವ ಮತ್ತು ಉತ್ತಮ ಮೈಲೇಜ್ ಈ ಪ್ರೋ ಸಿರೀಸ್ ವಾಹನಗಳ ತತ್ವ. ಈಚರ್ ವಾಹನಗಳು ಕಡಿಮೆ ನಿರ್ವಹಣ ಖರ್ಚು ಮತ್ತು ಅಧಿಕ ವಿಶ್ವಾಸಕ್ಕೆ ನೀಡಿದ ಹೆಸರಾಗಿದೆ.

More from DriveSpark

Article Published On: Thursday, August 23, 2018, 10:16 [IST]
English summary
Eicher Nayi Soch — Share Your Life-Changing Story With Eicher.
Read more on eicher truck
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+