ಹೇಗಿರಲಿದೆ ಗೊತ್ತಾ ಹೋಂಡಾ ಮೋಟಾರ್ಸ್‍ನ ಮೊದಲ ಇವಿ ಕಾರು.?

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯು ಹೆಚ್ಚುತ್ತಿದ್ದು, ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಮೋಟಾರ್ಸ್ ವಿದ್ಯುತ್ ವಾಹನಗಳನ್ನು ಪರಿಚಯಿಸಲಿದೆ. ಮಾಹಿತಿಗಳ ಪ್ರಕರಾ ಹೋಂಡಾ ಮೋಟಾರ್ಸ್‍ನ ಮೊದಲ ವಿದ್ಯುತ್ ಕಾರು 2023-24ರಲ್ಲಿ ಬಿಡುಗಡೆಗೊಳ್ಳಲಿದೆ.

ಹೇಗಿರಲಿದೆ ಗೊತ್ತಾ ಹೋಂಡಾ ಮೋಟಾರ್ಸ್‍ನ ಮೊದಲ ಇವಿ ಕಾರು.?

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದಕ್ಕು ಮುನ್ನ ಮುಂದಿನ ವರ್ಷ ಚೀನಾದ ಮಾರುಕಟ್ಟೆಯಲ್ಲಿ ಜಾಗತಿಕವಾಗಿ ಬಿಡುಗಡೆಗೊಳಿಸಲಿದ್ದು, ಈಗಾಗಲೆ ಭಾರತದಲ್ಲಿ ಹೊಸ ವಿದ್ಯುತ್ ಕಾರಿನ ಉತ್ಪಾದನೆಗೆ ಬೇಕಾದ ಎಲ್ಲಾ ಉಪಕರಣಗಳನ್ನು ರಫ್ತು ಮಾಡಲಾಗಿದೆ ಎನ್ನಲಾಗಿದೆ.

ಹೇಗಿರಲಿದೆ ಗೊತ್ತಾ ಹೋಂಡಾ ಮೋಟಾರ್ಸ್‍ನ ಮೊದಲ ಇವಿ ಕಾರು.?

ಇದಲ್ಲದೇ ಮಾಹಿತಿಗಳ ಪ್ರಕಾರ ಸರ್ಕಾರವು ದೇಶದಲ್ಲಿ ವಿದ್ಯುತ್ ವಾಹನಗಳ ಪಾಲಿಸಿಗಾಗಿ ಅನುಮತಿ ನೀಡುವಿಕೆಗಾಗಿ ಹೋಂಡಾ ಸಂಸ್ಥೆಯು ಕಾಯುವುದಿಲ್ಲ ಮತ್ತು ಹೊಂಡಾ ಈಗಾಗಲೇ ಭಾರತದ ಜನಪ್ರಿಯ ಸೆಡಾನ್ ಹೈಬ್ರಿಡ್ ಆವೃತ್ತಿಯನ್ನು ಪರಿಚಯಿಸುವ ಯೋಜನೆಗಳನ್ನು ಖಚಿತಪಡಿಸಿದೆ.

ಹೇಗಿರಲಿದೆ ಗೊತ್ತಾ ಹೋಂಡಾ ಮೋಟಾರ್ಸ್‍ನ ಮೊದಲ ಇವಿ ಕಾರು.?

2030ರ ವೇಳೆಗೆ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮತ್ತು ಮಾರಾಟದಲ್ಲಿ ಶೇ.100ರಷ್ಟು ಮುನ್ನಡೆ ಸಾಧಿಸುವ ಉದ್ದೇಶದಿಂದ ವಿಶ್ವಾದ್ಯಂತ ಎಲ್ಲ ರಾಷ್ಟ್ರಗಳು ವಿವಿಧ ಯೋಜನೆಗಳನ್ನು ರೂಪಿಸುತ್ತಿದ್ದು, ಪ್ರತಿಷ್ಠಿತ ಆಟೋ ಉತ್ಪಾದನಾ ಕೂಡಾ ಬೃಹತ್ ಯೋಜನೆಗಾಗಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ.

ಹೇಗಿರಲಿದೆ ಗೊತ್ತಾ ಹೋಂಡಾ ಮೋಟಾರ್ಸ್‍ನ ಮೊದಲ ಇವಿ ಕಾರು.?

ಇನ್ನು ಎಲೆಕ್ಟ್ರಿಕ್ ಹೋಂಡಾ ಕಾರು ಸುಧಾರಿತ ಮಾದರಿಯ ಅಯಾನ್ ಲಿಥೀಯಂ ಬ್ಯಾಟರಿ ವ್ಯವಸ್ಥೆಯನ್ನು ಹೊಂದಿರಲಿದ್ದು, ಕೇವಲ 15 ನಿಮಿಷ ಸಮಯದಲ್ಲಿ ಚಾರ್ಜ್ ಮಾಡಬಹುದಾಗಿದೆ ಎಂದು ವರದಿ ಹೇಳಿದೆ.

ಹೇಗಿರಲಿದೆ ಗೊತ್ತಾ ಹೋಂಡಾ ಮೋಟಾರ್ಸ್‍ನ ಮೊದಲ ಇವಿ ಕಾರು.?

ಇದಲ್ಲದೇ ವಿದ್ಯುತ್ ವಾಹನಗಳು ಕಡಿಮೆ ಸಮಯದಲ್ಲಿ ಚಾರ್ಜ್ ಆಗುವಂತಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಕಡೆ ಹಲವಾರು ತಯಾರಕರು ಕಂಪನಿಗಳು ಈಗಾಗಲೇ ಕಾರ್ಯೋನ್ಮುಕವಾಗಿದ್ದು, ಹೋಂಡಾ ಕಂಪನಿಯ ಈ ಸುದ್ದಿ ಸದ್ಯ ಹೆಚ್ಚು ಚರ್ಚೆಗೆ ಕಾರಣವಾಗಿದೆ.

ಹೇಗಿರಲಿದೆ ಗೊತ್ತಾ ಹೋಂಡಾ ಮೋಟಾರ್ಸ್‍ನ ಮೊದಲ ಇವಿ ಕಾರು.?

ಈ ಮೂಲಕ ಕೇವಲ 15 ನಿಮಿಷಗಳ ಚಾರ್ಜಿಂಗ್ ಸಮಯದೊಂದಿಗೆ ಹೊಸ ಎಲೆಕ್ಟ್ರಿಕ್ ಕಾರುಗಳು 180 ರಿಂದ 230 ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಮರ್ಥ್ಯವನ್ನು ಹೊಂದಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆಗಳಿಗೆ ಸರಿಯಾದ ಆಯ್ಕೆಯಾಗುವ ಭರವಸೆ ಹುಟ್ಟುಹಾಕಿದೆ.

ಹೇಗಿರಲಿದೆ ಗೊತ್ತಾ ಹೋಂಡಾ ಮೋಟಾರ್ಸ್‍ನ ಮೊದಲ ಇವಿ ಕಾರು.?

ಸಧ್ಯ ದೇಶಿಯ ಮಾರುಕಟ್ಟೆಯಲ್ಲಿನ ಐದು ಪ್ರಮುಖ ವಾಹನ ತಯಾಕರ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನಗಳ ತಯಾರಿಯಲ್ಲಿಯಲ್ಲಿದ್ದು, ಹೋಂಡಾ ಮೋಟಾರ್ಸ್ ಈ ಕಾರ್ಯದಲ್ಲಿ ತಡವಾಗಿ ನಿರ್ಣಯವನ್ನು ತೆಗೆದುಕೊಂಡಿದೆ.

ಹೇಗಿರಲಿದೆ ಗೊತ್ತಾ ಹೋಂಡಾ ಮೋಟಾರ್ಸ್‍ನ ಮೊದಲ ಇವಿ ಕಾರು.?

ಈಗಾಗಲೆ ಮರುತಿ ಸುಜುಕಿ ಸಂಸ್ಥೆಯು ತಮ್ಮ ಮೊದಲ ಎಲೆಕ್ಟ್ರಿಕ್ ಕಾರನ್ನು ಟೊಯೊಟಾ ಭಾಗಸ್ವಾಮ್ಯದಲ್ಲಿ ಬಿಡುಗಡೆಗೊಳಿಸಲಿದ್ದು, 2020ರಲ್ಲಿ ಬಿಡುಗಡೆಗೊಳಲ್ಲಿರುವ ಎಲೆಕ್ಟ್ರಿಕ್ ವ್ಯಗನಾರ್ ಕಾರುಗಳು ಈಗಗಲೆ ಹಲವಾರು ಬಾರಿ ಭಾರತೀಯ ರಸ್ತೆಯಲ್ಲಿ ಸ್ಪಾಟ್ ಟೆಸ್ಟಿಂಗ್ ಮಾಡುವುದರ ಮೂಲಕ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಹೇಗಿರಲಿದೆ ಗೊತ್ತಾ ಹೋಂಡಾ ಮೋಟಾರ್ಸ್‍ನ ಮೊದಲ ಇವಿ ಕಾರು.?

ಇನ್ನಿತರೆ ಸಂಸ್ಥೆಗಳಾದ ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ ತಮ್ಮ ಟಿಗೋರ್ ಇವಿ ಹಾಗು ಎ-ವೆರಿಟೋ ಕಾರುಗಳನ್ನು ಬಿಡುಗಡೆಗೊಳಿಸಿದ್ದು, ಹ್ಯುಂಡೈ ಸಂಸ್ಥೆ ಕೂಡಾ ಈಗಾಗಲೆ ಸ್ಮಾರ್ಟ್ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ಯೋಜನೆಯಲ್ಲಿದೆ.

More from DriveSpark

Article Published On: Tuesday, November 13, 2018, 18:00 [IST]
English summary
First Honda Electric Car To Be Introduced In India By 2023.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+