ಜೂನ್‍‍ನಿಂದ ಹ್ಯುಂಡೈ ಕಾರುಗಳ ಮೇಲೆ ಬೆಲೆ ಏರಿಕೆ..??

ಮಧ್ಯಮ ವರ್ಗದ ಗ್ರಾಹಕರಿಗೆ ಅಚ್ಚುಮೆಚ್ಚಿದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ಇಂಡಿಯಾ ಇದೇ ವರ್ಷದ ಜನವರಿಯಲ್ಲಿ ತಮ್ಮ ವಾಹನಗಳ ಮೇಳೆ ಬೆಲೆ ಏರಿಸಿದ್ದು, ಇದೀಗ ಮತ್ತೊಮ್ಮೆ ಜೂನ್ 1ರಿಂದ ತಮ್ಮ ವಾಹನಗಳ ಮೇಲೆ ಬೆಲೆ ಏರಿಸಲಿದೆ.

By Rahul Ts

ಇನ್‍‍ಪುಟ್‍‍ಗಳ ಬೆಲೆಗಳು ಹೆಚ್ಚಾಗಿದ್ದು ಈ ಕಾರಣದಿಂದಾಗಿ ಹ್ಯುಂಡೈ ಇಂಡಿಯಾ ಸಂಸ್ಥೆಯು ತಮ್ಮ ಕಾರುಗಳ ಮೇಲೆ ಬೆಲೆಯನ್ನು ಏರಿಸಲಿದೆ. ಸಂಸ್ಥೆಯು ಹೆಚ್ಚುತ್ತಿರುವ ಇಂಧನ ಬೆಲೆಗಳು, ಸರಕು ಡ್ಯುಟಿ ಮತ್ತು ಇನ್‍‍ಪುಟ್ ವೆಚ್ಚವು ಅಧಿಕವಾಗುತ್ತಿರುವ ಕಾರಣ ಇದೇ ಜೂನ್ 1ರಿಂದ ಬೆಲೆ ಏರಿಸಲು ನಿರ್ಧರಿಸಿವೆ.

ಜೂನ್‍‍ನಿಂದ ಹ್ಯುಂಡೈ ಕಾರುಗಳ ಮೇಲೆ ಬೆಲೆ ಏರಿಕೆ..??

ಇತ್ತೇಚೆಗೆ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 9.43 ಲಕ್ಷಕ್ಕೆ ಬಿಡುಗಡೆಗೊಂಡ ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರುಗಳನ್ನು ಹೊರತುಪಡಿಸಿ, ಇನ್ನೆಲ್ಲಾ ಹ್ಯುಂಡೈ ಕಾರುಗಳ ಮೇಲೆ ಶೇಕಡ 2ರಷ್ಟು ಬೆಲೆ ಏರಿಕೆಯಾಗಲಿವೆ.

ಜೂನ್‍‍ನಿಂದ ಹ್ಯುಂಡೈ ಕಾರುಗಳ ಮೇಲೆ ಬೆಲೆ ಏರಿಕೆ..??

ಹ್ಯುಂಡೈ ಸಂಸ್ಥೆಯ ರೂ.3.3 ಲಕ್ಷಕ್ಕೆ ಮಾರಾಟಗೊಳ್ಳುತ್ತಿರುವ ಎಂಟ್ರಿ ಲೆವೆಲ್ ಲೆವೆಲ್ ಹ್ಯಾಚ್‍‍ಬ್ಯಾಕ್ ಕಾರಾದ ಇಯಾನ್ ಇಂದ ಹಿಡಿದು 25.44 ಲಕ್ಷಕ್ಕೆ ಮಾರಾಟವಾಗುತ್ತಿರುವ ಟಕ್ಸನ್ ಎಸ್‍‍ಯುವಿ ಕಾರುಗಳ ವರೆಗು ಬೆಲೆ ಏರಿಕೆಯಾದ ಮೇಲೆ ನವೀಕರಿಸಲಾದ ಬೆಲೆಗಳು ಹ್ಯುಂಡೈ ಡೀಲರ್‍‍‍ಗಳ ಹತ್ತಿರ ಶೀಘ್ರದಲ್ಲಿಯೆ ಲಭ್ಯವಿರಲಿದೆ.

ಜೂನ್‍‍ನಿಂದ ಹ್ಯುಂಡೈ ಕಾರುಗಳ ಮೇಲೆ ಬೆಲೆ ಏರಿಕೆ..??

ಇನ್ನು ಮುಂಬರುವ ಹ್ಯುಂಡೈ ಕಾರಿನ ಬಗ್ಗೆ ಹೇಳುವುದಾದರೆ ಇದೇ ವರ್ಷ ಮೂರನೇ ತ್ರೈಮಾಸಿಕ ಅವಧಿಗೆ ಬಿಡುಗಡೆಗೊಳ್ಳಲಿರುವ ಹ್ಯುಂಡೈ ಇಂಡಿಯಾ ನಿರ್ಮಾಣದ ನೆಕ್ಸ್ಟ್ ಜನರೇಷನ್ ಸ್ಯಾಂಟ್ರೊ ಕಾರು ಆವೃತ್ತಿಯು ಹಲವು ಬಾರಿ ಸ್ಪಾಟ್ ಟೆಸ್ಟಿಂಗ್‌ ವೇಳೆ ಕಾಣಿಸಿಕೊಂಡಿದ್ದು, ಎಹೆಚ್2 ಎಂಬ ಕೋಡ್ ವಲ್ಡ್ ಹೆಸರಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಲಾಗುತ್ತಿದೆ.

ಜೂನ್‍‍ನಿಂದ ಹ್ಯುಂಡೈ ಕಾರುಗಳ ಮೇಲೆ ಬೆಲೆ ಏರಿಕೆ..??

ಸ್ಟಾಟ್ ಟೆಸ್ಟಿಂಗ್ ವೇಳೆ ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಕಾರುಗಳು ಉತ್ತಮ ಪ್ರದರ್ಶನ ತೊರುತ್ತಿದ್ದು, ಅಧಿಕ ಮೈಲೇಜ್ ಮತ್ತು ಅತ್ಯುತ್ತಮ ಬ್ರೇಕಿಂಗ್ ಸೌಲಭ್ಯಗಳು ಗ್ರಾಹಕರ ನಂಬಿಕೆಗೆ ವಿಶ್ವಾಸರ್ಹವಾಗಲಿವೆ ಎಂಬ ಮಾಹಿತಿಯೂ ದೊರೆತಿದೆ.

ಜೂನ್‍‍ನಿಂದ ಹ್ಯುಂಡೈ ಕಾರುಗಳ ಮೇಲೆ ಬೆಲೆ ಏರಿಕೆ..??

ಹೊಸ ಕಾರುಗಳು ಎಎಂಟಿ(ಆಟೋ ಮ್ಯಾಟಿಕ್ ಗೇರ್‌ಬಾಕ್ಸ್) ಕೂಡಾ ಹೊಂದುವ ಸಾಧ್ಯತೆಗಳಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಐ10 ಮಾದರಿಯಲ್ಲೇ ಒಳ ವಿನ್ಯಾಸದ ಸೌಲಭ್ಯಗಳನ್ನು ಪಡೆಯಲಿವೆ ಎನ್ನಲಾಗುತ್ತಿದೆ.

ಜೂನ್‍‍ನಿಂದ ಹ್ಯುಂಡೈ ಕಾರುಗಳ ಮೇಲೆ ಬೆಲೆ ಏರಿಕೆ..??

ಮಧ್ಯಮ ವರ್ಗಗಳ ಸ್ನೇಹಿಯಾಗಿರುವ ಉತ್ತಮ ಹ್ಯಾಚ್‌ಬ್ಯಾಕ್ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಶಕ್ತವಾಗಿರುವ ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಕಾರುಗಳು, 800 ಸಿಸಿ ಪೆಟ್ರೋಲ್ ಎಂಜಿನ್ ಇಲ್ಲವಾದ್ರೆ 1.0-ಲೀಟರ್ ಜೊತೆ ತ್ರಿ ಸಿಲಿಂರ್ ಎಂಜಿನ್ ಪಡೆದುಕೊಳ್ಳಲಿದೆ. ಆದ್ರೆ ಹೊಸ ಕಾರುಗಳಲ್ಲಿ ಡಿಸೇಲ್ ಆವೃತ್ತಿಯನ್ನು ಪರಿಚಯಿಸುತ್ತಿಲ್ಲ.

Source : Rushlane

More from DriveSpark

Article Published On: Wednesday, May 23, 2018, 18:30 [IST]
English summary
Hyundai India to increase car prices from next month.
Read more on hyundai price hike new car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+