ಬಿಡುಗಡೆಗೊಂಡ ಲೆಕ್ಸಸ್ ಎಲ್ಎಕ್ಸ್570- ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!!

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಲೆಕ್ಸಯ್ ಭಾರತದ ಮಾರುಕಟ್ಟೆಯಲ್ಲಿ ತಮ್ಮ ಮಾರಾಟವನ್ನು ಅಧಿಕಗೊಳಿಸಲು ತಮ್ಮ ಲೆಕ್ಸಸ್ ಎಲ್ಎಕ್ಸ್570 ಐಷಾರಾಮಿ ಫ್ಲಾಗ್‍‍‍ಶಿಪ್ ವೇರಿಯಂಟ್ ಎಸ್‍‍ಯುವಿ ಕಾರನ್ನು ಬಿಡುಗಡೆಗೊಳಿಸಿದೆ.

By Rahul Ts

ಜಪಾನ್ ಮೂಲದ ಜನಪ್ರಿಯ ವಾಹನ ತಯಾರಕ ಲೆಕ್ಸಸ್ ಇಂಡಿಯಾ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮಾರಾಟವನ್ನು ಅಧಿಕಗೊಳಿಸಲು ವಿನೂತನ ಮಾದರಿಯ ಲೆಕ್ಸಸ್ ಎಲ್ಎಕ್ಸ್570 ಐಷಾರಾಮಿ ಫ್ಲಾಗ್‍‍‍ಶಿಪ್ ವೇರಿಯಂಟ್ ಎಸ್‍‍ಯುವಿ ಕಾರನ್ನು ಬಿಡುಗಡೆಗೊಳಿಸಿದ್ದು, ಭಾರತದ ಎಕ್ಸ್ ಶೋರಂ ಪ್ರಕಾರ ಕಾರಿನ ಬೆಲೆಯನ್ನು ರೂ.2.32 ಕೋಟಿ ನಿಗದಿಗೊಳಿಸಿದೆ.

ಬಿಡುಗಡೆಗೊಂಡ ಲೆಕ್ಸಸ್ ಎಲ್ಎಕ್ಸ್570 ಕಾರು.. ಬೆಲೆ ಕೇಳಿದ್ರೆ ಶಾಕ್ ಆಗ್ತಿರ.!!

ಇದಲ್ಲದೇ ಹೊಸ ಕಾರಿನ ಖರೀದಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಕೂಡಾ ಶುರು ಮಾಡಲಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ವೇರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದೆ. ಕಾರಿನ ಮುಂಭಾಗದಲ್ಲಿ ಸ್ಲೀಕ್ ಎಲ್ ಶೇಪ್ಡ್ ಎಲ್ಇಡಿ ಹೆಡ್‍‍ಲ್ಯಾಂಪ್ಸ್, ಮತ್ತು ಕಾರಿನ ಸೀಟ್‍‍ಗಳು ಹಾಗೂ ಸ್ಟೀರಿಂಗ್ ವೀಲ್ ಅನ್ನು ಲೆದರ್‍‍ನಿಂದ ಸಜ್ಜುಗೊಳಿಸಲಾಗಿದೆ.

ಬಿಡುಗಡೆಗೊಂಡ ಲೆಕ್ಸಸ್ ಎಲ್ಎಕ್ಸ್570 ಕಾರು.. ಬೆಲೆ ಕೇಳಿದ್ರೆ ಶಾಕ್ ಆಗ್ತಿರ.!!

ಇದಲ್ಲದೆ ಕಾರಿನ ಒಳಭಾಗದಲ್ಲಿ ಮಾರ್ಕ್ ಲೆಬಿನ್ಸನ್ 19 ಇಂಚಿನ ಸೌಂಡ್ ಸಿಸ್ಟಂ, ಹಿಂಭಾಗದ ಸೀಟ್‍‍ಗಳಿಗೆ 11.6 ಇಂಚಿನ ಎಲ್‍‍ಸಿಡಿ ಡಿಸ್‌ಪ್ಲೈ, 4 ಹಂತಗಳ ಕ್ಲೈಮೆಟ್ ಕಂಟ್ರೋಲ್, ಏಂಬಿಯೆಂಟ್ ಲೈಟಿಂಗ್, 12.3 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದ್ದು, ಮೂರ ಹಂತದ ವಿಭಜಿತ ಸೀಟ್ ಅನ್ನು ಪಡೆದಿದೆ.

ಬಿಡುಗಡೆಗೊಂಡ ಲೆಕ್ಸಸ್ ಎಲ್ಎಕ್ಸ್570 ಕಾರು.. ಬೆಲೆ ಕೇಳಿದ್ರೆ ಶಾಕ್ ಆಗ್ತಿರ.!!

ಎಂಜಿನ್ ಸಾಮರ್ಥ್ಯ

ಲೆಕ್ಸಸ್ ಎಲ್ಎಕ್ಸ್570 ಕಾರುಗಳು ಟೊಯೊಟಾ ಸಂಸ್ಥೆಯ 5.7 ಲೀಟರ್ ವಿ8 ಎಂಜಿನ್ ಪಡೆದಿದ್ದು, ಇದರ ಸಹಾಯದಿಂದ 383 ಬಿಹೆಚ್‍‍ಪಿ ಮತ್ತು 546ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಮತ್ತು ಎಂಜಿನ್ ಅನ್ನು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೊಂಡ ಲೆಕ್ಸಸ್ ಎಲ್ಎಕ್ಸ್570 ಕಾರು.. ಬೆಲೆ ಕೇಳಿದ್ರೆ ಶಾಕ್ ಆಗ್ತಿರ.!!

ಲೆಕ್ಸಸ್ ಎಲ್ಎಕ್ಸ್570 ಕಾರುಗಳು ಮಲ್ಟಿ ಟೆರ್ರೈನ್ ಮಲ್ಟಿಪಲ್ ವೆಹಿಕಲ್ ಸಿಸ್ಟಂ ಅನ್ನು ಪಡೆದಿದ್ದು, ಆಫ್ ರೋಡಿಂಗ್ ಸಾಮರ್ಥ್ಯವನ್ನು ಅಭಿವೃದ್ಧಿಗೊಳಿಸುತ್ತವೆ. ಇದಲ್ಲದೆ 5 ಸ್ಪೀಡ್ ಕ್ರೌಲ್ ಕಂಟ್ರೋಲ್ ಅನ್ನು ಸ್ವತಂತ್ರವಾಗಿ ಪ್ರತಿ ಚಕ್ರದ ಮೇಲೆ ಟಾರ್ಕ್ ಮತ್ತು ಬ್ರೇಕ್‍‍ಗಳನ್ನು ತನ್ನ ಬುದ್ದಿವಂತಿಕೆಯಿಂದ ಸರಿದೂಗಿಸುವ ಕೌಶಲ್ಯ ಹೊಂದಿದೆ.

ಬಿಡುಗಡೆಗೊಂಡ ಲೆಕ್ಸಸ್ ಎಲ್ಎಕ್ಸ್570 ಕಾರು.. ಬೆಲೆ ಕೇಳಿದ್ರೆ ಶಾಕ್ ಆಗ್ತಿರ.!!

ಹಿಂದೆಂದೂ ಕಾಣದ ರೀತಿಯಲ್ಲಿ ಭಾರತೀಯ ರಸ್ತೆಗಳಿಗೆ ಅನುಗುಣವಾಗಿ ಲೆಕ್ಸಸ್ ಎಲ್ಎಕ್ಸ್570 ಫ್ಲ್ಯಾಗ್‍‍ಶಿಪ್ ಎಸ್‍‍ಯುವಿ ಕಾರುಗಳನ್ನು ತಯಾರು ಮಾಡಲಾಗಿದ್ದು, ಅಸಾಧಾರಣ ಗುಣಮಟ್ಟವನ್ನು ಗ್ರಾಹಕರಿಗೆ ನೀಡುತ್ತಿದ್ದೇವೆ ಎಂದು ಲೆಕ್ಸಸ್ ಇಂಡಿಯಾದ ಅಧ್ಯಕ್ಷ ಎನ್ ರಾಜ ಅವರು ಹೇಳಿಕೊಂಡಿದ್ದಾರೆ.

ಬಿಡುಗಡೆಗೊಂಡ ಲೆಕ್ಸಸ್ ಎಲ್ಎಕ್ಸ್570 ಕಾರು.. ಬೆಲೆ ಕೇಳಿದ್ರೆ ಶಾಕ್ ಆಗ್ತಿರ.!!

ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಲೆಕ್ಸಸ್ ಎಲ್ಎಕ್ಸ್570 ಕಾರುಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಮರ್ಸಿಡಿಸ್ ಬೆಂಝ್ ಜಿಎಲ್ಎಕ್ಸ್, ಆಡಿ ಕ್ಯೂ7, ಪೋರ್ಷೆ ಖಯೆನಿ ಮತ್ತು ರೇಂಜ್ ರೋವರ್ ಸ್ಪೋರ್ಟ್ಸ್ ಕಾರುಗಳಿಗೆ ಪೈಪೋಟಿ ನೀಡಲಿವೆ.

More from DriveSpark

Article Published On: Monday, May 21, 2018, 18:05 [IST]
English summary
Lexus LX570 launched in India at Rs 2.32 crore.
Read more on lexus suv luxury cars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+