ಭಾರತದಲ್ಲಿ ಸದ್ದು ಮಾಡುತ್ತಾ ಹ್ಯುಂಡೈ ಹೊಸ ಎಸ್‌ಯುವಿ ಕಾರ್ಲಿನೋ?

ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಿದ್ಧಗೊಂಡಿರುವ ಕಾರ್ಲಿನೋ ಬಗ್ಗೆ ಹ್ಯುಂಡೈ ಅಧಿಕೃತ ಮಾಹಿತಿ ಬಹಿರಂಗಗೊಳಿಸಿದ್ದು, 2019ರ ಮೊದಲ ತ್ರೈಮಾಸಿಕ ವೇಳೆಗೆ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ.

By Praveen

ಭಾರತೀಯ ಮಾರುಕಟ್ಟೆಯಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಿಗೆ ವಿಶೇಷ ಬೇಡಿಕೆಯಿದ್ದು, ಈ ಹಿನ್ನೆಲೆ ಹೊಸ ಮಾದರಿಯ ಕಾರ್ಲಿನೋ ಎಂಬ ಹೊಸ ಕಂಪ್ಯಾಕ್ಟ್ ಎಸ್‌ಯುವಿಯನ್ನು ಪರಿಚಯಿಸುತ್ತಿರುವ ಹ್ಯುಂಡೈ ವಿಶೇಷ ವಿನ್ಯಾಸ ಕೈಗೊಂಡಿದೆ.

ಭಾರತದಲ್ಲಿ ಸದ್ದು ಮಾಡುತ್ತಾ ಹ್ಯುಂಡೈ ಹೊಸ ಎಸ್‌ಯುವಿ ಕಾರ್ಲಿನೋ?

ಈ ಬಗ್ಗೆ ಮಾತನಾಡಿರುವ ಹ್ಯುಂಡೈ ಇಂಡಿಯಾ ಎಂಡಿ ಆ್ಯಂಡ್ ಸಿಇಒ ವೈ.ಕೆ.ಕೂ, ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಿಗೆ ಭಾರತದಲ್ಲಿ ಉತ್ತಮ ಮಾರುಕಟ್ಟೆಯಿದ್ದು, 2019ರ ಮೊದಲ ತ್ರೈಮಾಸಿಕ ವೇಳೆಗೆ ಕಾರ್ಲಿನೋ ಬಿಡುಗಡೆ ಖಚಿತ ಎಂದಿದ್ದಾರೆ.

Recommended Video

Best Cars Of 2017 In India - DriveSpark
ಭಾರತದಲ್ಲಿ ಸದ್ದು ಮಾಡುತ್ತಾ ಹ್ಯುಂಡೈ ಹೊಸ ಎಸ್‌ಯುವಿ ಕಾರ್ಲಿನೋ?

ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಹ್ಯುಂಡೈ ಕಾರ್ಲಿನೋ ಕಂಪ್ಯಾಕ್ಟ್ ಎಸ್‌ಯುವಿ ಲಭ್ಯವಿರಲಿದ್ದು, ಪೆಟ್ರೋಲ್ ಆವೃತ್ತಿಯು 1-ಲೀಟರ್ ಟರ್ಬೋ ಚಾರ್ಜ್ಡ್ ಎಂಜಿನ್ ಹಾಗೂ ಡೀಸೆಲ್ ಆವೃತ್ತಿಯು 1.4-ಲೀಟರ್ ಎಂಜಿನ್ ಹೊಂದಿರಲಿದೆ ಎಂದಿದೆ.

ಭಾರತದಲ್ಲಿ ಸದ್ದು ಮಾಡುತ್ತಾ ಹ್ಯುಂಡೈ ಹೊಸ ಎಸ್‌ಯುವಿ ಕಾರ್ಲಿನೋ?

ಜೊತೆಗೆ ಅಗ್ಗದ ಬೆಲೆಯಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಬಗ್ಗೆಯು ಮಾಹಿತಿ ಹಂಚಿಕೊಂಡಿರುವ ಹ್ಯುಂಡೈ ಇಂಡಿಯಾ ಸಂಸ್ಥೆಯು, ಫೋರ್ಡ್ ಇಕೋ ಸ್ಪೋರ್ಟ್, ಮಾರುತಿ ಸುಜುಕಿ ಬ್ರೇಜಾ ಮತ್ತು ಟಾಟಾ ನೆಕ್ಸಾನ್ ಹಿಂದಿಕ್ಕುವ ಇರಾದೆಯಲ್ಲಿದೆ.

ತಪ್ಪದೇ ಓದಿ-ಇನ್ಮುಂದೆ ಈ ಕೆಳಕಂಡ ಕಾರುಗಳನ್ನು ಖರೀದಿಸಲು ಆಗೋದಿಲ್ಲ...

ಭಾರತದಲ್ಲಿ ಸದ್ದು ಮಾಡುತ್ತಾ ಹ್ಯುಂಡೈ ಹೊಸ ಎಸ್‌ಯುವಿ ಕಾರ್ಲಿನೋ?

ಇದರ ಜೊತೆಗೆ ವರ್ಷಾಂತ್ಯದಲ್ಲಿ ಥರ್ಡ್ ಜನರೇಷನ್ ಐ10 ಬಿಡುಗಡೆ ಮಾಡಲಿರುವ ಹ್ಯುಂಡೈ ಸಂಸ್ಥೆಯು ಐ10 ಮತ್ತು ಕಾರ್ಲಿನೋ ಒಂದೇ ಪ್ಲಾಟ್‌ಫಾರ್ಮ್ ಅಡಿ ಅಭಿವದ್ಧಿಗೊಳಿಸುತ್ತಿದ್ದು, ಶೇ.60ರಷ್ಟು ಎರಡು ಕಾರುಗಳ ನಡುವಿನ ವೈಶಿಷ್ಟ್ಯತೆಗಳು ಒಂದೇ ಆಗಿರಲಿವೆ.

ಭಾರತದಲ್ಲಿ ಸದ್ದು ಮಾಡುತ್ತಾ ಹ್ಯುಂಡೈ ಹೊಸ ಎಸ್‌ಯುವಿ ಕಾರ್ಲಿನೋ?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹತ್ತು ಹಲವು ವಿಶೇಷತೆಗಳೊಂದಿಗೆ ಬಿಡುಗಡೆಯಾಗುತ್ತಿರುವ ಹ್ಯುಂಡೈ ಕಾರ್ಲಿನೋ ಕಂಪ್ಯಾಕ್ಟ್ ಎಸ್‌ಯುವಿ ಕಾರು ಅಗ್ಗದ ಬೆಲೆಯಲ್ಲಿ ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿದ್ದು, ಕಂಪ್ಯಾಕ್ಟ್ ಎಸ್‌ಯುವಿಗಳಿಗೆ ಉತ್ತಮ ಪ್ರತಿಸ್ಪರ್ಧಿಯಾಗಲಿದೆ.

ತಪ್ಪದೇ ಓದಿ- ವೇಗದಲ್ಲಿದ್ದ ಕಾರಿಗೆ ಅಡ್ಡ ಬಂದ ಬಾಲಕಿ- ಬಚಾವ್ ಮಾಡಲು ಹೋಗಿ ಒಂದೇ ಕುಟುಂಬದ ಐವರು ದುರ್ಮರಣ

Trending DriveSpark YouTube Videos

Subscribe To DriveSpark Kannada YouTube Channel - Click Here

Article Published On: Tuesday, January 2, 2018, 11:06 [IST]
English summary
Read in Kannada about Hyundai Considering A New SUV For India. So that Launch Timeline Revealed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+